kn_tw/bible/other/amazed.md

29 lines
3.8 KiB
Markdown

# ಅದ್ಭುತ, ವಿಸ್ಮಯ, ಆಶ್ಚರ್ಯ, ಮಹಾದ್ಭುತ, ಮಹಾದ್ಭುತವಾದದ್ದು, ಅಚ್ಚರಿ, ಅಚ್ಚರಿಗಳು
## ಪದದ ಅರ್ಥವಿವರಣೆ:
ಈ ಎಲ್ಲಾ ಪದಗಳು ಅತೀ ಆಶ್ಚರ್ಯವಾಗುವುದನ್ನು ಸೂಚಿಸುತ್ತವೆ, ಯಾಕಂದರೆ ನಡೆದ ಸಂಘಟನೆಗಳು ಅತೀ ಅಸಾಧಾರಣವಾದ ಕಾರ್ಯಗಳಾಗಿರುತ್ತವೆ.
* ಈ ಎಲ್ಲಾ ಪದಗಳಲ್ಲಿ ಕೆಲವು ಪದಗಳು “ವಿಸ್ಮಯವಾಗುವುದು” ಅಥವಾ “ಮೈಮರೆತು ನಿಶ್ಚಲವಾಗಿ ನಿಲ್ಲುವುದು” ಎನ್ನುವ ಅರ್ಥವನ್ನು ತೋರಿಸುವ ಗ್ರೀಕ್ ಭಾವ ವ್ಯಕ್ತೀಕರಣದ ಅನುವಾದಗಳಾಗಿರುತ್ತವೆ. ಈ ಎಲ್ಲಾ ಮಾತುಗಳು ಒಬ್ಬ ವ್ಯಕ್ತಿ ಯಾವರೀತಿ ಅಚ್ಚರಿಗೊಂಡು ಅಥವಾ ಬೆರಗಾಗಿ ನಿಂತಿದ್ದಾನೋ ಎನ್ನುವ ಭಾವವನ್ನು ತೋರಿಸುತ್ತದೆ. ಇದನ್ನು ವ್ಯಕ್ತಪಡಿಸುವುದಕ್ಕೆ ಇತರ ಭಾಷೆಗಳು ಬಹುಶಃ ಕೆಲವೊಂದು ವಿಧಾನಗಳನ್ನು ಹೊಂದಿರಬಹುದು.
* ಅಚ್ಚರಿ ಮತ್ತು ವಿಸ್ಮಯವನ್ನುಂಟು ಮಾಡಿದ ಕಾರ್ಯಗಳೇ ಅದ್ಭುತ ಎಂದು ಹೇಳಬಹುದು, ಇದನ್ನು ಕೇವಲ ದೇವರು ಮಾತ್ರ ಮಾದಬಲ್ಲನು.
* ಈ ಪದಗಳಿಗೆ ಅರ್ಥವು ಕೆಲವೊಂದುಸಲ ಗೊಂದಲದ ಭಾವನೆಗಳನ್ನು ಕೂಡ ಒಳಗೊಂಡಿರುತ್ತದೆ ಯಾಕಂದರೆ ನಡೆದಿರುವುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದ ಪರಿಸ್ಥಿತಿ.
* ಈ ಪದಗಳನ್ನು “ಅತೀ ಹೆಚ್ಚಾಗಿ ಬೆರಗಾಗುವುದು” ಅಥವಾ “ಅತೀ ಹೆಚ್ಚಾಗಿ ಆಘಾತಗೊಳ್ಳುವುದು” ಎಂಬುದಾಗಿಯೂ ಅನುವಾದ ಮಾಡಬಹುದು.
* “ಮಹಾದ್ಭುತವಾದದ್ದು” (ಅಚ್ಚರಿ, ಅದ್ಭುತ), “ವಿಸ್ಮಯ”, ಮತ್ತು “ಆಶ್ಚರ್ಯ”.ಎನ್ನುವ ಪದಗಳು ಕೂಡ ಅವುಗಳಿಗೆ ಸಂಬಂಧಪಟ್ಟಿರುತ್ತವೆ.
* ಸಾಧಾರಣವಾಗಿ, ಈ ಪದಗಳೆಲ್ಲವೂ ಧನಾತ್ಮಕ ಆಲೋಚನೆಗಳಿಂದ ಕೂಡಿದವುಗಳಾಗಿರುತ್ತವೆ ಮತ್ತು ನಡೆದ ವಿಷಯಗಳ ಕುರಿತಾಗಿ ಜನರು ತುಂಬಾ ಸಂತೋಷದಿಂದಿರುವ ಭಾವವ್ಯಕ್ತೀಕರಣಗಳು.
(ಈ ಪದಗಳನ್ನು ಸಹ ನೋಡಿರಿ : [ಕಾನಾನ್](../kt/miracle.md), [ಇಸಾಕ](../kt/sign.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಅಪೊ.ಕೃತ್ಯ.08:9-11](rc://*/tn/help/act/08/09)
* [ಅಪೊ.ಕೃತ್ಯ.09:20-22](rc://*/tn/help/act/09/20)
* [ಗಲಾತ್ಯ.01:6-7](rc://*/tn/help/gal/01/06)
* [ಮಾರ್ಕ.02:10-12](rc://*/tn/help/mrk/02/10)
* [ಮತ್ತಾಯ.07:28-29](rc://*/tn/help/mat/07/28)
* [ಮತ್ತಾಯ.15:29-31](rc://*/tn/help/mat/15/29)
* [ ಮತ್ತಾಯ.19:25-27](rc://*/tn/help/mat/19/25)
## ಪದ ಡೇಟಾ:
* Strong's: H926, H2865, H3820, H4159, H4923, H5953, H6313, H6381, H6382, H6383, H6395, H7583, H8047, H8074, H8078, H8429, H8539, H8540, H8541, H8653, G639, G1568, G1569, G1605, G1611, G1839, G2284, G2285, G2296, G2297, G2298, G3167, G4023, G4423, G4592, G5059