kn_tw/bible/other/doctrine.md

24 lines
2.5 KiB
Markdown

# ಸಿದ್ಧಾಂತ, ಬೋಧನೆ, ನಂಬಿಕೆಗಳು, ಸೂಚನೆಗಳು, ಜ್ಞಾನ
## ಪದದ ಅರ್ಥವಿವರಣೆ:
“ಸಿದ್ಧಾಂತೆ” ಎನ್ನುವ ಪದಕ್ಕೆ “ಬೋಧನೆ” ಎಂದು ಅಕ್ಷರಾರ್ಥವಿರುತ್ತದೆ. ಇದು ಧರ್ಮ ಸಂಬಂಧವಾದ ಬೋಧನೆಯನ್ನು ಸೂಚಿಸುತ್ತದೆ.
* ಕ್ರೈಸ್ತ ಬೋಧನೆಗಳ ಸಂದರ್ಭದಲ್ಲಿ ನೋಡಿದಾಗ, “ಸಿದ್ಧಾಂತ” ಎನ್ನುವ ಪದವು ತಂದೆಯಾದ ದೇವರನ್ನು, ಮಗನಾದ ದೇವರನ್ನು ಮತ್ತು ಪವಿತ್ರಾತ್ಮ ದೇವರನ್ನು ಕುರಿತು ಹೇಳುವ ಬೋಧನೆಗಳೆಲ್ಲವನ್ನು, ಅಷ್ಟೇ ಅಲ್ಲದೇ ಅವರ ಗುಣಲಕ್ಷಣಗಳೆಲ್ಲವನ್ನು ಮತ್ತು ಅವರು ಮಾಡಿದ ಪ್ರತಿಯೊಂದು ಕಾರ್ಯವನ್ನು ಸೂಚಿಸುತ್ತದೆ
* ಅಷ್ಟೇ ಅಲ್ಲದೆ ಇದು ದೇವರಿಗೆ ಮಹಿಮೆ ತರುವಂತಹ ಪರಿಶುದ್ಧವಾದ ಜೀವನವನ್ನು ಯಾವ ರೀತಿ ಜೀವಿಸಬೇಕೆಂದೆನ್ನುವುದರ ಕುರಿತಾಗಿ ದೇವರು ಬೋಧಿಸುವ ಪ್ರತಿಯೊಂದನ್ನು ಸೂಚಿಸುತ್ತದೆ.
* “ಸಿದ್ಧಾಂತೆ” ಎನ್ನುವ ಪದವು ಕೆಲವೊಂದುಬಾರಿ ಮನುಷ್ಯರಿಂದ ಬರುವ ಲೌಕಿಕವಾದ ಧರ್ಮ ಬೋಧನೆಗಳನ್ನು ಅಥವಾ ತಪ್ಪು ಬೋಧನೆಗಳನ್ನು ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ. ಸಂದರ್ಭವು ಸರಿಯಾದ ಅರ್ಥವನ್ನು ಸ್ಪಷ್ಟಪಡಿಸುತ್ತದೆ.
* ಈ ಪದವನ್ನು “ಬೋಧನೆ” ಎಂದೂ ಅನುವಾದ ಮಾಡುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : [ಬೋಧನೆ](../other/teach.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ತಿಮೊಥೆ.01:03](rc://*/tn/help/1ti/01/03)
* [2 ತಿಮೊಥೆ.03:16-17](rc://*/tn/help/2ti/03/16)
* [ಮಾರ್ಕ.07:6-7](rc://*/tn/help/mrk/07/06)
* [ಮತ್ತಾಯ.15:7-9](rc://*/tn/help/mat/15/07)
## ಪದ ಡೇಟಾ:
* Strong's: H3948, G1319, G1322, G2085