kn_tw/bible/kt/falsegod.md

61 lines
9.9 KiB
Markdown
Raw Permalink Blame History

This file contains ambiguous Unicode characters

This file contains Unicode characters that might be confused with other characters. If you think that this is intentional, you can safely ignore this warning. Use the Escape button to reveal them.

# ದೇವರು, ಸುಳ್ಳು ದೇವರು, ದೇವತೆ, ವಿಗ್ರಹ, ವಿಗ್ರಹಾರಾಧಕ, ವಿಗ್ರಹಾರಾಧಿಕರು, ವಿಗ್ರಹ ಪೂಜೆ, ವಿಗ್ರಹಾರಾಧನೆ
## ಪದದ ಅರ್ಥವಿವರಣೆ:
ಸುಳ್ಳು ದೇವರು ಎಂದರೆ ಜನರು ನಿಜವಾದ ದೇವರನ್ನು ಬಿಟ್ಟು ಬೇರೆ ಯಾವುದಾದರೊಂದನ್ನು ದೇವರು ಎಂದು ಭಾವಿಸಿ ಆರಾಧನೆ ಮಾಡುವುದು ಎಂದರ್ಥ. “ದೇವತೆ” ಎನ್ನುವ ಪದವು ವಿಶೇಷವಾಗಿ ಹೆಣ್ಣು ಸುಳ್ಳು ದೇವರನ್ನು ಸೂಚಿಸುತ್ತದೆ.
* ಈ ಸುಳ್ಳು ದೇವರುಗಳು ಅಥವಾ ದೇವತೆಗಳು ಅಸ್ತಿತ್ವದಲ್ಲಿರುವದಿಲ್ಲ (ನಿಜವಾಗಿಲ್ಲ). ಯೆಹೋವನೇ ನಿಜವಾದ ದೇವರು.
* ಜನರು ಕೆಲವೊಂದುಬಾರಿ ತಮ್ಮ ಸುಳ್ಳು ದೇವರಿಗೆ ಚಿಹ್ನೆಗಳಾಗಿ ಆರಾಧನೆ ಮಾಡಿಕೊಳ್ಳುವುದಕ್ಕೆ ಕೆಲವೊಂದು ವಸ್ತುಗಳನ್ನು ವಿಗ್ರಹಗಳನ್ನಾಗಿ ಮಾಡಿಕೊಳ್ಳುತ್ತಾರೆ.
* ಸತ್ಯವೇದದಲ್ಲಿ ದೇವ ಜನರು ಅನೇಕ ಸಲ ಸುಳ್ಳು ದೇವರುಗಳನ್ನು ಆರಾಧನೆ ಮಾಡುವ ಕ್ರಮದಲ್ಲಿ ನಿಜವಾದ ದೇವರಿಗೆ ವಿಧೇಯತೆಯನ್ನು ತೋರಿಸದೆ ಆಅನಿಂದ ದೂರ ಹೋಗಿದ್ದಾರೆ.
* ಜನರು ಆರಾಧಿಸುವ ಸುಳ್ಳು ದೇವರುಗಳಲ್ಲಿ ಮತ್ತು ವಿಗ್ರಹಗಳಲ್ಲಿ ಶಕ್ತಿ ಇದೆಯೆಂದು ನಂಬಿಕೆಯನ್ನುಂಟು ಮಾಡುವುದರಲ್ಲಿ ದೆವ್ವಗಳು ಅನೇಕಬಾರಿ ಜನರನ್ನು ಮೋಸ ಮಾಡುತ್ತವೆ.
* ಸತ್ಯವೇದದ ಕಾಲದಲ್ಲಿ ಜನರಿಂದ ಆರಾಧಿಸಲ್ಪಟ್ಟ ಅನೇಕ ಸುಳ್ಳು ದೇವರುಗಳಲ್ಲಿ ಬಾಳ್, ದಾಗೋನ್ ಮತ್ತು ಮೋಲೆಕನು ಮ್ನ್ನುೂರ್ು ಸುಳ್ಳುದೇವರಾಗಿದ್ದವು.
* ಪುರಾತನ ಕಾಲದಲ್ಲಿನ ಜನರು ಅಶೇರ ಮತ್ತು ಅರ್ತೆಮೀ ದೇವಿ (ಡಯಾನ) ಎನ್ನುವ ದೇವತೆಗಳನ್ನು ಆರಾಧಿಸುತ್ತಿದ್ದರು.
ವಿಗ್ರಹ ಎನ್ನುವುದು ಆರಾಧನೆ ಮಾಡುವುದಕ್ಕಾಗಿ ಜನರು ಮಾಡಿಕೊಂಡಿರುವ ಒಂದು ವಸ್ತು ಮಾತ್ರ, . “ವಿಗ್ರಹ ಪೂಜೆ” ಎನ್ನುವ ಮಾತು ನಿಜವಾದ ದೇವರಿಗಿಂತ ಬೇರೆ ಸುಳ್ಳು ದೇವರುಗಳಿಗೆ ಹೆಚ್ಚಾದ ಗೌರವವನ್ನು ಕೊಡುವುದನ್ನು ವಿವರಿಸುತ್ತದೆ.
* ಜನರು ಆರಾಧಿಸುವ ಸುಳ್ಳು ದೇವರುಗಳಿಗೆ ಪ್ರತಿನಿಧಿಗಳಾಗಿ ವಿಗ್ರಹಗಳನ್ನು ಇಟ್ಟುಕೊಳ್ಳುತ್ತಾರೆ.
* ಈ ಸುಳ್ಳು ದೇವರುಗಳು ಅಸ್ತಿತ್ವದಲ್ಲಿರುವುದಿಲ್ಲ; ಯೆಹೋವನಿಗಿಂತ ಬೇರೊಂದು ದೇವರು ಯಾರೂ ಇಲ್ಲ.
* ಕೆಲವೊಂದುಬಾರಿ ವಿಗ್ರಹಗಳಿಗೆ ಶಕ್ತಿಯಿಲ್ಲದಿದ್ದರೂ, ಅವುಗಳಿಗೆ ಶಕ್ತಿಯಿದೆ ಎನ್ನುವ ರೀತಿಯಲ್ಲಿ ದೆವ್ವಗಳು ಕೆಲಸ ಮಾಡುತ್ತವೆ,
* ವಿಗ್ರಹಗಳನ್ನು ತುಂಬಾ ಬೆಲೆಯುಳ್ಳವುಗಳಾದ ಬಂಗಾರ, ಬೆಳ್ಳಿ, ಕಂಚು, ಅಥವಾ ವಿಪರೀತ ಬೆಲೆಯ ಮರಗಳಿಂದ ತಯಾರು ಮಾಡುತ್ತಾರೆ.
* “ವಿಗ್ರಹಪೂಜೆ ಮಾಡುವ ರಾಜ್ಯ” ಎನ್ನುವದಕ್ಕೆ “ವಿಗ್ರಹಗಳನ್ನು ಆರಾಧನೆ ಮಾಡುವ ರಾಜ್ಯದ ಜನರು” ಅಥವಾ “ಭುಲೋಕದಲ್ಲಿರುವವುಗಳನ್ನು ಆರಾಧನೆ ಮಾಡುವ ರಾಜ್ಯದ ಜನರು” ಎಂದರ್ಥ.
* “ವಿಗ್ರಹ ಪೂಜೆಯ ಆಕಾರ” ಎನ್ನುವ ಮಾತಿಗೆ “ಕೆತ್ತಿದ ಚಿತ್ರ” ಅಥವಾ “ಕೆತ್ತಿದ ವಿಗ್ರಹ” ಎನ್ನುವ ಬೇರೊಂದು ಪದಗಳನ್ನು ಉಪಯೋಗಿಸಬಹುದು.
## ಅನುವಾದ ಸಲಹೆಗಳು:
* ಅನುವಾದ ಮಾಡುವ ಭಾಷೆಯಲ್ಲಿ ಅಥವಾ ಅಕ್ಕಪಕ್ಕ ಭಾಷೆಯಲ್ಲಿ “ಸುಳ್ಳು ದೇವರು” ಎನ್ನುವ ಪದವನ್ನು ಸೂಚಿಸುವ ಬೇರೊಂದು ಪದಗಳಿರಬಹುದು.
* “ವಿಗ್ರಹ” ಎನ್ನುವ ಪದವು “ಸುಳ್ಳು ದೇವರಿಗೆ” ಸೂಚಿಸುವುದಕ್ಕೆ ಉಪಯೋಗಿಸಿರುತ್ತಾರೆ.
* ಆಂಗ್ಲ ಭಾಷೆಯಲ್ಲಿ "g" (ಚಿಕ್ಕ “ಜಿ”) ಎನ್ನುವ ಚಿಕ್ಕ ಅಕ್ಷರವು ಸುಳ್ಳು ದೇವರುಗಳನ್ನು ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ. "G" (ದೊಡ್ಡ “ಜಿ”) ಎನ್ನುವ ದೊಡ್ಡ ಅಕ್ಷರವು ನಿಜವಾದ ದೇವರನ್ನು ಸೂಚಿಸುವುದಕ್ಕೆ ಉಪಯೋಗಿಸುತ್ತಾರೆ. ಇತರ ಭಾಷೆಗಳಲ್ಲಿಯೂ ಈ ರೀತಿ ಮಾಡುತ್ತಾರೆ.
* ಸುಳ್ಳು ದೇವರುಗಳನ್ನು ಸೂಚಿಸುವುದಕ್ಕೆ ಸಂಪೂರ್ಣವಾಗಿ ಬೇರೊಂದು ಪದವನ್ನು ಉಪಯೋಗಿಸುವ ಇನ್ನೊಂದು ವಿಧಾನವು ಇರುತ್ತದೆ.
* ಕೆಲವೊಂದು ಭಾಷೆಗಳಲ್ಲಿ ಸುಳ್ಳು ದೇವರು ಯಾವ ಲಿಂಗವೆಂದು ಅಂದರೆ ಗಂಡು ಅಥವಾ ಹೆಣ್ಣು ಎಂದು ನಿರ್ಧರಿಸುವ ಪದವನ್ನು ಉಪಯೋಗಿಸುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : [ದೇವರು](../kt/god.md), [ಅಶೇರ](../names/asherim.md), [ಬಾಳ್](../names/baal.md), [ಮೋಲೆಕ](../names/molech.md), [ದೆವ್ವ](../kt/demon.md), [ರೂಪ](../other/image.md), [ರಾಜ್ಯ](../other/kingdom.md), [ಆರಾಧನೆ](../kt/worship.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [ಆದಿ.35:02](rc://*/tn/help/gen/35/02)
* [ವಿಮೋ.32:01](rc://*/tn/help/exo/32/01)
* [ಕೀರ್ತನೆ.031:06](rc://*/tn/help/psa/031/006)
* [ಕೀರ್ತನೆ.081:8-10](rc://*/tn/help/psa/081/008)
* [ಯೆಶಯಾ.44:20](rc://*/tn/help/isa/44/20)
* [ಅಪೊ.ಕೃತ್ಯ.07:43](rc://*/tn/help/act/07/43)
* [ಅಪೊ.ಕೃತ್ಯ.07:43](rc://*/tn/help/act/07/43)
* [ಅಪೊ.ಕೃತ್ಯ.15:02](rc://*/tn/help/act/15/20)
* [ಅಪೊ.ಕೃತ್ಯ.19:27](rc://*/tn/help/act/19/27)
* [ರೋಮಾ.02:22](rc://*/tn/help/rom/02/22)
* [ಗಲಾತ್ಯ.04:8-9](rc://*/tn/help/gal/04/08)
* [ಗಲಾತ್ಯ.05:19-21](rc://*/tn/help/gal/05/19)
* [ಕೊಲೊಸ್ಸೆ.03:05](rc://*/tn/help/col/03/05)
* [1 ಥೆಸ್ಸ.01:09](rc://*/tn/help/1th/01/09)
## ಸತ್ಯವೇದದಿಂದ ಉದಾಹರಣೆಗಳು:
* __[10:02](rc://*/tn/help/obs/10/02)__ ಈ ಎಲ್ಲಾ ಮಾರಿರೋಗಗಳ ಮೂಲಕ, ಫರೋಹನಿಗಿಂತ, ಐಗುಪ್ತ __ ದೇವರುಗಳಿಗಿತ__ ಹೆಚ್ಚಾಗಿ ಅತಿ ಶಕ್ತಿಯುಳ್ಳ ದೇವರು ಇದ್ದಾರೆಂದು ದೇವರು ಫರೋಹನಿಗೆ ತೋರಿಸಿದ್ದಾನೆ.
* __[13:04](rc://*/tn/help/obs/13/04)__ ಆದನಂತರ ದೇವರು ಅವರಿಗೆ ಒಡಂಬಡಿಕೆಯನ್ನು ಕೊಟ್ಟರು, “ನಾನೇ ಯೆಹೋವನು, ನಿಮ್ಮನ್ನು ಐಗುಪ್ತ ಗುಲಾಮಗಿರಿಯಿಂದ ರಕ್ಷಿಸಿದ ನಿಮ್ಮ ದೇವರು” ಬೇರೊಂದು __ ದೇವರುಗಳನ್ನು __ ಆರಾಧಿಸಬೇಡಿರಿ”. ಎಂದು ಹೇಳಿದನು.
* __[14:02](rc://*/tn/help/obs/14/02)__ ಅವರು (ಕಾನಾನಿಯರು)__ ಸುಳ್ಳು ದೇವರುಗಳನ್ನು __ ಆರಾಧಿಸಿದರು ಮತ್ತು ಅನೇಕ ದುಷ್ಟ ಕಾರ್ಯಗಳನ್ನು ಮಾಡಿದರು.
* __[16:01](rc://*/tn/help/obs/16/01)__ ಇಸ್ರಾಯೇಲ್ಯರು ನಿಜವಾದ ದೇವರಾದ ಯೆಹೋವನನ್ನು ಆರಾಧನೆ ಮಾಡುವುದಕ್ಕೆ ಬದಲಾಗಿ ಕಾನಾನ್ಯ __ ದೇವರುಗಳನ್ನು __ ಆರಾಧನೆ ಮಾಡಲಾರಂಭಿಸಿದರು.
* __[18:13](rc://*/tn/help/obs/18/13)__ ಆದರೆ ಯೂದಾ ರಾಜ್ಯದ ಅರಸರಲ್ಲಿ ಅನೇಕರು ದುಷ್ಟರು, ಭ್ರಷ್ಟರು ಮತ್ತು ಅವರು ವಿಗ್ರಹಗಳನ್ನು ಪೂಜಿಸುವವರಾಗಿದ್ದರು. ಅರಸರಲ್ಲಿ ಕೆಲವರು ತಮ್ಮ ಮಕ್ಕಳನ್ನು ಸುಳ್ಳು __ ದೇವರುಗಳಿಗೆ __ ಬಲಿ ಕೊಟ್ಟಿದ್ದಾರೆ.
## ಪದ ಡೇಟಾ:
* Strong's: H205, H367, H410, H426, H430, H457, H1322, H1544, H1892, H2553, H3649, H4656, H4906, H5236, H5566, H6089, H6090, H6091, H6456, H6459, H6673, H6736, H6754, H7723, H8163, H8251, H8267, H8441, H8655, G1493, G1494, G1495, G1496, G1497, G2299, G2712