23 lines
2.7 KiB
Markdown
23 lines
2.7 KiB
Markdown
# ಸಭಾಸೇವಕ, ಸಭಾಸೇವಕರು
|
|
|
|
## ಪದದ ಅರ್ಥವಿವರಣೆ:
|
|
|
|
ಸಭಾಸೇವಕ ಎನ್ನುವವನು ಸ್ಥಳೀಯ ಸಭೆಯಲ್ಲಿ ಸೇವೆ ಮಾಡುವ ವ್ಯಕ್ತಿಯಾಗಿರುತ್ತಾನೆ, ಪ್ರಯೋಗಾತ್ಮಕವಾದ ಅಗತ್ಯತೆಗಳನ್ನು ನೋಡಿ ಅಂದರೆ ಆಹಾರ ಅಥವಾ ಧನ ಎನ್ನುವ ಅಗತ್ಯತೆಗಳಿರುವಾಗ ಸಹ ವಿಶ್ವಾಸಿಗಳಿಗೆ ಸಹಾಯ ಮಾಡುವವನಾಗಿರುತ್ತಾನೆ.
|
|
|
|
* “ಡೀಕನ್” ಎನ್ನುವ ಪದವನ್ನು ಗ್ರೀಕ್ ಪದದಿಂದ ನೇರವಾಗಿ ತೆಗೆದುಕೊಳ್ಳಲಾಗಿದೆ, ಇದಕ್ಕೆ “ಸೇವಕ” ಅಥವಾ “ಪರಿಚಾರಕನು” ಎಂದರ್ಥ.
|
|
* ಆದಿ ಕ್ರೈಸ್ತರಿರುವ ಸಮಯದಿಂದ ಹಿಡಿದು ಸಭಾಸೇವಕನ ಪಾತ್ರ ಮತ್ತು ಸೇವೆಯು ಸಭೆಯಲ್ಲಿ ಚೆನ್ನಾಗಿ ವಿವರಿಸಲ್ಪಟ್ಟಿದೆ.
|
|
* ಉದಾಹರಣೆಗೆ, ಹೊಸ ಒಡಂಬಡಿಕೆಯಲ್ಲಿ ಸಭಾಸೇವಕರು ಸಭೆಯಲ್ಲಿ ವಿಶ್ವಾಸಿಗಳು ಹಂಚಿಕೊಳ್ಳುವ ಆಹಾರವಾಗಿರಲಿ ಅಥವಾ ಧನವಾಗಿರಲಿ ಮತ್ತು ಇನ್ನಾವುದೇಯಾಗಿರಲಿ ಅವರ ಮಧ್ಯೆದಲ್ಲಿರುವ ವಿಧವೆಯಾರಿಗೂ ಸಮಾನವಾಗಿ ಹಂಚುವದನ್ನು ನೋಡಿಕೊಳ್ಳಬೇಕಾಗಿತ್ತು.
|
|
* “ಸಭಾಸೇವಕ” ಎನ್ನುವ ಪದವನ್ನು “ಸಭೆಯ ಸೇವಕನು” ಅಥವಾ “ಸಭೆಯ ಕೆಲಸಗಾರನು” ಅಥವಾ “ಸಭೆಯ ದಾಸನು” ಅಥವಾ ಸ್ಥಳೀಯ ಕ್ರೈಸ್ತ ಸಮಾಜಕ್ಕೆ ಪ್ರಯೋಜನಕರವಾದ ವಿಶೇಷ ಕಾರ್ಯಗಳನ್ನು ಮಾಡಲು ಸಂಪ್ರದಾಯಿಕವಾಗಿ ನೇಮಿಸಿಕೊಳ್ಳುವ ವ್ಯಕ್ತಿಯನ್ನು ಸೂಚಿಸುವ ಇತರ ಯಾವುದೇ ಪದವನ್ನೂ ಅನುವಾದದಲ್ಲಿ ಉಪಯೋಗಿಸಬಹುದು.
|
|
|
|
(ಈ ಪದಗಳನ್ನು ಸಹ ನೋಡಿರಿ : [ಸೇವಕ](../kt/minister.md), [ದಾಸನು](../other/servant.md))
|
|
|
|
## ಸತ್ಯವೇದದ ಅನುಬಂಧ ವಾಕ್ಯಗಳು :
|
|
|
|
* [1 ತಿಮೊಥೆ.03:8-10](rc://*/tn/help/1ti/03/08)
|
|
* [1 ತಿಮೊಥೆ.03:11-13](rc://*/tn/help/1ti/03/11)
|
|
* [ಫಿಲಿಪ್ಪ.01:1-2](rc://*/tn/help/php/01/01)
|
|
|
|
## ಪದ ಡೇಟಾ:
|
|
|
|
* Strong's: G1249
|