26 lines
2.0 KiB
Markdown
26 lines
2.0 KiB
Markdown
# ವರ, ವರರು
|
|
|
|
## ಪದದ ಅರ್ಥವಿವರಣೆ:
|
|
|
|
ವಿವಾಹ ಬಂಧನದಲ್ಲಿ ವಧುವನ್ನು ವಿವಾಹ ಮಾಡಿಕೊಳ್ಳುವ ಪುರುಷನೇ ವರ.
|
|
|
|
* ಸತ್ಯವೇದದ ಕಾಲದಲ್ಲಿ ಯೆಹೂದ್ಯರ ಸಂಸ್ಕೃತಿಯಲ್ಲಿ ಈ ಕಾರ್ಯಕ್ರಮವು ವರನು ತನ್ನ ವಧುವನ್ನು ಕರೆದುಕೊಂಡು ಹೋಗುವುದಕ್ಕೆ ಎಲ್ಲರ ಮಧ್ಯೆದಲ್ಲಿದ್ದು ಬರುತ್ತಾನೆ.
|
|
* ಸತ್ಯವೇದದಲ್ಲಿ ಯೇಸುವು ರೂಪಕಲಂಕಾರದಲ್ಲಿ “ಮದಲಿಂಗ” ಎಂದು ಕರೆಯಲ್ಪಟ್ಟಿದ್ದಾನೆ, ಆತನು ಒಂದಾನೊಂದು ದಿನ ತನ್ನ “ವಧು”ವಾಗಿರುವ ಸಭೆಗಾಗಿ ಬರುತ್ತಿದ್ದಾನೆ.
|
|
* ಯೇಸು ತನ್ನ ಶಿಷ್ಯರನ್ನು ಮದಲಿಂಗನೊಂದಿಗೆ ಇರುವ ಸ್ನೇಹಿತರಿಗೆ ಹೋಲಿಸಿ ಹೇಳಿದ್ದಾನೆ, ಅವರು ತಮ್ಮೊಂದಿಗೆ ವರನು ಅಥವಾ ಮದಲಿಂಗ ಇರುವಾಗ ಸಂತೋಷವಾಗಿರುತ್ತಾರೆಂದು ಹೇಳಿದನು. ಆದರೆ ಆತನು ಹೋದಾಗ ಯಾರು ದುಃಖದಿಂದ ಇರುತ್ತಾರೆ.
|
|
|
|
(ಈ ಪದಗಳನ್ನು ಸಹ ನೋಡಿರಿ : [ವಧು](../other/bride.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ಯೆಶಯ.62:5](rc://*/tn/help/isa/62/05)
|
|
* [ಯೋವೇಲ.02:15-16](rc://*/tn/help/jol/02/15)
|
|
* [ಯೋಹಾನ.03:29-30](rc://*/tn/help/jhn/03/29)
|
|
* [ಲೂಕ.05:33-35](rc://*/tn/help/luk/05/33)
|
|
* [ಮಾರ್ಕ.02:18-19](rc://*/tn/help/mrk/02/18)
|
|
* [ಮಾರ್ಕ.02:20-21](rc://*/tn/help/mrk/02/20)
|
|
* [ಮತ್ತಾಯ.09:14-15](rc://*/tn/help/mat/09/14)
|
|
|
|
## ಪದ ಡೇಟಾ:
|
|
|
|
* Strong's: H2860, G3566
|