31 lines
3.4 KiB
Markdown
31 lines
3.4 KiB
Markdown
# ಭ್ರಷ್ಟ, ಭ್ರಷ್ಟರಾದರು, ಭ್ರಷ್ಟಾಚಾರ, ಅವ್ಯವಹಾರ, ವಂಚಿತರ, ಅಪ್ರಾಮಾಣಿಕತೆ,
|
||
|
||
## ಪದದ ಅರ್ಥವಿವರಣೆ:
|
||
|
||
“ಭ್ರಷ್ಟ” ಮತ್ತು “ಭ್ರಷ್ಟಾಚಾರ” ಎನ್ನುವ ಪದಗಳು ವ್ಯವಹಾರಗಳ ಸ್ಥಿತಿಯನ್ನು ಸೂಚಿಸುತ್ತದೆ, ಇದರಲ್ಲಿ ಜನರು ಕೆಟ್ಟುಹೋಗಿರುತ್ತಾರೆ, ಅನೈತಿಕವಾಗಿ ನಡೆದುಕೊಳ್ಳುತ್ತಾರೆ ಅಥವಾ ಅಪ್ರಾಮಾಣಿಕರಾಗಿ ನಡೆದುಕೊಳ್ಳುತ್ತಾರೆ.
|
||
|
||
* “ಭ್ರಷ್ಟ” ಎನ್ನುವ ಪದಕ್ಕೆ ಅಕ್ಷರಾರ್ಥವೇನೆಂದರೆ ನೈತಿಕವಾಗಿ “ಕೆಟ್ಟುಹೋಗುವುದು” ಅಥವಾ “ಬಾಗುವುದು” ಎಂದರ್ಥ.
|
||
* ಭ್ರಷ್ಟನಾದ ಒಬ್ಬ ವ್ಯಕ್ತಿ ಸತ್ಯದಿಂದ ತೊಲಗಿಹೋಗಿದ್ದಾನೆ ಮತ್ತು ಅವನು ಅನೈತಿಕವಾದ ಕ್ರಿಯೆಗಳನ್ನು ಅಥವಾ ಕೆಟ್ಟ ಕಾರ್ಯಗಳನ್ನು ಮಾಡುತ್ತಾ ಇರುತ್ತಾನೆ.
|
||
* ಇನ್ನೊಬ್ಬರನ್ನು ಭ್ರಷ್ಟನಾಗುವಂತೆ ಮಾಡುವುದು ಎಂದರೆ ಒಬ್ಬ ವ್ಯಕ್ತಿಯನ್ನು ಕೆಟ್ಟ ಕಾರ್ಯಗಳನ್ನು ಮತ್ತು ಅನೈತಿಕ ಕಾರ್ಯಗಳನ್ನು ಮಾಡುವುದಕ್ಕೆ ಪ್ರಭಾವಗೊಳಿಸು ಎಂದರ್ಥ.
|
||
|
||
## ಅನುವಾದ ಸಲಹೆಗಳು:
|
||
|
||
* “ಭ್ರಷ್ಟ” ಎನ್ನುವ ಪದವನ್ನು “ದುಷ್ಟ ಕಾರ್ಯವನ್ನು ಮಾಡಲು ಪ್ರಭಾವಗೊಳಿಸು” ಅಥವಾ “ಅನೈತಿಕತೆಯಿಂದ ನಡೆದುಕೊಳ್ಳುವುದಕ್ಕೆ ಕಾರಣವಾಗು” ಎಂದರ್ಥ.
|
||
* ಭ್ರಷ್ಟನಾದ ಒಬ್ಬ ವ್ಯಕ್ತಿಯನ್ನು “ಅನೈತಿಕವಾದ ವ್ಯಕ್ತಿ” ಅಥವಾ “ದುಷ್ಟ ಕಾರ್ಯಗಳನ್ನು ಮಾಡುವ ವ್ಯಕ್ತಿ” ಎಂದು ವಿವರಸಲಾಗುತ್ತದೆ.
|
||
* ಈ ಪದವನ್ನು “ಕೆಟ್ಟ” ಅಥವಾ “ಅನೈತಿಕತೆ” ಅಥವಾ “ದುಷ್ಟತ್ವ” ಎಂದೂ ಅನುವಾದ ಮಾಡುತ್ತಾರೆ.
|
||
* “ಭ್ರಷ್ಟಾಚಾರ” ಎನ್ನುವ ಪದವನ್ನು “ದುಷ್ಟ ಕಾರ್ಯಗಳನ್ನು ಮಾಡುವುದು” ಅಥವಾ “ದುಷ್ಟ” ಅಥವಾ “ಅನೈತಿಕತೆ” ಎಂದೂ ಅನುವಾದ ಮಾಡುತ್ತಾರೆ.
|
||
|
||
(ಈ ಪದಗಳನ್ನು ಸಹ ನೋಡಿರಿ : [ದುಷ್ಟ](../kt/evil.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು:
|
||
|
||
* [ಯೆಹೆ.20:42-44](rc://*/tn/help/ezk/20/42)
|
||
* [ಗಲಾತ್ಯ.06:6-8](rc://*/tn/help/gal/06/06)
|
||
* [ಆದಿ.06:12](rc://*/tn/help/gen/06/12)
|
||
* [ಮತ್ತಾಯ.12:33-35](rc://*/tn/help/mat/12/33)
|
||
* [ಕೀರ್ತನೆ.014:1](rc://*/tn/help/psa/014/001)
|
||
|
||
## ಪದ ಡೇಟಾ:
|
||
|
||
* Strong’s: H2610, H3891, H4889, H7843, H7844, G861, G1311, G2704, G5351, G5356
|