kn_tw/bible/other/cutoff.md

27 lines
3.6 KiB
Markdown

# ಬಹಿಷ್ಕಾರ, ಬಹಿಷ್ಕರಿಸುವುದು, ಬಹಿಷ್ಕರಿಸಲ್ಪಡುವುದು
## ಪದದ ಅರ್ಥವಿವರಣೆ
“ಬಹಿಷ್ಕಾರ” ಎನ್ನುವ ಪದಕ್ಕೆ ಬೇರ್ಪಡಿಸು, ತೊಲಗಿಸು ಅಥವಾ ಮುಖ್ಯ ಗುಂಪಿನಿಂದ ಒಂಟಿಯಾಗಿ ತೆಗೆದುಹಾಕುವುದು ಎಂದರ್ಥ. ಅದು ಪಾಪದ ಶಿಕ್ಷೆಯಾಗಿ ಪರಿಶುದ್ಧವಾದ ತೀರ್ಪಿನಲ್ಲಿ ಕೊಳ್ಳುವ ಕ್ರಿಯೆಯನ್ನು ಸಹ ಸೂಚಿಸುತ್ತದೆ.
* ಹಳೆ ಒಡಂಬಡಿಕೆಯ ಕಾಲದಲ್ಲಿ, ದೇವರ ಆಜ್ಞೆಗಳಿಗೆ ಅವಿಧೇಯರಾಗಿರುವ ಜನರನ್ನು ದೇವಜನರಿಂದ ಮತ್ತು ಆತನ ಸನ್ನಿಧಾನದಿಂದ ಬಹಿಷ್ಕರಿಸಲ್ಪಡುತ್ತಾರೆ ಅಥವಾ ಬೇರ್ಪಡಿಸುತ್ತಾರೆ.
* ದೇವರನ್ನು ಆರಾಧಿಸದೆ ಅಥವಾ ಆತನಿಗೆ ಅವಿಧೇಯರಾಗಿದ್ದ ಕಾರಣ ಮತ್ತು ಅವರು ಇಸ್ರಾಯೇಲರಿಗೆ ಶತ್ರುಗಳಾದ ಕಾರಣ, ದೇವರು ಇಸ್ರಾಯೇಲ್ ಅಲ್ಲದ ದೇಶಗಳನ್ನು “ಬಹಿಷ್ಕಾರುಸುತ್ತೇನೆ” ಎಂದು ಹೇಳಿದನು.
* “ಬಹಿಷ್ಕಾರ” ಎನ್ನುವ ಪದವು ದೇವರು ಒಂದು ನದಿಯ ಪ್ರವಾಹವನ್ನು ನಿಲ್ಲಿಸಿದಕ್ಕೆ ಸಹ ಸೂಚಿಸುತ್ತಿದೆ.
## ಅನುವಾದ ಸಲಹೆಗಳು:
* “ಬಹಿಷ್ಕಾರಿಸುವುದು” ಎನ್ನುವ ಪದವನ್ನು “ತೊಲಗಿಸಲ್ಪಡು” ಅಥವಾ “ದೂರವಾಗಿ ಕಳುಹಿಸುವುದು” ಅಥವಾ “ಬೇರ್ಪಡಿಸು” ಅಥವಾ “ನಾಶ ಮಾಡುವುದು” ಎಂದು ಅನುವಾದ ಮಾಡಬಹುದು.
* ಸಂದರ್ಭಾನುಸಾರವಾಗಿ, “ಬಹಿಷ್ಕಾರ” ಎನ್ನುವ ಪದವನ್ನು “ನಾಶಮಾಡಿ” ಅಥವಾ “ಕಳುಹಿಸು” ಅಥವಾ “ಬೇರ್ಪಡಿಸು” ಅಥವಾ “ನಾಶ ಮಾಡು” ಎಂದು ಅನುವಾದ ಮಾಡಬಹುದು.
* ಹರಿಯುವ ನೀರನ್ನು ನಿಲ್ಲಿಸಿದ ಸಂಧರ್ಭದಲ್ಲಿ ಇದನ್ನು “ನಿಲ್ಲಿಸಿವುದು” ಅಥವಾ “ಹರಿಯುವದನ್ನು ನಿಲ್ಲಿಸುವುದು” ಅಥವಾ “ವಿಭಾಜಿಸಲ್ಪಡುವುದು” ಎಂದು ಅನುವಾದ ಮಾಡಬಹುದು.
* ಈ ಪದವನ್ನು ಚಾಕುವಿನಿಂದ ಏನಾದರು ಕತ್ತರಿಸುವುದು ಎನ್ನುವ ಅಕ್ಷರಾರ್ಥವನ್ನು ಮತ್ತು ಈ ಪದದ ಅಲಂಕಾರಿಕ ರೂಪವನ್ನು ವಿಭೇದಿಸುವ ಹಾಗೆ ನೋಡಿಕೊಳ್ಳಬೇಕು.
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆದಿ.17:12-14](rc://*/tn/help/gen/17/12)
* [ನ್ಯಾಯ.21:6-7](rc://*/tn/help/jdg/21/06)
* [ಜ್ಞಾನೋ.23:17-18](rc://*/tn/help/pro/23/17)
## ಪದ ಡೇಟಾ:
* Strong's: H1214, H1219, H1438, H1468, H1494, H1504, H1629, H1820, H1824, H1826, H2498, H2686, H3582, H3772, H5243, H5352, H6202, H6789, H6990, H7082, H7088, H7096, H7112, H7113, G609, G851, G1581, G2407, G5257