kn_tw/bible/other/assign.md

29 lines
3.2 KiB
Markdown

# ಒಪ್ಪಿಸು, ಒಪ್ಪಿಸಲಾಗಿದೆ, ನಿಯಮಿತ ಕಾರ್ಯಗಳು, ತಿರುಗಿ ಒಪ್ಪಿಸು
## ಸತ್ಯಾಂಶಗಳು:
“ಒಪ್ಪಿಸು” ಅಥವಾ “ಒಪ್ಪಿಸಲಾಗಿದೆ” ಎನ್ನುವ ಪದವು ಒಂದು ಪ್ರತ್ಯೇಕವಾದ ಕೆಲಸಕ್ಕಾಗಿ ಯಾರದರೊಬ್ಬರನ್ನು ನಿಯಮಿಸುವುದನ್ನು ಸೂಚಿಸುತ್ತದೆ ಅಥವಾ ಒಬ್ಬರು ಅಥವಾ ಅನೇಕರಿಗೆ ಒಂದು ಕೆಲಸವನ್ನು ಒಪ್ಪಿಸಿಕೊಡುವುದು.
* ಸೈನ್ಯದಲ್ಲಿ ಸೇವೆ ಮಾಡುವುದಕ್ಕೆ ಇಸ್ರಾಯೇಲ್ ಮನುಷ್ಯರಲ್ಲಿ ಒಬ್ಬ ಉತ್ತಮ ಯೌವನಸ್ಥನನ್ನು “ಒಪ್ಪಿಸುತ್ತಾನೆ” ಎಂದು ಪ್ರವಾದಿಯಾದ ಸಮುವೇಲನು ಅರಸನಾದ ಸೌಲನಿಗೆ ಮುಂಚಿತವಾಗಿಯೇ ಹೇಳಿರುತ್ತಾನೆ.
* ಮೋಶೆ ಇಸ್ರಾಯೇಲ್ಯರ ಹನ್ನೆರಡು ಕುಲಗಳು ನಿವಾಸಮಾಡುವುದಕ್ಕೆ ಕಾನಾನ್ ಭೂಮಿಯನ್ನು ಪ್ರತಿಯೊಬ್ಬರಿಗೆ “ಒಪ್ಪಿಸಿಕೊಟ್ಟನು”.
* ಹಳೇ ಒಡಂಬಡಿಕೆಯ ಧರ್ಮಶಾಶ್ತ್ರದಲ್ಲಿ, ಕೆಲವೊಂದು ಇಸ್ರಾಯೇಲ್ ಕುಲಗಳು ಯಾಜಕರಾಗಿ, ಕಲಾವಿಧರಾಗಿ, ಗಾಯಕರಾಗಿ ಮತ್ತು ಕಟ್ಟುವವರಾಗಿ ಕೆಲಸವನ್ನು ಹೊಂದಿ ನೇಮಿಸಲ್ಪಟ್ಟಿದ್ದರು.
* ಸಂದರ್ಭಕ್ಕೆ ತಕ್ಕಂತೆ, “ಒಪ್ಪಿಸು” ಎನ್ನುವದನ್ನು “ಕೊಡುವುದು” ಅಥವಾ “ನೇಮಿಸುವುದು” ಅಥವಾ “ಒಂದು ವಿಶೇಷವಾದ ಕೆಲಸಕ್ಕಾಗಿ ಆಯ್ಕೆ ಮಾಡಲ್ಪಡುವುದು” ಎಂಬುದಾಗಿಯೂ ಅನುವಾದ ಮಾಡಬಹುದು.
* “ಒಪ್ಪಿಸಲಾಗಿದೆ” ಎನ್ನುವ ಪದವನ್ನು “ನೇಮಿಸಲಾಗಿದೆ” ಅಥವಾ “ಕೆಲಸವನ್ನು ಕೊಟ್ಟಿದ್ದೇವೆ” ಎಂಬುದಾಗಿಯೂ ಅನುವಾದ ಮಾಡಬಹುದು.
(ಅನುವಾದ ಸಲಹೆಗಳು: [ಹೆಸರುಗಳನ್ನು ಅನುವಾದ ಮಾಡಿರಿ](rc://*/ta/man/translate/translate-names))
(ಈ ಪದಗಳನ್ನು ಸಹ ನೋಡಿರಿ: [ನೇಮಿಸು](../kt/appoint.md), [ಸಮುವೇಲ](../names/samuel.md))
## ಸತ್ಯವೇದದ ವಾಕ್ಯಗಳು:
* [1 ಪೂರ್ವ 6:48](rc://*/tn/help/1ch/06/48)
* [ದಾನಿ 12:13](rc://*/tn/help/dan/12/13)
* [ಯೆರೆ 43:11](rc://*/tn/help/jer/43/11)
* [ಯೆಹೋ 18:2](rc://*/tn/help/jos/18/02)
* [ಅರಣ್ಯ 4:27-28](rc://*/tn/help/num/04/27)
* [ಕೀರ್ತನೆ 78:55](rc://*/tn/help/psa/078/055)
## ಪದ ಡೇಟಾ:
* Strong's: H2506, H3335, H4487, H4941, H5157, H5307, H5414, H5596, H5975, H6485, H7760, G33070