26 lines
2.6 KiB
Markdown
26 lines
2.6 KiB
Markdown
# ಪಾಪ ನಿವಾರಣೆ
|
|
|
|
## ಪದದ ಅರ್ಥವಿವರಣೆ:
|
|
|
|
“ಪಾಪ ನಿವಾರಣೆ” ಎನ್ನುವ ಪದವು ದೇವರ ಕೋಪಾಗ್ನಿಯನ್ನು ಸಮಾಧಾನಪಡಿಸಲು ಮತ್ತು ದೇವರ ನೀತಿಯನ್ನು ನೆರವೇರಿಸಲು ಅಥವಾ ತೃಪ್ತಿಪಡಿಸಲು ಮಾಡಲ್ಪಟ್ಟ ತ್ಯಾಗವನ್ನು ಸೂಚಿಸುತ್ತದೆ.
|
|
|
|
* ಯೇಸು ಕ್ರಿಸ್ತನ ತ್ಯಾಗಪೂರಿತವಾದ ರಕ್ತದ ಅರ್ಪಣೆಯು ಮಾನವಕುಲದ ಪಾಪಗಳಿಗಾಗಿ ದೇವರೇ ಮಾಡಿದ ಪಾಪ ನಿವಾರಣೆಯಾಗಿರುತ್ತದೆ.
|
|
* ಶಿಲುಬೆಯಲ್ಲಿ ಯೇಸುವಿನ ಮರಣವು ಪಾಪಕ್ಕೆ ವಿರುದ್ಧವಾದ ದೇವರ ಕೋಪಾಗ್ನಿಯನ್ನು ಸಮಾಧಾನಪಡಿಸುತ್ತದೆ. ಈ ಕಾರ್ಯದಿಂದ ದೇವರು ಜನರ ಮೇಲೆ ತನ್ನ ದಯೆಯನ್ನು ತೋರಿಸುವನು ಮತ್ತು ಅವರಿಗೆ ನಿತ್ಯಜೀವವನ್ನು ಅನುಗ್ರಹಿಸುವನು.
|
|
|
|
## ಅನುವಾದ ಸಲಹೆಗಳು:
|
|
|
|
* ಈ ಪದವನ್ನು “ಸಮಾಧಾನಗೊಳಿಸುವುದು” ಅಥವಾ “ದೇವರು ಜನರ ಪಾಪಗಳನ್ನು ಕ್ಷಮಿಸಲು ಮತ್ತು ಜನರ ಮೇಲೆ ದಯೆಯನ್ನು ತೋರಿಸುವಂತೆ ಮಾಡುವುದು” ಎಂದೂ ಅನುವಾದ ಮಾಡಬಹುದು.
|
|
* “ಪ್ರಾಯಶ್ಚಿತ್ತ” ಎನ್ನುವ ಪದವು “ಪಾಪ ನಿವಾರಣೆ” ಎನ್ನುವ ಪದದ ಅರ್ಥಕ್ಕೆ ತುಂಬಾ ಸಮೀಪವಾಗಿರುತ್ತದೆ. * ಈ ಎರಡು ಪದಗಳನ್ನು ಹೇಗೆ ಉಪಯೋಗಿಸಲ್ಪಟ್ಟಿರುತ್ತವೆಯೆಂದು ಹೋಲಿಸಿ ನೋಡುವುದು ತುಂಬಾ ಪ್ರಾಮುಖ್ಯ.
|
|
|
|
(ಈ ಪದಗಳನ್ನು ಸಹ ನೋಡಿರಿ : [ಪ್ರಾಯಶ್ಚಿತ್ತ](../kt/atonement.md), [ನಿತ್ಯ](../kt/eternity.md), [ಕ್ಷಮಿಸು](../kt/forgive.md), [ಯಜ್ಞ](../other/sacrifice.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ಯೋಹಾನ.02:1-3](rc://*/tn/help/1jn/02/01)
|
|
* [1 ಯೋಹಾನ.04:9-10](rc://*/tn/help/1jn/04/09)
|
|
* [ರೋಮಾ.03:25-26](rc://*/tn/help/rom/03/25)
|
|
|
|
## ಪದ ಡೇಟಾ:
|
|
|
|
* Strong's: G2434, G2435
|