kn_tw/bible/other/beg.md

32 lines
4.5 KiB
Markdown
Raw Permalink Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

# ಬೇಡುವುದು, ಬೇಡಿಕೊಂಡರು, ಬೇಡಿಕೊಳ್ಳುವ, ಭಿಕ್ಷುಕ
## ಪದದ ಅರ್ಥವಿವರಣೆ
“ಬೇಡುವುದು” ಎನ್ನುವ ಪದಕ್ಕೆ ಯಾರನ್ನಾದರೂ ಏನನ್ನಾದರೂ ಕೇಳಿಕೊಳ್ಳುವುದು ಎಂದರ್ಥ. ಇದು ಸಹಜವಾಗಿ ಹಣವನ್ನು ಕೇಳುವುದಕ್ಕೆ ಸೂಚಿಸುತ್ತದೆ, ಆದರೆ ಯಾರರಿಗಾದರು ಮನವಿ ಮಾಡುವುದಕ್ಕೆ ಸಹ ಉಪಯೋಗಿಸುತ್ತಾರೆ.
* ಸಾಮಾನ್ಯವಾಗಿ ಜನರಿಗೆ ಏನಾದರು ತುಂಬ ಅಗತ್ಯವಿರುವಾಗ ಅವರು ಮನವಿ ಮಾಡುತ್ತಾರೆ ಅಥವಾ ಬೇಡಿಕೊಳ್ಳುತ್ತಾರೆ, ಆದರೆ ಅವರು ಕೇಳಿದವರು ಅವರಿಗೆ ಕೊಡುತ್ತಾರೋ ಇಲ್ಲವೋ ಎಂದು ಅವರು ಅರಿಯರು.
* “ಭಿಕ್ಷುಕ” ಎನ್ನುವವನು ಸಾರ್ವಜನಿಕ ಸ್ಥಳದಲ್ಲಿ ಪ್ರತಿ ದಿನ ಕೂತುಕೊಂಡು ಅಥವಾ ನಿಂತುಕೊಂಡು ಜನರನ್ನು ಹಣ ಕೇಳಿಕೊಳ್ಳುವನು.
* ಈ ಪದವನ್ನು “ಮನವಿ” ಅಥವಾ “ತುರ್ತಾಗಿ ಕೇಳುವುದು” ಅಥವಾ “ಹಣ ಬೇಡುವುದು” ಅಥವಾ “ಯಾವಾಗಲು ಹಣ ಕೇಳುವುದು” ಎಂದು ಸಂದರ್ಭಕ್ಕೆ ಅನುಸಾರವಾಗಿ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಮನವಿ](../other/plead.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಲೂಕ.16:19-21](rc://*/tn/help/luk/16/19)
* [ಮಾರ್ಕ.06:56](rc://*/tn/help/mrk/06/56)
* [ಮತ್ತಾಯ.14:34-36](rc://*/tn/help/mat/14/34)
* [ಕೀರ್ತನೆ.045:12-13](rc://*/tn/help/psa/045/012)
## ಸತ್ಯವೇದದಿಂದ ಕೆಲವು ಉದಾಹರಣೆಗಳು :
* __[10:04](rc://*/tn/help/obs/10/04)__ ಐಗುಪ್ತ ದೇಶದ ಮೇಲೆ ಯೆಹೋವನು ಕಪ್ಪೆಗಳನ್ನು ಕಳುಹಿಸಿದನು. ಈ ಕಪ್ಪೆಗಳನ್ನು ತೆಗೆದು ಹಾಕು ಎಂದು ಫರೋಹನು ಮೋಶೆಯೊಂದಿಗೆ __ಬೇಡಿಕೊಡನು__.
* __[29:08](rc://*/tn/help/obs/29/08)__ ಒಡೆಯನುತನ್ನ ಸೇವಕನನ್ನು ಕರಸಿ, “ಓ, ದುಷ್ಟ ಸೇವಕನೇ, ನೀನು ನನ್ನನ್ನು __ಬೇಡಿಕೊಡದ್ದರಿದ__ ನಿನ್ನ ಸಾಲವನ್ನೆಲ್ಲಾ ನಾನು ಮನ್ನಿಸಿಬಿಟ್ಟೆನಲ್ಲವೇ?
* __[32:07](rc://*/tn/help/obs/32/07)__ ಆ ದೆವ್ವಗಳು “ನಮ್ಮನ್ನು ಈ ಪ್ರಾಂತದಿಂದ ಹೊರಡಿಸಬೇಡ” ಎಂದು ಯೇಸುವಿನೊಂದಿಗೆ __ಬೇಡಿಕೊಡವು__. ಅಲ್ಲಿಯ ಗುಡ್ಡದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. ಅದಕ್ಕೆ, ಆ ಅಶುದ್ಧಾತ್ಮಗಳು, “ಆ ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮ್ಮನ್ನು ಕಳುಹಿಸಿಕೊಡು” ಎಂದು ಯೇಸುವನ್ನು __ಬೇಡಿಕೊಡವು__.
* __[32:10](rc://*/tn/help/obs/32/10)__ ಆ ದೆವ್ವಗಳ ಬಂಧನದಿಂದ ಬಿಡುಗಡೆ ಹೊಂದಿದವನು, ನಾನು ನಿನ್ನ ಬಳಿಯಲ್ಲಿಯೇ ಇರುತ್ತೇನೆಂದು ಆತನನ್ನು __ಬೇಡಿದನು__.
* __[35:11](rc://*/tn/help/obs/35/11)__ ಅವನ ತಂದೆ ಹೊರಗೆ ಬಂದು, ನಮ್ಮೊಂದಿಗೆ ನೀನು ಸಹ ಕೊಂಡಾಡು ಎಂದು __ಬೇಡಿಕೊಡನು__ ಆದರೆ ಅವನು ನಿರಾಕರಿಸಿದನು.
* __[44:01](rc://*/tn/help/obs/44/01)__ ಒಂದು ದಿನ ಪೇತ್ರ ಮತ್ತು ಯೋಹಾನನು ದೇವಾಲಯಕ್ಕೆ ಹೋದರು. ಅವರು ದೇವಾಲಯದ ಬಾಗಿಲ ಬಳಿ ಹೋಗುತ್ತಿರುವಾಗ, ಕುಂಟನಾಗಿದ್ದ ಒಬ್ಬ ಮನುಷ್ಯನು ಭಿಕ್ಷೆ __ಬೇಡುವದನ್ನು__ ದೃಷ್ಟಿಸಿ ನೋಡಿದರು.
## ಪದ ಡೇಟಾ:
* Strong's: H34, H7592, G154, G1871, G4319, G4434, G6075