kn_tw/bible/other/fire.md

30 lines
2.8 KiB
Markdown

# ಬೆಂಕಿ, ಉದ್ರೇಕಕಾರಿ, ಧೂಪಾರತಿ, ಅಗ್ಗಿಷ್ಟಿಕೆ, ಕುಲುಮೆ, ಕುಳುಮೆಗಳು
## ಪದದ ಅರ್ಥವಿವರಣೆ
ಏನಾದರೂ ಸುಡುವುದರ ಮೂಲಕ ಬರುವ ಬಿಸಿ, ಬೆಳಕು ಮತ್ತು ಜ್ವಾಲೆಗಳನ್ನು ಬೆಂಕಿ ಎನ್ನುತ್ತಾರೆ.
* ಬೆಂಕಿಯಿಂದ ಕಟ್ಟಿಗೆಯನ್ನು ಸುಟ್ಟಿದರೆ ಅದು ಭಸ್ಮವಾಗುತ್ತದೆ.
* ಬೆಂಕಿಯು ಬಿರುಗಾಳಿಯ ಸಮಯದಲ್ಲಿ ಸ್ವರ್ಗದಿಂದ ಬರುವ ಬೆಳಕನ್ನಾಗಿಯೂ ಉಲ್ಲೇಖಿಸಬಹುದು.
* ನ್ಯಾಯತೀರ್ಪು ಅಥವಾ ಶುದ್ಧಿಕರಣವನ್ನು ಸೂಚಿಸಲು ಅಲಂಕಾರಿಕ ಭಾಷೆಯಲ್ಲಿ “ಬೆಂಕಿ” ಎನ್ನುವ ಪದವನ್ನು ಉಪಯೋಗಿಸುತ್ತಾರೆ.
* ಎಲ್ಲಾ ಅವಿಶ್ವಾಸಿಗಳ ಅಂತ್ಯ ತೀರ್ಪು ನರಕದ ಬೆಂಕಿಯಲ್ಲಿರುತ್ತದೆ.
* ಬಂಗಾರ ಮತ್ತು ಇನ್ನಿತರ ಲೋಹಗಳನ್ನು ಶುಚಿಮಾಡಲು ಬೆಂಕಿಯನ್ನು ಉಪಯೋಗಿಸುತ್ತಾರೆ. ದೇವರು ತನ್ನ ಜನರಿಗೆ ಅವರ ಜೀವನದಲ್ಲಿ ಎದುರಾಗುವ ಕಷ್ಟಗಳ ಮೂಲಕ ಪರಿಶುದ್ಧಗೊಳಿಸಲು ಈ ಪದ್ಧತಿಯನ್ನು ಉಪಯೋಗಿಸುತ್ತಾನೆಂದು ಸತ್ಯವೇದದಲ್ಲಿ ಹೇಳಲ್ಪಟ್ಟಿದೆ.
* “ಬೆಂಕಿಯ ಮೂಲಕ ದಿಕ್ಷಾಸ್ನಾನ” ಹೊಂದುವುದು ಎನ್ನುವ ಪದವನ್ನು ಅನುವಾದ ಮಾಡಲು “ಪರಿಶುದ್ಧವಾಗಲು ಶ್ರಮಗಳನ್ನು ಅನುಭವಿಸಬೇಕೆಂದು” ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಶುದ್ಧ](../kt/purify.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಅರಸ.16:18-20](rc://*/tn/help/1ki/16/18)
* [2 ಅರಸ.01:9-10](rc://*/tn/help/2ki/01/09)
* [2 ಥೆಸ.01:6-8](rc://*/tn/help/2th/01/06)
* [ಅಪೊ.ಕೃತ್ಯ.07:29-30](rc://*/tn/help/act/07/29)
* [ಯೋಹಾನ.15:5-7](rc://*/tn/help/jhn/15/05)
* [ಲೂಕ.03:15-16](rc://*/tn/help/luk/03/15)
* [ಮತ್ತಾಯ.03:10-12](rc://*/tn/help/mat/03/10)
* [ನೆಹೆ.01:3](rc://*/tn/help/neh/01/03)
## ಪದ ಡೇಟಾ:
* Strong's: H215, H217, H398, H784, H800, H801, H1197, H1200, H1513, H2734, H3341, H3857, H4071, H4168, H5135, H6315, H8316, G439, G440, G1067, G2741, G4442, G4443, G4447, G4448, G4451, G5394, G5457