kn_tw/bible/other/endure.md

34 lines
4.5 KiB
Markdown

# ಸಹಿಸು, ಸಹಿಸುಕೊಳ್ಳುವುದು, ಸಹಿಸಿಕೊಂಡಿದೆ, ಸಹಿಸುಕೊಳ್ಳುತ್ತಾಯಿರು, ಸಹನೆ
## ಪದದ ಅರ್ಥವಿವರಣೆ:
“ಸಹಿಸು” ಎನ್ನುವ ಪದವು ದೀರ್ಘಕಾಲ ಉಳಿಯುವುದು ಅಥವಾ ತಾಳ್ಮೆಯಿಂದ ಕಷ್ಟಕರವಾದದ್ದನ್ನು ಸಹಿಸಿಕೊಳ್ಳುವುದು ಎಂದು ಅರ್ಥೈಸುತ್ತದೆ. .
* ಇದಕ್ಕೆ ಪರೀಕ್ಷೆ ಸಮಯ ಬಂದಾಗ ಬಿಟ್ಟುಬಿಡದೆ ಸ್ಥಿರವಾಗಿರು ಎನ್ನುವ ಅರ್ಥವೂ ಬರುತ್ತದೆ.
* “ಸಹನೆ” ಎನ್ನುವ ಪದಕ್ಕೆ “ತಾಳ್ಮೆ” ಅಥವಾ “ವಿಚಾರಣೆ ಕೆಳಗೆ ಸಹಿಸಿಕೊಂಡಿರುವುದು” ಅಥವಾ “ಹಿಂಸೆಗಳಲ್ಲಿರುವಾಗ ದೃಢವಾಗಿರುವುದು” ಎಂದರ್ಥ.
* “ಅಂತ್ಯದವರೆಗೂ ಸಹಿಸಿಕೊಂಡಿರುವುದಕ್ಕೆ” ಕ್ರೈಸ್ತರಿಗೆ ಪ್ರೋತ್ಸಾಹ ಕೊಡುವುದು ಎನ್ನುವುದಕ್ಕೆ ಯೇಸುವಿಗೆ ವಿಧೇಯರಾಗಿರೆಂದು ಅವರಿಗೆ ಹೇಳುವುದು ಎಂದರ್ಥ, ಅಂದರೆ ಅವರಿಗೆ ಶ್ರಮೆಗಳು ಬಂದರೂ ಸಹಿಸಿಕೊಂಡಿರ್ರಿ ಎಂದು ಹೇಳುವುದು ಎಂದರ್ಥ.
* “ಶ್ರಮೆಗಳನ್ನು ಸಹಿಸಿಕೊಳ್ಳಿರಿ” ಎನ್ನುವ ಮಾತಿಗೆ “ಶ್ರಮೆಗಳನ್ನು ಅನುಭವಿಸಿರಿ” ಎಂದರ್ಥವೂ ಬರುತ್ತದೆ.
## ಅನುವಾದ ಸಲಹೆಗಳು:
* “ಸಹಿಸು” ಎನ್ನುವ ಪದವನ್ನು ಅನುವಾದಿಸುವ ಬೇರೊಂದು ವಿಧಾನಗಳಲ್ಲಿ “ದೃಢ ನಿಶ್ಚಯತೆಯಿಂದಿರು” ಅಥವಾ “ನಂಬಿಕೆಯಿಂದಿರು” ಅಥವಾ “ನೀನು ಮಾಡಬೇಕೆಂದು ದೇವರು ಹೇಳಿದ್ದನ್ನು ಮಾಡುವುದರಲ್ಲಿ ಮುಂದಕ್ಕೆ ಸಾಗು” ಅಥವಾ “ಸ್ಥಿರವಾಗಿರು” ಎನ್ನುವ ಮಾತುಗಳನ್ನು ಉಪಯೋಗಿಸುತ್ತಾರೆ.
* ಕೆಲವೊಂದು ಸಂದರ್ಭಗಳಲ್ಲಿ “ಸಹಿಸು” ಎನ್ನುವ ಪದವನ್ನು “ಅನುಭವಿಸು” ಅಥವಾ “ಅದರ ಮೂಲಕ ಹಾದು ಹೋಗು” ಎಂದೂ ಅನುವಾದ ಮಾಡುತ್ತಾರೆ.
* ಅಂತಿಮವರೆಗೂ ಜೀವಿಸು ಎನ್ನುವ ಮಾತಿನ ಅರ್ಥದೊಂದಿಗೆ, “ಸಹಿಸು” ಎನ್ನುವ ಪದವನ್ನು “ಅಂತಿಮವರೆಗೂ” ಅಥವಾ “ಮುಂದುವರೆ” ಎಂದೂ ಅನುವಾದ ಮಾಡುತ್ತಾರೆ. “ಸಹಿಸಿಕೊಳ್ಳುವುದಿಲ್ಲ” ಎನ್ನುವ ಮಾತಿಗೆ “ಅಂತಿಮವರೆಗೂ ಇರುವುದಿಲ್ಲ” ಅಥವಾ “ಜೀವಿಸುವುದಕ್ಕೆ ಮುಂದುವರೆಯುವುದಿಲ್ಲ” ಎಂದೂ ಅನುವಾದ ಮಾಡಬಹುದು.
* “ಸಹನೆ” ಎನ್ನುವ ಪದವನ್ನು ಅನುವಾದ ಮಾಡುವ ಅನೇಕ ವಿಧಾನಗಳಲ್ಲಿ “ದೃಢ ನಿಶ್ಚಯತೆಯಿಂದಿರು” ಅಥವ “ನಂಬುತ್ತಾಯಿರು” ಅಥವಾ “ನಂಬಿಗಸ್ಥನಾಗಿರು” ಎನ್ನುವ ಮಾತುಗಳನ್ನು ಸೇರಿಸುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : [ದೃಢ ನಿಶ್ಚಯತೆ](../other/perseverance.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [2 ತಿಮೊಥೆ.02:11-13](rc://*/tn/help/2ti/02/11)
* [ಯಾಕೋಬ.01:1-3](rc://*/tn/help/jas/01/01)
* [ಯಾಕೋಬ.01:12-13](rc://*/tn/help/jas/01/12)
* [ಲೂಕ.21:16-19](rc://*/tn/help/luk/21/16)
* [ಮತ್ತಾಯ.13:20-21](rc://*/tn/help/mat/13/20)
* [ಪ್ರಕ.01:9-11](rc://*/tn/help/rev/01/09)
* [ರೋಮಾ.05:3-5](rc://*/tn/help/rom/05/03)
## ಪದ ಡೇಟಾ:
* Strong's: H386, H3201, H3557, H3885, H5331, H5375, H5975, G430, G907, G1526, G2005, G2076, G2553, G2594, G3114, G3306, G4722, G5278, G5281, G5297, G5342