kn_tw/bible/other/cow.md

42 lines
4.6 KiB
Markdown

# ಆಕಳು, ಆಕಳುಗಳು, ದನ, ದನಗಳು, ಕರು, ಕರುಗಳು, ಜಾನುವಾರು, ಪಡ್ಡೆ, ಎತ್ತು, ಎತ್ತುಗಳು
## ಪದದ ಅರ್ಥವಿವರಣೆ
“ಆಕಳು”, “ದನ”, “ಪಡ್ಡೆ”, “ಎತ್ತು” ಮತ್ತು “ಜಾನುವಾರು” ಎನ್ನುವ ಪದಗಳು ನಾಲ್ಕು ಕಾಲುಗಳು ಇರುವ, ಹುಲ್ಲು ತಿನುವ ಗೋಜಾತಿಗೆ ಸೇರಿದ ಪ್ರಾಣಿಗಳನ್ನು ಸೂಚಿಸುತ್ತದೆ.
* ಈ ವಿಧವಾದ ಪ್ರಾಣಿಗಳಲ್ಲಿ ಸ್ತ್ರೀ ಪ್ರಾಣಿಯನ್ನು “ಆಕಳು” ಎಂದು, ಗಂಡು ಪ್ರಾಣಿಯನ್ನು “ದನ” ಎಂದು ಮತ್ತು ಅವುಗಳಿಗೆ ಹುಟ್ಟುವ ಪ್ರಾಣಿಯನ್ನು “ಕರು” ಎಂದು ಕರೆಯುತ್ತಾರೆ.
* ಸತ್ಯವೇದದಲ್ಲಿ, ಜನರು ಭುಜಿಸುವದಕ್ಕೆ ಮತ್ತು ಬಲಿ ಅರ್ಪಿಸುವದಕ್ಕೆ ಜಾನುವಾರು “ಪವಿತ್ರವಾದ” ಪ್ರಾಣಿಗಳಲ್ಲಿ ಒಂದಾಗಿದ್ದವು. ಪ್ರಾರ್ಥಮಿಕವಾಗಿ ಮಾಂಸ ಮತ್ತು ಹಾಲಿಗಾಗಿ ಅವುಗಳನ್ನು ಸಾಕುತ್ತಿದ್ದರು.
ಕರುಗೆ ಇನ್ನೂ ಜನ್ಮ ನೀಡದೆ ಇರುವ ಆಕಳನ್ನು “ಪಡ್ಡೆ” ಎಂದು ಕರೆಯುತ್ತಾರೆ.
ವ್ಯವಸಾಯ ಕೆಲಸ ಮಾಡುವಂತೆ ಪ್ರತ್ಯೇಕವಾಗಿ ತರಬೇತಿ ನೀಡಿರುವ ಜಾನುವಾರಕ್ಕೆ “ಎತ್ತು” ಎನ್ನುತ್ತಾರೆ. “ಎತ್ತುಗಳು” ಇದಕ್ಕೆ ಬಹುವಚನ ರೂಪವಾಗಿರುತ್ತದೆ. ಸಹಜವಾಗಿ ಎತ್ತುಗಳು ಪುಲ್ಲಿಂಗವಾಗಿರುತ್ತವೆ ಮತ್ತು ಹಿಡುಕಲ್ಪಡುತ್ತವೆ.
* ಸತ್ಯವೇದಲ್ಲೆಲ್ಲ ಎತ್ತುಗಳನ್ನು ಗಾಡಿ ಅಥವಾ ನೇಗಿಲು ಎಳೆಯುವುದಕ್ಕೆ ನೊಗದ ಮೂಲಕ ಜೊತೆಯಲ್ಲಿ ಕಟ್ಟಲ್ಪಟ್ಟಿರುವ ಪ್ರಾಣಿಗಳೆಂದು ತೋರಿಸುತ್ತಿದೆ.
* ನೊಗದ ಕೆಳಗೆ ಎತ್ತುಗಳು ಜೊತೆಯಾಗಿ ಕೆಲಸಮಾಡುತ್ತಿರುವುದು ಸತ್ಯವೇದದಲ್ಲಿ ಎಷ್ಟು ಸಾಮಾನ್ಯವಾಗಿ ಕಾಣಿಸುವ ದೃಶ್ಯವಾಗಿತ್ತೆಂದರೆ “ನೊಗದ ಕೆಳಗೆ” ಎನ್ನುವ ಪದವನ್ನು ರೂಪಕಾಲಂಕಾರದಲ್ಲಿ ಕಷ್ಟಕರವಾದ ಕೆಲಸ ಮತ್ತು ಶ್ರಮಕ್ಕೆ ಸೂಚಿಸುತ್ತಿದ್ದರು.
* ಜಾನವಾರದಲ್ಲಿ ದನ ಒಂದು ವಿಧವಾದ ಪುಲ್ಲಿಂಗ ಪ್ರಾಣಿಯಾಗಿತ್ತು, ಆದರೆ ಅದನ್ನು ಹಿಡುಕಲ್ಪಡುವುದಿಲ್ಲ ಮತ್ತು ಕೆಲಸ ಮಾಡುವ ಪ್ರಾಣಿಯಾಗಿ ತರಬೇತಿಹೊಂದುವುದಿಲ್ಲ.
(ಇದನ್ನು ನೋಡಿರಿ: [ಗೊತ್ತಿಲ್ಲದ ಸಂಗತಿಗಳನ್ನು ಹೇಗೆ ಅನುವಾದ ಮಾಡಬೇಕು](rc://*/ta/man/translate/translate-unknown))
(ಈ ಪದಗಳನ್ನು ಸಹ ನೋಡಿರಿ : [ನೊಗ](../other/yoke.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಆದಿ.15:9-11](rc://*/tn/help/gen/15/09)
* [ವಿಮೋ.24:5-6](rc://*/tn/help/exo/24/05)
* [ಅರಣ್ಯ.19:1-2](rc://*/tn/help/num/19/01)
* [ಧರ್ಮೋ.21:3-4](rc://*/tn/help/deu/21/03)
* [1 ಸಮು.01:24-25](rc://*/tn/help/1sa/01/24)
* [1 ಸಮು.15:1-3](rc://*/tn/help/1sa/15/01)
* [1 ಸಮು.16:2-3](rc://*/tn/help/1sa/16/02)
* [1 ಅರಸ.01:9-10](rc://*/tn/help/1ki/01/09)
* [2 ಪೂರ್ವ.11:13-15](rc://*/tn/help/2ch/11/13)
* [2 ಪೂರ್ವ.15:10-11](rc://*/tn/help/2ch/15/10)
* [ಮತ್ತಾಯ.22:4](rc://*/tn/help/mat/22/04)
* [ಲೂಕ.13:15-16](rc://*/tn/help/luk/13/15)
* [ಲೂಕ.14:4-6](rc://*/tn/help/luk/14/04)
* [ಇಬ್ರಿ.09:13-15](rc://*/tn/help/heb/09/13)
## ಪದ ಡೇಟಾ:
* Strong's: H47, H441, H504, H929, H1165, H1241, H1241, H1241, H4399, H4735, H4806, H5695, H5697, H5697, H6499, H6499, H6510, H6510, H6629, H7214, H7716, H7794, H7794, H7921, H8377, H8377, H8450, H8450, G1016, G1151, G2353, G2934, G3447, G3448, G4165, G5022, G5022