31 lines
3.9 KiB
Markdown
31 lines
3.9 KiB
Markdown
# ಆಸಕ್ತಿ, ಉತ್ಸಾಹಭರಿತ
|
|
|
|
## ಪದದ ಅರ್ಥವಿವರಣೆ:
|
|
|
|
“ಆಸಕ್ತಿ” ಅಥವಾ “ಉತ್ಸಾಹಭರಿತ” ಎನ್ನುವ ಪದಗಳು ಒಂದು ಆಲೋಚನೆಯನ್ನು ಅಥವಾ ಒಬ್ಬ ವ್ಯಕ್ತಿಯನ್ನು ಬೆಂಬಲಿಸುವುದಕ್ಕೆ ತುಂಬಾ ಬಲವಾಗಿ ಸಮರ್ಥಿಸುವುದನ್ನು ಸೂಚಿಸುತ್ತದೆ.
|
|
|
|
* ಆಸಕ್ತಿ ಎನ್ನುವದರಲ್ಲಿ ಬಲವಾದ ಆಶೆಯು ಮತ್ತು ಒಳ್ಳೇಯ ಕಾರ್ಯಕ್ಕಾಗಿ ಪ್ರೇರೇಪಿಸುವ ಕಾರ್ಯಗಳೂ ಒಳಗೊಂಡಿರುತ್ತವೆ. ದೇವರಿಗೆ ತುಂಬಾ ವಿಶ್ವಾಸಾರ್ಹವಾಗಿ ವಿಧೇಯನಾಗುವ ಮತ್ತು ಅದನ್ನು ಮಾಡುವುದಕ್ಕೆ ಇತರರಿಗೆ ಬೋಧಿಸುವ ವ್ಯಕ್ತಿಯನ್ನು ವಿವರಿಸುವುದಕ್ಕೆ ಈ ಪದವನ್ನು ಅನೇಕಬಾರಿ ಉಪಯೋಗಿಸುತ್ತಿರುತ್ತಾರೆ.
|
|
* ಉತ್ಸಾಹಭರಿತವಾಗಿರುವುದು ಎನ್ನುವುದರಲ್ಲಿ ಏನಾದರೊಂದು ಮಾಡುವುದರಲ್ಲಿ ತೀವ್ರ ಪ್ರಯತ್ನ ಮಾಡುತ್ತಿರುವುದು ಮತ್ತು ಆ ಪ್ರಯಾಸೆಯಲ್ಲಿ ನಿರಂತರವಾಗಿ ಮುಂದೆವರಿಯುತ್ತಿರುವುದು ಒಳಗೊಂಡಿರುತ್ತದೆ.
|
|
* “ಸೇನಾಧೀಶ್ವರನಾದ ಕರ್ತನಲ್ಲಿನ ಆಸಕ್ತಿ” ಅಥವಾ “ಯೆಹೋವನ ಆಸಕ್ತಿ” ಎನ್ನುವ ಮಾತುಗಳು ದೇವರು ತನ್ನ ಜನರನ್ನು ಆಶೀರ್ವಾದ ಮಾಡುವುದರಲ್ಲಿ ಅಥವಾ ಅವರಿಗೆ ನ್ಯಾಯವನ್ನುಂಟು ಮಾಡುವುದರಲ್ಲಿ ನಿರಂತರವಾಗಿ ಮಾಡುವ ಕ್ರಿಯೆಗಳನ್ನು, ದೇವರ ಬಲವನ್ನು ಸೂಚಿಸುವುದಕ್ಕೆ ಉಪಯೋಗಿಸಲ್ಪಟ್ಟಿರುತ್ತದೆ.
|
|
|
|
## ಅನುವಾದ ಸಲಹೆಗಳು:
|
|
|
|
* “ಉತ್ಸಹಭರಿತವಾಗಿರುವುದು” ಎನ್ನುವ ಮಾತನ್ನು “ಬಲವಾದ ಶ್ರದ್ಧೆಯಿಂದ ಇರುವುದು” ಅಥವಾ “ತೀವ್ರ ಪ್ರಯತ್ನ ಮಾಡುವುದು” ಎಂದೂ ಅನುವಾದ ಮಾಡಬಹುದು.
|
|
* “ಆಸಕ್ತಿ” ಎನ್ನುವ ಪದವನ್ನು “ಬಲವಾದ ಭಕ್ತಿ” ಅಥವಾ “ಉತ್ಸಾಹಪೂರ್ವಕವಾದ ನಿರ್ಣಯ” ಅಥವಾ “ನೀತಿಯುತವಾದ ಉತ್ಸಾಹ” ಎಂದೂ ಅನುವಾದ ಮಾಡಬಹುದು.
|
|
* “ನಿಮ್ಮ ಮನೆಗಾಗಿ ಆಸಕ್ತಿ” ಎನ್ನುವ ಮಾತನ್ನು “ನಿಮ್ಮ ದೇವಾಲಯವನ್ನು ಬಲವಾಗಿ ಘನಪಡಿಸಿರಿ” ಅಥವಾ “ನಿಮ್ಮ ಮನೆಯನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಉತ್ಸಾಹಪೂರ್ವಕವಾದ ಬಯಕೆಯನ್ನು ಹೊಂದಿರಿ” ಎಂದೂ ಅನುವಾದ ಮಾಡಬಹುದು.
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಕೊರಿಂಥ.12:3](rc://*/tn/help/1co/12/30)1
|
|
* [1 ಅರಸ.19:9-10](rc://*/tn/help/1ki/19/09)
|
|
* [ಅಪೊ.ಕೃತ್ಯ.22:3](rc://*/tn/help/act/22/03)
|
|
* [ಗಲಾತ್ಯ.04:17](rc://*/tn/help/gal/04/17)
|
|
* [ಯೆಶಯಾ.63:15](rc://*/tn/help/isa/63/15)
|
|
* [ಯೋಹಾನ.02:17-1](rc://*/tn/help/jhn/02/17)9
|
|
* [ಫಿಲಿಪ್ಪಿ.03:6](rc://*/tn/help/php/03/06)
|
|
* [ರೋಮಾ.10:1-3](rc://*/tn/help/rom/10/01)
|
|
|
|
## ಪದದ ಡೇಟಾ:
|
|
|
|
* Strong's: H7065, H7068, G2205, G2206, G2207, G6041
|