2.3 KiB
2.3 KiB
ಮರುಭೂಮಿ, ಮರುಭೂಮಿಗಳು, ಬಂಜರಿ, ಬಂಜರಿ ಭೂಮಿಗಳು
ಪದದ ಅರ್ಥವಿವರಣೆ:
ಮರುಭೂಮಿ ಅಥವಾ ಬಂಜರಿ ಎನ್ನುವುದು ಒಣಗಿದ ನೆಲ, ಕೇವಲ ಕೆಲವು ಮರಗಳು ಮಾತ್ರ ಬೆಳೆಯುವ ಬಂಜೆ ಭೂಮಿಯಾಗಿರುತ್ತದೆ.
- ಮರುಭೂಮಿ ಎನ್ನುವುದು ಒಣ ವಾತಾವರಣವನ್ನು ಹೊಂದಿರುವ ಪ್ರಾಂತ್ಯ ಮತ್ತು ಕೇವಲ ಕೆಲವು ಮರಗಳು ಅಥವಾ ಪ್ರಾಣಿಗಳು ಇರುವ ಸ್ಥಳವಾಗಿರುತ್ತದೆ.
- ಕಠಿಣವಾದ ಪರಿಸ್ಥಿತಿಗಳ ಕಾರಣದಿಂದ ಕೇವಲ ಕೆಲವರು ಜನರು ಮಾತ್ರವೇ ಮರುಭೂಮಿಯಲ್ಲಿ ನಿವಸಿಸುತ್ತಾರೆ, ಆದ್ದರಿಂದ ಇದನ್ನು “ಬಂಜರಿ ಭೂಮಿ” ಎಂದೂ ಕರೆಯುತ್ತಾರೆ.
- “ಬಂಜರಿ ಭೂಮಿ” ಎನ್ನುವ ಪದವು ದೂರಸ್ಥ ಪ್ರಾಂತ್ಯ, ನಿರ್ಜನ ಮತ್ತು ಜನರನ್ನು ನಿಷೇಧಿಸಲ್ಪಟ್ಟ ಪ್ರಾಂತ್ಯ ವೆನ್ನುವ ಅರ್ಥ ಕೊಡುತ್ತದೆ,
- ಈ ಪದವನ್ನು “ಮರಳುಭೂಮಿಯ ಪ್ರದೇಶ” ಅಥವಾ “ದೂರಸ್ಥ್ಯ” ಅಥವಾ “ಜನರು ನಿವಾಸವಿರದ ಸ್ಥಳ” ಎಂದೂ ಅನುವಾದ ಮಾಡಬಹುದು.
ಸತ್ಯವೇದದ ಅನುಬಂಧ ವಾಕ್ಯಗಳು :
- ಅಪೊ.ಕೃತ್ಯ.13:16-18
- ಅಪೊ.ಕೃತ್ಯ.21:37-38
- ವಿಮೋ.04:27-28
- ಆದಿ.37:21-22
- ಯೋಹಾನ.03:14-15
- ಲೂಕ.01:80
- ಲೂಕ.09:12-14
- ಮಾರ್ಕ.01:1-3
- ಮತ್ತಾಯ.04:1-4
- ಮತ್ತಾಯ.11:7-8
ಪದ ಡೇಟಾ:
- Strong's: H776, H2723, H3293, H3452, H4057, H6160, H6723, H6728, H6921, H8047, H8414, G2047, G2048