kn_tw/bible/other/declare.md

30 lines
3.8 KiB
Markdown

# ಪ್ರಕಟಿಸು, ಪ್ರಕಟಿಸುವುದು, ಪ್ರಕಟಿಸಲಾಗಿದೆ, ಪ್ರಕಟಿಸಲಾಗುತ್ತಿದೆ, ಪ್ರಕಟನೆ, ಪ್ರಕಟನೆಗಳು
## ಪದದ ಅರ್ಥವಿವರಣೆ:
“ಪ್ರಕಟಿಸು” ಮತ್ತು “ಪ್ರಕಟಿಸಲ್ಪಟ್ಟ” ಎನ್ನುವ ಪದಗಳು ಏನಾದರೊಂದು ವಿಷಯವನ್ನು ಅನೇಕಬಾರಿ ಒತ್ತಿ ಹೇಳುವುದಕ್ಕೆ ಬಹಿರಂಗವಾಗಿ ಅಥವಾ ಸಾಂಪ್ರದಾಯಿಕವಾಗಿ ಮಾಡುವ ವ್ಯಾಖ್ಯೆಯನ್ನು ಸೂಚಿಸುತ್ತದೆ.
* “ಪ್ರಕಟನೆ” ಎನ್ನುವುದು ಪ್ರಕಟಿಸಲ್ಪಟ್ಟಿರುವ ವಿಷಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳುವುದು ಮಾತ್ರವಲ್ಲದೇ, ಪ್ರಕಟನೆ ಮಾಡುವ ವ್ಯಕ್ತಿಯನ್ನೂ ಸೂಚಿಸುತ್ತದೆ.
* ಉದಾಹರಣೆಗೆ, ಹಳೇ ಒಡಂಬಡಿಕೆಯಲ್ಲಿ ದೇವರಿಂದ ಬರುವ ಸಂದೇಶವು ಅನೇಕಬಾರಿ ಆ ಸಂದೇಶವು “ಯೆಹೋವನು ಇಂತೆನ್ನುತ್ತಾನೆ (ಅಥವಾ ಯೆಹೋವನು ನುಡಿದನು ಅಥವಾ ಯೆಹೋವನ ಪ್ರಕಟನೆ )” ಅಥವಾ “ಯೆಹೋವನು ಹೀಗೆ ಹೇಳುತ್ತಾನೆ” ಎನ್ನುವ ಮಾತುಗಳಿಂದ ಮುಂದುವರಿಯುತ್ತದೆ. ಯೆಹೋವನೇ ಈ ಮಾತನ್ನು ಹೇಳುತ್ತಿದ್ದಾನೆಂದು ಆತನನ್ನೇ ಈ ಮಾತುಗಳೆಲ್ಲವು ಸೂಚಿಸುತ್ತವೆ. ಯೆಹೋವನಿಂದ ಬರುವ ಸಂದೇಶವು ಎಷ್ಟು ಪ್ರಾಮುಖ್ಯವಾದದ್ದೆಂದು ತೋರಿಸುವುದೇ ಇಲ್ಲಿರುವ ಸತ್ಯಾಂಶ.
## ಅನುವಾದ ಸಲಹೆಗಳು:
* ಸಂದರ್ಭಾನುಸಾರವಾಗಿ “ಪ್ರಕಟಿಸು” ಎನ್ನುವ ಪದವನ್ನು “ಸಾರಿ ಹೇಳು” ಅಥವಾ “ಬಹಿರಂಗ ತಿಳಿಸು” ಅಥವಾ “ಬಲವಾಗಿ ಹೇಳು” ಅಥವಾ “ದೃಢವಾಗಿ ತಿಳಿಸು” ಎಂದೂ ಅನುವಾದ ಮಾಡಲಾಗುತ್ತದೆ.
* “ಪ್ರಕಟನೆ” ಎನ್ನುವ ಪದವನ್ನು “ಹೇಳಿಕೆ” ಅಥವಾ “ಘೋಷಣೆ” ಎಂದೂ ಅನುವಾದ ಮಾಡಬಹುದು.
* “ಇದು ಯೆಹೋವನ ಮಾತು (ಅಥವಾ ನುಡಿ)” ಎನ್ನುವ ಮಾತನ್ನು “ಇದನ್ನೇ ಯೆಹೋವನು ಪ್ರಕಟಿಸುತ್ತಿದ್ದಾನೆ” ಅಥವಾ “ಇದೇ ಯೆಹೋವನು ಹೇಳುವ ಮಾತಾಗಿರುತ್ತದೆ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಸಾರು](../other/preach.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [1 ಪೂರ್ವ.16:23-24](rc://*/tn/help/1ch/16/23)
* [1 ಪೂರ್ವ.15:31-32](rc://*/tn/help/1co/15/31)
* [1 ಸಮು.24:17-18](rc://*/tn/help/1sa/24/17)
* [ಆಮೋಸ.02:15-16](rc://*/tn/help/amo/02/15)
* [ಯೆಹೆ.05:11-12](rc://*/tn/help/ezk/05/11)
* [ಮತ್ತಾಯ.07:21-23](rc://*/tn/help/mat/07/21)
## ಪದ ಡೇಟಾ:
* Strong's: H262, H559, H560, H816, H874, H952, H1696, H3045, H4853, H5002, H5042, H5046, H5608, H6567, H6575, H7121, H7561, H7878, H8085, G312, G394, G518, G669, G1107, G1213, G1229, G1335, G1344, G1555, G1718, G1732, G1834, G2097, G2511, G2605, G2607, G3140, G3670, G3724, G3822, G3853, G3870, G3955, G5319, G5419