22 lines
1.6 KiB
Markdown
22 lines
1.6 KiB
Markdown
# ವಾರ, ವಾರಗಳು
|
|
|
|
## ಪದದ ಅರ್ಥವಿವರಣೆ
|
|
|
|
“ವಾರ” ಎನ್ನುವ ಪದವು ಏಳು ದಿನಗಳ ಕಾಲವನ್ನು ಸೂಚಿಸುತ್ತದೆ.
|
|
|
|
* ಯಹೂದಿಯರ ಪ್ರಕಾರ ಸಮಯವನ್ನು ಲೆಕ್ಕಿಸಲು, ವಾರದ ಮೊದಲನೆಯ ದಿನ ಶನಿವಾರ ಸೂರ್ಯಾಸ್ತದಿಂದ ಪ್ರಾರಂಭವಾಗಿ ಬರುವ ಶನಿವಾರ ಸೂರ್ಯಾಸ್ತಕ್ಕೆ ಮುಗಿಯುತ್ತದೆ.
|
|
* ಸತ್ಯವೇದದಲ್ಲಿ, “ವಾರ” ಎನ್ನುವ ಪದವನ್ನು ಏಳು ಸಮಯದ ಗಳಿಗೆಗಳಿಗೆ, ಅಂದರೆ ಏಳು ವರ್ಷಗಳು ಎನ್ನುವ ಕಾಲವನ್ನು ಸೂಚಿಸಲು ಅಲಂಕಾರ ರೂಪದಲ್ಲಿ ಉಪಯೋಗಿಸಲ್ಪಟ್ಟಿದೆ.
|
|
* “ಸುಗ್ಗಿ ಹಬ್ಬ” ಎನ್ನುವ ಹಬ್ಬವು ಪಸ್ಕ ಹಬ್ಬದ ನಂತರ ಏಳು ವಾರಗಳ ಕಾಲ ಆಚರಿಸುತ್ತಾರೆ. ಅದನ್ನು “ಪಂಚಾಶತ್ತಮ ದಿನ” ಎಂದು ಸಹ ಕರೆಯುತ್ತಾರೆ.
|
|
|
|
(ಈ ಪದವನ್ನು ಸಹ ನೋಡಿರಿ : [ಪಂಚಾಶತ್ತಮ ದಿನ](../kt/pentecost.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [ಅಪೊ.ಕೃತ್ಯ.20:7-8](rc://*/tn/help/act/20/07)
|
|
* [ಧರ್ಮೋ.16:9-10](rc://*/tn/help/deu/16/09)
|
|
* [ಲೇವಿ.23:15-16](rc://*/tn/help/lev/23/15)
|
|
|
|
## ಪದ ಡೇಟಾ:
|
|
|
|
* Strong's: H7620, G4521
|