26 lines
3.5 KiB
Markdown
26 lines
3.5 KiB
Markdown
# ದೃಢೀಕರಿಸು, ದೃಢೀಕರಿಸುವುದು, ದೃಢೀಕರಿಸಿದೆ, ದೃಢೀಕರಣ
|
|
|
|
## ಪದದ ಅರ್ಥವಿವರಣೆ:
|
|
|
|
“ದೃಢೀಕರಿಸು” ಮತ್ತು “ದೃಢೀಕರಣ” ಎನ್ನುವ ಪದಗಳು ಸತ್ಯವಾದದ್ದನ್ನು ಅಥವಾ ವಿಶ್ವಾಸಾರ್ಹತೆಯನ್ನು ಖಚಿತಪಡಿಸುವುದನ್ನು ಅಥವಾ ವ್ಯಾಖ್ಯಾನಿಸುವುದನ್ನು ಸೂಚಿಸುತ್ತದೆ.
|
|
|
|
* ಹಳೇ ಒಡಂಬಡಿಕೆಯಲ್ಲಿ ದೇವರು ತನ್ನ ಜನರೊಂದಿಗೆ ಮಾಡಿದ ತನ್ನ ಒಡಂಬಡಿಕೆಯನ್ನು “ದೃಢೀಕರಿಸುತ್ತೇನೆಂದು” ತನ್ನ ಜನರಿಗೆ ಹೇಳಿದನು. ಇದಕ್ಕೆ ಅರ್ಥವೇನೆಂದರೆ ಒಡಂಬಡಿಕೆಯಲ್ಲಿ ಆತನು ಮಾಡಿದ ವಾಗ್ಧಾನಗಳೆಲ್ಲವನ್ನು ಆತನು ನೆರವೇರಿಸುವನೆಂದು ಹೇಳುತ್ತಿದ್ದಾನೆ.
|
|
* ಅರಸನು “ದೃಢೀಕರಿಸಲ್ಪಟ್ಟಿದ್ದಾನೆ” ಎನ್ನುವ ಈ ಮಾತಿಗೆ ಇವನು ಅರಸನಾಗಿರುವುದಕ್ಕೆ ತೆಗೆದುಕೊಂಡ ನಿರ್ಣಯವು ಜನರಿಂದ ಅಂಗೀಕರಿಸಲ್ಪಟ್ಟಿದೆ ಅಥವಾ ಬೆಂಬಲ ಕೊಡಲಾಗಿದೆ ಎಂದರ್ಥ.
|
|
* ಇತರರು ಬರೆದಿರುವುದನ್ನು ದೃಢೀಕರಿಸುವುದೆಂದರೆ ಬರೆದಿರುವ ಆ ಬರವಣಿಗೆ ಸತ್ಯವೆಂದು ಹೇಳುವುದು ಎಂದರ್ಥ.
|
|
* ಸುವಾರ್ತೆಯನ್ನು “ದೃಢೀಕರಿಸುವುದು” ಎಂದರೆ ಸತ್ಯವಾದ ಯೇಸುಕ್ರಿಸ್ತನ ಸುವಾರ್ತೆಯನ್ನು ಜನರಿಗೆ ಬೋಧಿಸುವುದು ಎಂದರ್ಥ.
|
|
* “ದೃಢೀಕರಣ”ವಾಗಿ ಆಣೆಯನ್ನಿಡುವುದು ಎನ್ನುವುದಕ್ಕೆ ಸತ್ಯವೆಂದು ಅಥವಾ ವಿಶ್ವಾಸಾರ್ಹವೆಂದು ಪ್ರತಿಜ್ಞೆ ಮಾಡುವುದು ಅಥವಾ ವ್ಯಾಖ್ಯಾನಿಸುವುದು ಎಂದರ್ಥ.
|
|
* “ನಿಶ್ಚಯತೆ” ಎನ್ನುವ ಪದವನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಸತ್ಯವೆಂದು ವ್ಯಾಖ್ಯಾನಿಸು” ಅಥವಾ “ವಿಶ್ವಾಸಾರ್ಹವೆಂದು ನಿರೂಪಿಸು” ಅಥವಾ “ಅಂಗೀಕರಿಸು” ಅಥವಾ “ಖಚಿತಪಡಿಸು” ಅಥವಾ “ವಾಗ್ಧಾನ ಮಾಡು” ಎಂದು ಸಂದರ್ಭಕ್ಕೆ ತಕ್ಕಂತೆ ಉಪಯೋಗಿಸಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ಒಡಂಬಡಿಕೆ](../kt/covenant.md), [ಆಣೆ](../other/oath.md), [ಭರವಸೆ](../kt/trust.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಪೂರ್ವ.16:15-18](rc://*/tn/help/1ch/16/15)
|
|
* [2 ಪೂರ್ವ.01:21-22](rc://*/tn/help/2co/01/21)
|
|
* [2 ಪೂರ್ವ.23:3](rc://*/tn/help/2ki/23/03)
|
|
* [ಇಬ್ರಿ.06:16-18](rc://*/tn/help/heb/06/16)
|
|
|
|
## ಪದ ಡೇಟಾ:
|
|
|
|
* Strong's: H553, H559, H1396, H3045, H3559, H4390, H4672, H5414, H5975, H6213, H6965, G950, G951, G1991, G2964, G3315, G4300, G4972
|