32 lines
3.3 KiB
Markdown
32 lines
3.3 KiB
Markdown
# ಕ್ರೋಧ, ಕೋಪ
|
||
|
||
## ಪದದ ಅರ್ಥವಿವರಣೆ:
|
||
|
||
ಕ್ರೋಧ ಎನ್ನುವುದು ಕೆಲವೊಂದು ಬಾರಿ ಅತೀ ಹೆಚ್ಚಿನ ಕಾಲ ಇರುವ ಗಂಭೀರವಾದ ಕೋಪವನ್ನು ಸೂಚಿಸುತ್ತದೆ. ಇದು ವಿಶೇಷವಾಗಿ ಪಾಪದ ಕುರಿತಾಗಿ ದೇವರ ನೀತಿಯುತವಾದ ತೀರ್ಪನ್ನು ಮತ್ತು ದೇವರಿಗೆ ವಿರುದ್ಧವಾಗಿ ತಿರಸ್ಕಾರ ಮಾಡುವ ಜನರ ಶಿಕ್ಷೆಯನ್ನು ಸೂಚಿಸುತ್ತದೆ(ಇದು ಮಾನವ ವ್ಯಕ್ತಿಯ ವಿಷಯದಲ್ಲಿ ನಿಜವಾಗಬಹುದು).
|
||
|
||
* ಸತ್ಯವೇದದಲ್ಲಿ “ಕ್ರೋಧ” ಎನ್ನುವ ಪದವು ಸಾಧಾರಣವಾಗಿ ದೇವರಿಗೆ ವಿರುದ್ಧವಾಗಿ ಪಾಪ ಮಾಡಿದವರ ಮೇಲೆ ದೇವರು ಕೋಪಪಡುವುದನ್ನು ಸೂಚಿಸುತ್ತದೆ.
|
||
* “ದೇವರ ಕ್ರೋಧ” ಎನ್ನುವ ಮಾತು ಕೂಡ ಪಾಪಕ್ಕಾಗಿ ದೇವರು ಮಾಡುವ ತೀರ್ಪನ್ನು ಮತ್ತು ಶಿಕ್ಷೆಯನ್ನು ಸೂಚಿಸುತ್ತದೆ.
|
||
* ದೇವರ ಕ್ರೋಧ ಎನ್ನುವುದು ಯಾರ್ಯಾರು ತಮ್ಮ ಪಾಪಗಳ ವಿಷಯವಾಗಿ ಪಶ್ಚಾತ್ತಾಪ ಹೊಂದದವರಿಗೆ ದೇವರು ಕೊಡುವ ನೀತಿಯುತವಾದ ದಂಡನೆಯಾಗಿರುತ್ತದೆ.
|
||
|
||
## ಅನುವಾದ ಸಲಹೆಗಳು:
|
||
|
||
* ಸಂದರ್ಭಾನುಸಾರವಾಗಿ, ಈ ಪದವನ್ನು ಅನುವಾದ ಬೇರೊಂದು ವಿಧಾನಗಳಲ್ಲಿ “ಗಂಭೀರವಾದ ಕೋಪ” ಅಥವಾ “ನೀತಿಯುತವಾದ ಶಿಕ್ಷೆ” ಅಥವಾ “ಕೋಪ” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
|
||
* ದೇವರ ಕ್ರೋಧದ ಕುರಿತಾಗಿ ಮಾತನಾಡುವಾಗ, ಈ ಪದವನ್ನು ಅನುವಾದ ಮಾಡುವುದಕ್ಕೆ ಉಪಯೋಗಿಸುವ ಶಬ್ದವಾಗಲಿ ಅಥವಾ ಮಾತಾಗಲಿ ಕ್ರೋಧದ ಪಾಪದ ಯೋಗ್ಯತೆಯನ್ನು ಸೂಚಿಸದಂತೆ ನೋಡಿಕೊಳ್ಳಿರಿ. ದೇವರ ಕ್ರೋಧವು ನ್ಯಾಯವಾದದ್ದು ಮತ್ತು ಪರಿಶುದ್ಧ ವಾದದ್ದು.
|
||
|
||
(ಈ ಪದಗಳನ್ನು ಸಹ ನೋಡಿರಿ : [ತೀರ್ಪು ಮಾಡು](../kt/judge.md), [ಪಾಪ](../kt/sin.md))
|
||
|
||
## ಸತ್ಯವೇದದ ಅನುಬಂಧ ವಾಕ್ಯಗಳು:
|
||
|
||
* [1 ಥೆಸ್ಸ.01:8-10](rc://*/tn/help/1th/01/08)
|
||
* [1 ತಿಮೊಥೆ.02:8-10](rc://*/tn/help/1ti/02/08)
|
||
* [ಲೂಕ.03:7](rc://*/tn/help/luk/03/07)
|
||
* [ಲೂಕ.21:23](rc://*/tn/help/luk/21/23)
|
||
* [ಮತ್ತಾಯ.03:೦7](rc://*/tn/help/mat/03/07)
|
||
* [ಪ್ರಕ.14:10](rc://*/tn/help/rev/14/10)
|
||
* [ರೋಮಾ.01:18](rc://*/tn/help/rom/01/18)
|
||
* [ರೋಮ.05:8-೦9](rc://*/tn/help/rom/05/09)
|
||
|
||
## ಪದ ಡೇಟಾ:
|
||
|
||
* Strong's: H639, H2197, H2528, H2534, H2740, H3707, H3708, H5678, H7107, H7109, H7110, H7265, H7267, G2372, G3709, G3949, G3950
|