kn_tw/bible/kt/command.md

31 lines
3.8 KiB
Markdown

# ಆಜ್ಞಾಪಿಸು, ಆಜ್ಞೆಗಳನ್ನು, ಆಜ್ಞಾಪಿಸಲ್ಪಟ್ಟಿದೆ, ಆಜ್ಞೆ, ಆಜ್ಞೆಗಳು
## ಪದದ ಅರ್ಥವಿವರಣೆ:
“ಆಜ್ಞಾಪಿಸು” ಎಂಬ ಪದವು ಯಾರಿಗಾದರೂ ಏನನ್ನಾದರೂ ಮಾಡಲು ಆದೇಶಿಸುವುದು ಎಂದರ್ಥ. “ಆಜ್ಞೆಗಳು” ಎಂಬ ಪದವು ಕೆಲವೊಮ್ಮೆ ಹೆಚ್ಚು ಔಪಚಾರಿಕ ಮತ್ತು ಶಾಶ್ವತವಾದ ದೇವರ ಕೆಲವು ಆಜ್ಞೆಗಳನ್ನು ಸೂಚಿಸುತ್ತದೆ.
* "ಆಜ್ಞೆಗಳು" ಕೆಲವೊಮ್ಮೆ ಹೆಚ್ಚು ಔಪಚಾರಿಕ ಮತ್ತು ಶಾಶ್ವತವಾದ ದೇವರ ಕೆಲವು ಆಜ್ಞೆಗಳನ್ನು ಉಲ್ಲೇಖಿಸುತ್ತದೆ, ಉದಾಹರಣೆಗೆ, "ಹತ್ತು ಆಜ್ಞೆಗಳು".
* ಆಜ್ಞೆ ಎನ್ನುವುದು ಧನಾತ್ಮಕ ಆಲೋಚನೆಯಾಗಿರಬಹುದು “ನಿಮ್ಮ ತಂದೆತಾಯಿಗಳನ್ನು ಗೌರವಿಸಿರಿ” ಅಥವಾ ಋಣಾತ್ಮಕವಾಗಿರಬಹುದು (“ಕದಿಯಬಾರದು”).
* “ಆಜ್ಞೆಯನ್ನು ಹೊಂದು” ಎನ್ನುವದಕ್ಕೆ “ನಿಯಂತ್ರಣದಲ್ಲಿರು” ಅಥವಾ ಯಾವುದಾದರೊಂದರ/ಯಾರಾದರೊಬ್ಬರ “ಬಾಧ್ಯತೆ ತೆಗೆದುಕೊಳ್ಳಿರಿ” ಎಂದರ್ಥ.
## ಅನುವಾದ ಸಲಹೆಗಳು:
* ಆ ಪದವನ್ನು ಇನ್ನೊಂದು ವಿಧಾನದಲ್ಲಿ ಅನುವಾದ ಮಾಡಬೇಕೆಂದರೆ, ಅದಕ್ಕೆ “ಕಾನೂನು” ಎಂದು ಅನುವಾದ ಮಾಡುವುದು ಉತ್ತಮ. “ಶಾಸನ” ಮತ್ತು “ಕಾಯಿದೆ” ಎನ್ನುವ ನಿರ್ವಚನಗಳೊಂದಿಗೆ ಕೂಡ ಹೋಲಿಸಿ ನೋಡಿರಿ.
* ಕೆಲವೊಂದುಸಲ ಅನುವಾದಕರು “ಆಜ್ಞಾಪಿಸು” ಮತ್ತು “ಆಜ್ಞೆ” ಎನ್ನುವ ಪದಗಳಿಗೆ ಬದಲಾಗಿ ಅವರ ಸ್ವಂತ ಭಾಷೆಯಲ್ಲಿ ಉಪಯೋಗಿಸುವ ಪದಗಳನ್ನು ಬಳಸುತ್ತಾರೆ.
* ಇನ್ನೂ ಕೆಲವರು ದೇವರು ಮಾಡಿದ ಶಾಶ್ವತವಾದ, ಮೂಲಭೂತ ಆಜ್ಞೆಗಳಿಗೆ ಸೂಚಿಸಲು ಆಜ್ಞೆ ಎನ್ನುವ ಪದಕ್ಕೆ ವಿಶೇಷವಾದ ಪದವನ್ನು ಉಪಯೋಗಿಸಲು ಪ್ರಾಧಾನ್ಯತೆಕೊಡುತ್ತಾರೆ.
(ಈ ಪದಗಳನ್ನು ಸಹ ನೋಡಿರಿ : [ಶಾಸನ](../other/decree.md), [ಕಾಯಿದೆ](../other/statute.md), [ಕಾನೂನು](../other/law.md), [ಹತ್ತು ಆಜ್ಞೆಗಳು](../other/tencommandments.md))
## ಸತ್ಯವೇದದ ಅನುಬಂಧ ವಾಕ್ಯಗಳು :
* [ಲೂಕ.01:5-7](rc://*/tn/help/luk/01/05)
* [ಮತ್ತಾಯ.01:24-25](rc://*/tn/help/mat/01/24)
* [ಮತ್ತಾಯ.22:37-38](rc://*/tn/help/mat/22/37)
* [ಮತ್ತಾಯ.28:20](rc://*/tn/help/mat/28/20)
* [ಅರಣ್ಯ.01:17-19](rc://*/tn/help/num/01/17)
* [ಲೂಕ.07:7-8](rc://*/tn/help/rom/07/07)
## ಪದ ಡೇಟಾ:
* Strong's: H559, H560, H565, H1696, H1697, H1881, H2706, H2708, H2710, H2941, H2942, H2951, H3027, H3982, H3983, H4406, H4662, H4687, H4929, H4931, H4941, H5057, H5713, H5749, H6213, H6310, H6346, H6490, H6673, H6680, H7101, H7218, H7227, H7262, H7761, H7970, H8269, G1263, G1291, G1296, G1297, G1299, G1690, G1778, G1781, G1785, G2003, G2004, G2008, G2036, G2753, G3056, G3726, G3852, G3853, G4367, G4483, G4487, G5506