kn_tw/bible/kt/honor.md

32 lines
4.2 KiB
Markdown

# ಘನಪಡಿಸು
## ಪದದ ಅರ್ಥವಿವರಣೆ:
“ಘನಪಡಿಸು” ಮತ್ತು “ಘನಪಡಿಸುವುದು” ಎನ್ನುವ ಪದಗಳು ಒಬ್ಬರಿಗೆ ಗೌರವ ಕೊಡುವುದನ್ನು, ಮಾನ್ಯತೆ ನೀಡುವುದನ್ನು ಅಥವಾ ಭಕ್ತಿ ಮಾಡುವುದನ್ನು ಸೂಚಿಸುತ್ತದೆ.
* ಘನಪಡಿಸುವುದೆನ್ನುವುದು ಅತ್ಯುನ್ನತ ಸ್ಥಾನದಲ್ಲಿರುವ ಮತ್ತು ಮುಖ್ಯವಾದ ವ್ಯಕ್ತಿಗಳಿಗೆ ಕೊಡುವುದಾಗಿರುತ್ತದೆ. ಉದಾಹರಣೆಗೆ, ದೇವರು ಅಥವಾ ಒಬ್ಬ ಅರಸ.
* ಒಬ್ಬರನ್ನೊಬ್ಬರು ಗೌರವಿಸಿಕೊಳ್ಳಿರಿ ಎಂದು ದೇವರು ಕ್ರೈಸ್ತರಿಗೆ ಅಪ್ಪಣೆ ಕೊಟ್ಟಿದ್ದಾನೆ.
* ಮಕ್ಕಳು ಕೂಡ ತಮ್ಮ ತಂದೆತಾಯಿಗಳನ್ನು ಘನಪಡಿಸಬೇಕೆಂದು ಆಜ್ಞಾಪಿಸಲ್ಪಟ್ಟಿದ್ದಾರೆ, ಅದರಲ್ಲಿ ಅವರನ್ನು ಗೌರವಿಸುವುದು ಮತ್ತು ಅವರಿಗೆ ವಿಧೇಯರಾಗಿರುವುದು ಒಳಗೊಂಡಿರುತ್ತದೆ.
* “ಘನಪಡಿಸು” ಮತ್ತು “ಮಹಿಮೆ” ಎನ್ನುವ ಪದಗಳು ಅನೇಕಸಲ ಎರಡು ಸೇರಿಸಿ ಉಪಯೋಗಿಸಲ್ಪಟ್ಟಿರುತ್ತವೆ, ವಿಶೇಷವಾಗಿ ಯೇಸುವಿಗೆ ಸೂಚಿಸಿದಾಗ ಉಪಯೋಗಿಸಲ್ಪಟ್ಟಿರುತ್ತವೆ. ಈ ಪದಗಳು ಒಂದೇ ಅರ್ಥವನ್ನು ಸೂಚಿಸುವ ಎರಡು ವಿಧಾನಗಳಾಗಿರುತ್ತವೆ.
* ದೇವರನ್ನು ಘನಪಡಿಸುವುದರಲ್ಲಿ ಕೃತಜ್ಞತೆ ಹೇಳುವುದು ಮತ್ತು ಆತನನ್ನು ಮಹಿಮೆಪಡಿಸುವುದು ಒಳಗೊಂಡಿರುತ್ತದೆ ಮತ್ತು ಆತನು ಎಷ್ಟು ದೊಡ್ಡವನೆಂದು ತೋರಿಸುವ ವಿಧಾನದಲ್ಲಿ ಜೀವಿಸುವುದು ಮತ್ತು ಆತನಿಗೆ ವಿಧೇಯತೆ ತೋರಿಸುವುದರ ಮೂಲಕ ಆತನಿಗೆ ಗೌರವವನ್ನು ತೋರಿಸುತ್ತೇವೆ.
## ಅನುವಾದ ಸಲಹೆಗಳು:
* “ಘನಪಡಿಸು” ಎನ್ನುವದನ್ನು ಅನುವಾದ ಮಾಡುವ ವಿಧಾನಗಳಲ್ಲಿ “ಗೌರವಿಸು” ಅಥವಾ “ಮಾನ್ಯತೆ ಕೊಡು” ಅಥವಾ “ಹೆಚ್ಚಿನ ಗೌರವವನ್ನು ಕೊಡು” ಎನ್ನುವ ಮಾತುಗಳು ಒಳಗೊಂಡಿರುತ್ತವೆ.
* “ಘನಪಡಿಸು” ಎನ್ನುವ ಪದವನ್ನು “ವಿಶೇಷವಾದ ಗೌರವವನ್ನು ತೋರಿಸು” ಅಥವಾ “ಸ್ತುತಿ ಹೊಂದುವಂತೆ ಮಾಡು” ಅಥವಾ “ಹೆಚ್ಚಿನ ಗೌರವವನ್ನು ತೋರಿಸು” ಅಥವಾ “ಉನ್ನತ ಬೆಲೆ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಅಗೌರವಿಸು](../other/dishonor.md), [ಮಹಿಮೆ](../kt/glory.md), [ಮಹಿಮೆ](../kt/glory.md), [ಸ್ತುತಿ](../other/praise.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಸಮು.02:8](rc://*/tn/help/1sa/02/08)
* [ಅಪೊ.ಕೃತ್ಯ.19:17](rc://*/tn/help/act/19/17)
* [ಯೋಹಾನ.04:44](rc://*/tn/help/jhn/04/44)
* [ಯೋಹಾನ.12:26](rc://*/tn/help/jhn/12/26)
* [ಮಾರ್ಕ.06:04](rc://*/tn/help/mrk/06/04)
* [ಮತ್ತಾಯ.15:06](rc://*/tn/help/mat/15/06)
## ಪದ ಡೇಟಾ:
* Strong's: H1420, H1921, H1922, H1923, H1926, H1927, H1935, H2082, H2142, H3366, H3367, H3368, H3372, H3373, H3374, H3444, H3513, H3519, H3655, H3678, H5081, H5375, H5457, H6213, H6286, H6437, H6942, H6944, H6965, H7236, H7613, H7812, H8597, H8416, G820, G1391, G1392, G1784, G2151, G2570, G3170, G4411, G4586, G5091, G5092, G5093, G5399