kn_tw/bible/kt/gift.md

35 lines
3.6 KiB
Markdown

# ವರ
## ಪದದ ಅರ್ಥವಿವರಣೆ:
“ವರ” ಎನ್ನುವ ಪದವು ಒಬ್ಬರಿಗೆ ಕೊಡುವ ಅಥವಾ ನೀಡುವ ಯಾವುದಾದರೊಂದನ್ನು ಸೂಚಿಸುತ್ತದೆ. ಹಿಂದುರಿಗಿ ಪಡೆದುಕೊಳ್ಳುವುದಕ್ಕೆ ಎದುರುನೋಡದೇ ಕೊಡುವುದನ್ನೇ ಕಾಣಿಕೆ ಎಂದು ಹೇಳುತ್ತಾರೆ.
* ಹಣ, ಆಹಾರ, ಬಟ್ಟೆಗಳು ಅಥವಾ ಇತರ ಯಾವುದೇ ವಸ್ತುಗಳನ್ನು ಬಡ ಜನರಿಗೆ ಕೊಟ್ಟರೆ ಅವುಗಳನ್ನು “ವರಗಳು” ಎಂದು ಕರೆಯುತ್ತಾರೆ.
* ಸತ್ಯವೇದದಲ್ಲಿ ದೇವರಿಗೆ ಕೊಡುವ ಅರ್ಪಣೆ ಅಥವಾ ದೇವರಿಗೆ ಮಾಡುವ ಸರ್ವಾಂಗ ಹೋಮವಾಗಲಿ ಅದನ್ನೂ ಕಾಣಿಕೆ ಎಂದು ಕರೆಯುತ್ತಾರೆ.
* ರಕ್ಷಣೆ ವರ ಎನ್ನುವದು ಯೇಸುವಿನಲ್ಲಿ ನಂಬಿಕೆಯಿಡುವುದರ ಮೂಲಕ ದೇವರು ನಮಗೆ ಕೊಡುವ ವರವಾಗಿರುತ್ತದೆ.
* ಹೊಸ ಒಡಂಬಡಿಕೆಯಲ್ಲಿ “ವರಗಳು” ಎನ್ನುವ ಪದವನ್ನು ಇತರ ಜನರಿಗೆ ಸೇವೆ ಮಾಡುವುದಕ್ಕೆ ಕ್ರೈಸ್ತರೆಲ್ಲರಿಗೆ ದೇವರು ಕೊಡುವ ವಿಶೇಷವಾದ ಅತ್ಮೀಯಕವಾದ ಸಾಮರ್ಥ್ಯಗಳನ್ನು ಸೂಚಿಸುವುದಕ್ಕೆ ಉಪಯೋಗಿಸಲಾಗಿದೆ.
## ಅನುವಾದ ಸಲಹೆಗಳು:
* “ವರ” ಎನ್ನುವ ಸಾಧಾರಣ ಪದವನ್ನು “ಏನಾದರೊಂದು ಕೊಡಲ್ಪಟ್ಟಿರುವುದು” ಎನ್ನುವ ಅರ್ಥ ಬರುವ ಮಾತಿನೊಂದಿಗೆ ಅಥವಾ ಪದದೊಂದಿಗೆ ಅನುವಾದ ಮಾಡಬಹುದು.
* ದೇವರಿಂದ ಬರುವ ವಿಶೇಷವಾದ ಸಾಮರ್ಥ್ಯ ಅಥವಾ ವರವನ್ನು ಒಬ್ಬ ವ್ಯಕ್ತಿ ಪಡೆದುಕೊಂಡ ಸಂದರ್ಭದಲ್ಲಿ, “ಆತ್ಮನಿಂದ ಬಂದ ವರ” ಎನ್ನುವ ಮಾತನ್ನು “ಆತ್ಮೀಕ ಸಾಮರ್ಥ್ಯ” ಅಥವಾ “ಪವಿತ್ರಾತ್ಮನಿಂದ ಬರುವ ವಿಶೇಷವಾದ ಸಾಮರ್ಥ್ಯ” ಅಥವಾ “ದೇವರು ಕೊಟ್ಟ ವಿಶೇಷವದ ಅತ್ಮೀಕವಾದ ನೈಪುಣ್ಯತೆ” ಎಂದೂ ಅನುವಾದ ಮಾಡಬಹುದು.
(ಈ ಪದಗಳನ್ನು ಸಹ ನೋಡಿರಿ : [ಆತ್ಮ](../kt/spirit.md), [ಪವಿತ್ರಾತ್ಮ](../kt/holyspirit.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಕೊರಿಂಥ.12:01](rc://*/tn/help/1co/12/01)
* [2 ಸಮು.11:08](rc://*/tn/help/2sa/11/08)
* [ಅಪೊ.ಕೃತ್ಯ.08:20](rc://*/tn/help/act/08/20)
* [ಅಪೊ.ಕೃತ್ಯ.10:04](rc://*/tn/help/act/10/04)
* [ಅಪೊ.ಕೃತ್ಯ.11:17](rc://*/tn/help/act/11/17)
* [ಅಪೊ.ಕೃತ್ಯ.24:17](rc://*/tn/help/act/24/17)
* [ಯಾಕೋಬ.01:17](rc://*/tn/help/jas/01/17)
* [ಯೋಹಾನ.04:9-10](rc://*/tn/help/jhn/04/09)
* [ಮತ್ತಾಯ.05:23](rc://*/tn/help/mat/05/23)
* [ಮತ್ತಾಯ.08:4](rc://*/tn/help/mat/08/04)
## ಪದ ಡೇಟಾ:
* Strong's: H814, H4503, H4864, H4976, H4978, H4979, H4991, H5078, H5083, H5379, H7810, H8641, G334, G1390, G1394, G1431, G1434, G1435, G3311, G5486