20 lines
1.3 KiB
Markdown
20 lines
1.3 KiB
Markdown
# ದುರ್ಗತಿ
|
|
|
|
## ಪದದ ಅರ್ಥವಿವರಣೆ:
|
|
|
|
“ದುರ್ಗತಿ” ಎನ್ನುವ ಪದವು ತಪ್ಪಿಸಿಕೊಳ್ಳುವುದಕ್ಕಾಗಲಾರದ ಅಥವಾ ಬೇಡಿಕೊಳ್ಳುವುದಕ್ಕೆ ಅವಕಾಶವಿಲ್ಲದ ರೀತಿಯಲ್ಲಿ ಕೊಡುವ ಶಿಕ್ಷೆಯ ತೀರ್ಪನ್ನು ಸೂಚಿಸುತ್ತದೆ.
|
|
|
|
* ಇಸ್ರಾಯೇಲ್ ದೇಶವನ್ನು ಬಾಬೆಲೋನಿಯ ದೇಶಕ್ಕೆ ಸೆರೆಗೆ ಹೊಯ್ದಾಗ, “ನಿನ್ನ ಗತಿ ಮುಗಿಯಿತು” ಎಂದು ಪ್ರವಾದಿಯಾದ ಯೆಹೆಜ್ಕೇಲನು ಹೇಳಿದನು.
|
|
* ಸಂದರ್ಭಾನುಸಾರವಾಗಿ ಈ ಪದವನ್ನು “ದುರಂತ” ಅಥವಾ “ಶಿಕ್ಷೆ” ಅಥವಾ “ನಿರೀಕ್ಷೆಯಿಲ್ಲದ ನಾಶ” ಎಂದೂ ಅನುವಾದ ಮಾಡಬಹುದು.
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ಯೆಹೆ.07:5-7](rc://*/tn/help/ezk/07/05)
|
|
* [ಯೆಹೆ.30:8-9](rc://*/tn/help/ezk/30/08)
|
|
* [ಯೆಶಯ.06:4-5](rc://*/tn/help/isa/06/04)
|
|
* [ಕೀರ್ತನೆ.092:6-7](rc://*/tn/help/psa/092/006)
|
|
|
|
## ಪದ ಡೇಟಾ:
|
|
|
|
* Strong's: H1820, H3117, H6256, H6843, H8045
|