kn_tw/bible/kt/beloved.md

33 lines
3.2 KiB
Markdown

# ಪ್ರಿಯ
## ಪದದ ಅರ್ಥವಿವರಣೆ
"ಪ್ರಿಯ" ಎಂಬ ಪದವು ಬೇರೋಬ್ಬರಿಗೆ ಪ್ರೀತಿಸುವ ಮತ್ತು ಪ್ರಿಯವಾದ ವ್ಯಕ್ತಿಯನ್ನು ವಿವರಿಸುವ ಅಭಿವ್ಯಕ್ತಿಯಾಗಿದೆ.
* “ಪ್ರಿಯ” ಎನ್ನುವ ಪದಕ್ಕೆ “ಪ್ರೀತಿಸುವ (ವ್ಯಕ್ತಿ)” ಅಥವಾ “ಪ್ರೀತಿಸಲ್ಪಡುವ ವ್ಯಕ್ತಿ” ಎಂದು ಅಕ್ಷರಾರ್ಥವಾಗಿದೆ.
* ದೇವರು ಯೇಸು ಯೇಸುವನ್ನು ತನ್ನ “ಪ್ರಿಯ ಮಗನು” ಎಂದು ಸಂಬೋಧಿಸಿದರು.
* ಕ್ರೈಸ್ತರ ಸಭೆಗಳಿಗೆ ಬರೆದಂತ ಪತ್ರಿಕೆಗಳಲ್ಲಿ, ಅಪೊಸ್ತಲರು ತಮ್ಮ ಸಹ ವಿಶ್ವಾಸಿಗಳನ್ನು “ಪ್ರಿಯ” ಎಂದು ಕರೆದಿರುವರು.
## ಅನುವಾದ ಸಲಹೆಗಳು:
* ಈ ಪದವನ್ನು “ಪ್ರೀತಿ” ಅಥವಾ “ಪ್ರೀತಿಸುವ ವ್ಯಕ್ತಿ” ಅಥವಾ “ಅತಿ ಪ್ರಿಯನು” ಅಥವಾ “ಬಹು ಪ್ರಿಯನು” ಎಂದು ಅನುವಾದ ಮಾಡಬಹುದು.
* ಒಬ್ಬ ಸನ್ನಿಹಿತನಾದ ಸ್ನೇಹಿತನ ಕುರಿತಾಗಿ ಮಾತನಾಡುವಾಗ, ಈ ಪದವನ್ನು “ನನ್ನ ಪ್ರಿಯ ಮಿತ್ರ” ಅಥವಾ “ಬಹು ಪ್ರಿಯನಾದ ನನ್ನ ಮಿತ್ರ” ಎಂದು ಅನುವಾದ ಮಾಡಬಹುದು. ಆಂಗ್ಲ ಭಾಷೆಯಲ್ಲಿ “ನನ್ನ ಪ್ರಿಯ ಗೆಳಯನಾದ, ಪಾಲ್” ಅಥವಾ “ಪಾಲ್, ಎನ್ನುವ ನನ್ನ ಪ್ರಿಯ ಗೆಳಯ” ಎಂದು ಸಂಬೋಧಿಸುವುದು ಸರ್ವ ಸಾಧಾರಣವಾದ ವಿಷಯ. ಬೇರೆ ಬಾಷೆಗಳಲ್ಲಿ ಈ ವಾಕ್ಯವನ್ನು ಬೇರೆ ರೀತಿಯಲ್ಲಿ ಹೇಳುವುದು ಸಾಧಾರಣವಾದ ವಿಷಯವಾಗಿರುತ್ತದೆ.
* “ಪ್ರಿಯ” ಎನ್ನುವ ಪದವು ದೇವರ ಪ್ರೀತಿಯಿಂದ ಬಂದಿದೆ ಎಂದು ನಾವು ಗಮನಿಸಬೇಕು, ಅದು ಯಾವ ಷರತ್ತು ಇಲ್ಲದ್ದು, ಸ್ವಾರ್ಥವಿಲ್ಲದ್ದು ಮತ್ತು ತ್ಯಾಗಪೂರಿತವಾಗಿರುತ್ತದೆ.
(ಈ ಪದಗಳನ್ನು ಸಹ ನೋಡಿರಿ : [ಪ್ರೀತಿ](../kt/love.md))
## ಸತ್ಯವೇದದ ಅನುಬಂಧ ವಾಕ್ಯಗಳು:
* [1 ಕೊರಿಂಥ.04:14](rc://*/tn/help/1co/04/14)
* [1 ಯೋಹಾನ.03:02](rc://*/tn/help/1jn/03/02)
* [1 ಯೋಹಾನ.04:07](rc://*/tn/help/1jn/04/07)
* [ಮಾರ್ಕ.01:11](rc://*/tn/help/mrk/01/11)
* [ಮಾರ್ಕ.12:06](rc://*/tn/help/mrk/12/06)
* [ಪ್ರಕಟನೆ.20:9](rc://*/tn/help/rev/20/09)
* [ರೋಮಾ.16:6-08](rc://*/tn/help/rom/16/08)
* [ಪರಮ.01:14](rc://*/tn/help/sng/01/14)
## ಪದ ಡೇಟಾ:
* Strong's: H157, H1730, H2532, H3033, H3039, H4261, G25, G27, G5207