kn_tw/bible/other/famine.md

25 lines
2.3 KiB
Markdown

# ಬರಗಾಲ, ಕ್ಷಾಮಗಳು
## ಪದದ ಅರ್ಥವಿವರಣೆ
“ಬರಗಾಲ” ಎನ್ನುವ ಪದವು ದೇಶದಲ್ಲಿ ಅಥವಾ ಒಂದು ಪ್ರಾಂತ್ಯದಲ್ಲಿ ಮಳೆಯಿಲ್ಲದ ಕಾರಣವಾಗಿ ಆಹಾರ ಸಿಕ್ಕದೆ ಇರುವ ಘೋರವಾದ ಕಾಲವನ್ನು ಸೂಚಿಸುತ್ತದೆ.
* ಮಳೆಯಿಲ್ಲದೆ ಇರುವುದು, ಬೆಳೆಗೆ ರೋಗ ಅಥವಾ ಕೀಟಗಳು ಎಂಬತ ನೈಸರ್ಗಿಕ ವಿಪತ್ತುಗಳ ಕಾರಣವಾಗಿ ಆಹಾರ ಬೆಳೆ ನಾಶವಾಗುತ್ತವೆ.
* ಶತ್ರುಗಳು ಬೆಳೆಯನ್ನು ನಾಶ ಮಾಡುವಂತಹ ಮಾನವ ಕಾರಣಗಳಿಂದ ಆಹಾರ ಕೊರತೆ ಬರಬಹುದು.
* ಸತ್ಯವೇದದಲ್ಲಿ, ಆತನ ವಿರೋಧವಾಗಿ ಜನರು ಪಾಪ ಮಾಡಿದಾಗ ಅವರನ್ನು ಶಿಕ್ಷಿಸುವ ಪ್ರಕ್ರಿಯೆಯಲ್ಲಿ ಯೆಹೋವ ಬರಗಾಲ ದೇಶಗಳ ಮೇಲೆ ಕಳುಹಿಸುತ್ತಿದ್ದನು.
* ಅಮೋಸ.8:11ನೇ ವಾಕ್ಯದಲ್ಲಿ ಯೆಹೋವ ತನ್ನ ಜನರೊಂದಿಗೆ ಮಾತನಾಡದೆ ಇರುವ ಕಾಲವನ್ನು ಸೂಚಿಸಲು “ಬರಗಾಲ” ಎನ್ನುವ ಪದವನ್ನು ಉಪಯೋಗಿಸಿದ್ದಾರೆ. ನಿಮ್ಮ ಭಾಷೆಯಲ್ಲಿ “ಬರಗಾಲ” ಎನ್ನುವ ಪದಕ್ಕೆ ತಕ್ಕ ಹಾಗೆ ಉಪಯೋಗಿಸಿ, ಅಥವಾ “ತೀವ್ರ ಕೊರತೆ” ಅಥವಾ “ತೀವ್ರ ಅಭಾವ” ಎಂದು ಅನುವಾದ ಮಾಡಬಹುದು.
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.21:11-12](rc://*/tn/help/1ch/21/11)
* [ಅಪೊ.ಕೃತ್ಯ.07:11-13](rc://*/tn/help/act/07/11)
* [ಆದಿ.12:10-13](rc://*/tn/help/gen/12/10)
* [ಆದಿ.45:4-6](rc://*/tn/help/gen/45/04)
* [ಯೆರೆ.11:21-23](rc://*/tn/help/jer/11/21)
* [ಲೂಕ.04:25-27](rc://*/tn/help/luk/04/25)
* [ಮತ್ತಾಯ.24:6-8](rc://*/tn/help/mat/24/06)
## ಪದ ಡೇಟಾ:
* Strong's: H3720, H7458, H7459, G3042