29 lines
3.4 KiB
Markdown
29 lines
3.4 KiB
Markdown
# ಎಚ್ಚರಿಕೆ ಧ್ವನಿ, ತುತೂರಿ ಶಬ್ದ ಮಾಡುವುದು, ಹೆದರಿಕೆಯಾಗುವುದು
|
|
|
|
## ಸತ್ಯಾಂಶಗಳು:
|
|
|
|
ಎಚ್ಚರಿಕೆ ಧ್ವನಿ ಎನ್ನುವುದು ಜನರನ್ನು ಹಾನಿ ಮಾಡುವ ಯಾವುದಾದರೊಂದರ ಕುರಿತಾಗಿ ಅವರನ್ನು ಎಚ್ಚರಿಕೆ ಮಾಡುವ ಶಬ್ದವಾಗಿರುತ್ತದೆ. “ಎಚ್ಚರಿಕೆ ಹೊಂದುವುದು” ಎಂದರೆ ಏನಾದರೊಂದು ಅಪಾಯದ ಕುರಿತು ಅಥವಾ ಹೆದರಿಕೆ ಹೊಂದುವದರ ಕುರಿತು ಕಳವಳಗೊಳ್ಳುವುದು ಮತ್ತು ಭಯಗೊಳ್ಳುವುದು.
|
|
|
|
* ಯೆಹೂದ್ಯರ ರಾಜ್ಯದ ಮೇಲಕ್ಕೆ ಧಾಳಿ ಮಾಡಲು ಮೋವಾಬ್ಯರು ಬರುತ್ತಿದ್ದಾರೆಂದು ಅರಸನಾದ ಯೆಹೋಷಫಾಟನು ಕೇಳಿಸಿಕೊಂಡಾಗ ತುಂಬಾ ಹೆಚ್ಚಾಗಿ ಹೆದರಿದ್ದನು.
|
|
* ಅಂತ್ಯಕಾಲದಲ್ಲಿ ಅನೇಕವಾದ ವಿಪತ್ತುಗಳು ಮತ್ತು ಯುದ್ಧಗಳು ನಡೆಯುವುದನ್ನು ಕೇಳಿಸಿಕೊಂಡಾಗ ಕಳವಳಗೊಳ್ಳಬೇಡಿರಿ ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದರು.
|
|
* “ಎಚ್ಚರಿಕೆ ಧ್ವನಿ” ಎನ್ನುವ ಮಾತಿಗೆ ಭಾವಾರ್ಥವು ಬೆದರಿಸುವುದು ಎಂದರ್ಥ. ಪುರಾತನ ಕಾಲದಲ್ಲಿ ಒಬ್ಬ ವ್ಯಕ್ತಿ ದೊಡ್ಡ ಶಬ್ದವನ್ನು ಮಾಡುವುದರ ಮೂಲಕ ಎಚ್ಚರಿಕೆ ಕೊಡುತ್ತಿದ್ದರು.
|
|
|
|
## ಅನುವಾದ ಸಲಹೆಗಳು:
|
|
|
|
“ಒಬ್ಬರನ್ನು ಹೆದರಿಸುವುದು” ಎಂದರೆ “ಒಬ್ಬರನ್ನು ಕಳವಳಗೊಳ್ಳುವಂತೆ ಮಾಡುವುದು” ಅಥವಾ “ಒಬ್ಬರನ್ನು ಚಿಂತಿಸುವಂತೆ ಮಾಡುವುದು” ಎಂದರ್ಥ.
|
|
|
|
* “ಹೆದರಿಕೆ ಹೊಂದಿರುವುದು” ಎಂದರೆ “ಚಿಂತಿಸುತ್ತಾ ಇರುವುದು” ಅಥವಾ “ಭಯಗೊಳ್ಳುತ್ತಾ ಇರುವುದು” ಅಥವಾ “ತುಂಬಾ ಹೆಚ್ಚಾಗಿ ಆಲೋಚನೆ ಮಾಡುವುದು”.
|
|
* “ಎಚ್ಚರಿಕೆಯ ಧ್ವನಿ” ಎನ್ನುವ ಮಾತನ್ನು “ಬಹಿರಂಗವಾಗಿ ಬೆದರಿಸುವುದು” ಅಥವಾ “ಅಪಾಯ ಬರುತ್ತಿದೆಯೆಂದು ಪ್ರಕಟನೆ ಮಾಡುವುದು” ಅಥವಾ “ಅಪಾಯದ ಕುರಿತಾಗಿ ತುತೂರಿ ಶಬ್ದವನ್ನು ಮಾಡುವುದು” ಎಂದು ಅನುವಾದ ಮಾಡಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : /[ಯೆಹೋಷಫಾಟ](../names/jehoshaphat.md), /[ಮೋವಾಬ್](../names/moab.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* /[ದಾನಿ.11:44-45](rc://*/tn/help/dan/11/44)
|
|
* /[ಯೆರೆಮೀಯಾ.04:19-20](rc://*/tn/help/jer/04/19)
|
|
* /[ಅರಣ್ಯ.10:9](rc://*/tn/help/num/10/09)
|
|
|
|
## ಪದ ಡೇಟಾ:
|
|
|
|
* Strong's: H7321, H8643
|