25 lines
1.7 KiB
Markdown
25 lines
1.7 KiB
Markdown
# ಬಂಜೆ
|
|
|
|
## ಪದದ ಅರ್ಥವಿವರಣೆ
|
|
|
|
“ಬಂಜೆ”ಯಾಗಿರುವುದು ಎಂದರೆ ಫಲವನ್ನು ಕೊಡದೆಯಿರುವುದು ಅಥವಾ ಸಂತಾನವಿಲ್ಲದ್ದಿರುವ ಸ್ಥಿತಿಯಾಗಿರುತ್ತದೆ.
|
|
|
|
* ಬಂಜೆಯಾಗಿರುವ ಭೂಮಿಯಲ್ಲಿ ಯಾವ ವಿಧವಾದ ಗಿಡಗಳು ಬೆಳೆಯುವದಿಲ್ಲ.
|
|
* ಶರೀರಕವಾಗಿ ಮಕ್ಕಳನ್ನು ಹೇರದೆ ಇರುವ ಸ್ತ್ರಿಯನ್ನು ಬಂಜೆ ಎನ್ನುತ್ತಾರೆ.
|
|
|
|
## ಅನುವಾದ ಸಲಹೆಗಳು:
|
|
|
|
* ಭೂಮಿಯನ್ನು ಸೂಚಿಸಲು “ಬಂಜೆ” ಎಂದು ಉಪಯೋಗಿಸಿದರೆ, ಅದು “ಸಾರವಿಲ್ಲ” ಅಥವಾ “ಫಲಕೊಡದ” ಅಥವಾ “ಗಿಡಗಳು ಇಲ್ಲದ ಸ್ಥಳ” ಎಂದು ಅನುವಾದ ಮಾಡಬಹುದು.
|
|
* ಬಂಜೆಯಾಗಿರುವ ಸ್ತ್ರಿಯನ್ನು ಸೂಚಿಸಿದರೆ, ಅದನ್ನು “ಮಕ್ಕಳು ಇಲ್ಲದ” ಅಥವಾ “ಸಂತಾನ ಇಲ್ಲದ” ಅಥವಾ “ಗರ್ಭಿಣಿಯಾಗದೆ ಇರುವುದು” ಎಂದು ಅನುವಾದ ಮಾಡಬಹುದು.
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಸಮು.02:5](rc://*/tn/help/1sa/02/05)
|
|
* [ಗಲಾತ್ಯ.04:26-27](rc://*/tn/help/gal/04/26)
|
|
* [ಆದಿ.11:29-30](rc://*/tn/help/gen/11/29)
|
|
* [ಯೋಬ.03:6-7](rc://*/tn/help/job/03/06)
|
|
|
|
## ಪದ ಡೇಟಾ:
|
|
|
|
* Strong's: H4420, H6115, H6135, H6723, H7909, H7921, G692, G4723
|