25 lines
2.5 KiB
Markdown
25 lines
2.5 KiB
Markdown
# ಸಭಾಪಾಲಕ
|
|
|
|
## ಪದದ ಅರ್ಥವಿವರಣೆ:
|
|
|
|
“ಸಭಾಪಾಲಕ” ಎನ್ನುವ ಪದವು ಅಕ್ಷರಾರ್ಥವಾಗಿ “ಕುರುಬ” ಎನ್ನುವ ಪದಕ್ಕೆ ಸಮಾನವಾಗಿರುತ್ತದೆ. ಈ ಪದವನ್ನು ವಿಶ್ವಾಸಿಗಳ ಗುಂಪಿಗೆ ಆತ್ಮೀಯ ನಾಯಕನಾಗಿರುವ ಒಬ್ಬ ವ್ಯಕ್ತಿಗೆ ಕೊಡಲ್ಪಟ್ಟ ಬಿರುದಾಗಿ ಉಪಯೋಗಿಸಲಾಗಿರುತ್ತದೆ.
|
|
|
|
* ಆಂಗ್ಲ ಬೈಬಲ್ ಅನುವಾದಗಳಲ್ಲಿ “ಪಾಸ್ಟರ್” ಅಥವಾ “ಸಭಾಪಾಲಕ” ಎನ್ನುವ ಪದವು ಎಫೆಸದವರಿಗೆ ಬರೆದ ಪತ್ರಿಕೆಯಲ್ಲಿ ಕೇವಲ ಒಂದೇ ಒಂದು ವಚನದಲ್ಲಿ ಕಂಡುಬರುತ್ತದೆ. ಈ ಪದಕ್ಕೆ ಪರ್ಯಾಯ ಪದವಾಗಿರುವ “ಕುರುಬ” ಎನ್ನುವ ಪದವನ್ನು ಪ್ರತಿಯೊಂದು ಸ್ಥಳದಲ್ಲಿ ಉಪಯೋಗಿಸಲಾಗಿರುತ್ತದೆ.
|
|
* ಕೆಲವೊಂದು ಭಾಷೆಗಳಲ್ಲಿ “ಪಾಸ್ಟರ್” (ಸಭಾಪಾಲಕ) ಎನ್ನುವ ಪದಕ್ಕೆ “ಕುರುಬ” ಎನ್ನುವ ಪದವನ್ನು ಉಪಯೋಗಿಸಿರುತ್ತಾರೆ.
|
|
* ಇದೇ ಪದಕ್ಕೆ ಸಮಾಂತರ ಪದವಾಗಿರುವ “ಒಳ್ಳೇಯ ಕುರುಬ” ಎನ್ನುವ ಪದವನ್ನು ಯೇಸುವನ್ನು ಸೂಚಿಸುವುದಕ್ಕೆ ಉಪಯೋಗಿಸಿರುತ್ತಾರೆ.
|
|
|
|
## ಅನುವಾದ ಸಲಹೆಗಳು:
|
|
|
|
* ಈ ಪದವನ್ನು ಅನುವಾದ ಮಾಡುವ ಭಾಷೆಯಲ್ಲಿ “ಕುರುಬ” ಎನ್ನುವ ಪದವನ್ನು ಉಪಯೋಗಿಸುವುದು ಉತ್ತಮ.
|
|
* ಈ ಪದವನ್ನು ಅನುವಾದ ಮಾಡುವ ಇತರ ವಿಧಾನಗಳಲ್ಲಿ “ಆತ್ಮೀಯ ಕುರುಬ” ಅಥವಾ “ಕಾಯುವ ಕ್ರೈಸ್ತ ನಾಯಕ” ಎನ್ನುವ ಪದಗಳು ಒಳಗೊಂಡಿರುತ್ತವೆ.
|
|
|
|
(ಈ ಪದಗಳನ್ನು ಸಹ ನೋಡಿರಿ : [ಕುರುಬ](../other/shepherd.md), [ಕುರಿಗಳು](../other/sheep.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು:
|
|
|
|
* [ಎಫೆಸ.04:11-13](rc://*/tn/help/eph/04/11)
|
|
|
|
## ಪದ ಡೇಟಾ:
|
|
|
|
* Strong's: H7462, G4166
|