kn_tw/bible/other/cypress.md

25 lines
2.1 KiB
Markdown

# ಶಂಕುಮರ (ಸೈಪ್ರಿಸ್ ಮರ)
## ಪದದ ಅರ್ಥವಿವರಣೆ
“ಶಂಕುಮರ” ಎನ್ನುವ ಪದವು ಒಂದು ವಿಧವಾದ ತುರಾಯಿ ಮರವಾಗಿದೆ. ಈ ಮರವು ಸತ್ಯವೇದದ ಕಾಲದಲ್ಲಿ ಜನರು ವಾಸಿಸುತ್ತಿದ್ದ ಸ್ಥಳದಲ್ಲಿ ಹೆಚ್ಚಾಗಿ ಬೆಳೆದಿದ್ದವು, ವಿಶೇಷವಾಗಿ ಮೆಡಿಟರೇನಿಯನ್ ಸಮುದ್ರದ ದಡದಲ್ಲಿದ್ದ ದೇಶಗಳಲ್ಲಿ ಹೆಚ್ಚಾಗಿದ್ದವು.
* ಕುಪ್ರ ಮತ್ತು ಲೆಬನೋನ್ ಎಂಬ ಎರಡು ಪ್ರಾಂತ್ಯಗಳಲ್ಲಿ ಶಂಕುಮರಗಳು ಹೆಚ್ಚಾಗಿವೆ ಎಂದು ಸತ್ಯವೇದದಲ್ಲಿ ವಿಶೇಷವಾಗಿ ಬರೆಯಲ್ಪಟ್ಟಿದೆ
* ನೋಹ ನಾವೆಯನ್ನು ಕಟ್ಟಲು ಉಪಯೋಗಿಸಿದ ಮರದಲ್ಲಿ ಶಂಕುಮರ ಇದ್ದಿರಬಹುದು.
* ಯಾಕಂದರೆ ಶಂಕುಮರ ತುಂಬ ದೃಢವಾದದ್ದು ಮತ್ತು ಹೆಚ್ಚಿನ ಬಾಲಿಕೆಯುಳದ್ದು, ನಾವೆಯನ್ನು ಕಟ್ಟಲು ಮತ್ತು ಇತರ ಕಟ್ಟಡಗಳನ್ನು ನಿರ್ಮಿಸಲು ಜನರು ಅದನ್ನು ಉಪಯೋಗಿಸುತ್ತಿದ್ದರು.
(ಈ ಪದಗಳನ್ನು ಸಹ ನೋಡಿರಿ : [ನಾವೆ](../kt/ark.md), [ ಕುಪ್ರ](../names/cyprus.md), [ ತುರಾಯಿ](../other/fir.md), [ ಲೆಬನೋನ್](../names/lebanon.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.11:19-21](rc://*/tn/help/act/11/19)
* [ಆದಿ.06:13-15](rc://*/tn/help/gen/06/13)
* [ಹೊಶಯ.14:7-8](rc://*/tn/help/hos/14/07)
* [ಯೆಶಯ.44:14](rc://*/tn/help/isa/44/14)
* [ಯೆಶಯ.60:12-13](rc://*/tn/help/isa/60/12)
* [ಜೆಕರ್ಯ.11:1-3](rc://*/tn/help/zec/11/01)
## ಪದ ಡೇಟಾ:
* Strong's: H8645