kn_tw/bible/kt/almighty.md

32 lines
3.2 KiB
Markdown

# ಸರ್ವಶಕ್ತನು
## ಸತ್ಯಾಂಶಗಳು:
“ಸರ್ವಶಕ್ತನು” ಎನ್ನುವ ಪದಕ್ಕೆ “ಸಕಲ ಶಕ್ತಿಯುಳ್ಳವನು” ಎಂಬ ಅಕ್ಷರಾರ್ಥವು ಇದೆ. ಸತ್ಯವೇದದಲ್ಲಿ ಈ ಪದವನ್ನು ಕೇವಲ ದೇವರನ್ನು ಮಾತ್ರ ಸೂಚಿಸುತ್ತದೆ.
* “ಸರ್ವಶಕ್ತನು” ಅಥವಾ “ಸರ್ವಶಕ್ತನಾದವನು” ಎನ್ನುವ ಬಿರುದುಗಳು ದೇವರನ್ನು ಮಾತ್ರ ಸೂಚಿಸುತ್ತದೆ. ಆತನಿಗೆ ಪ್ರತಿಯೊಂದರ ಮೇಲೆಯೂ, ಪ್ರತಿಯೊಬ್ಬರ ಮೇಲೆಯೂ ಸರ್ವ ಅಧಿಕಾರವು ಮತ್ತು ಶಕ್ತಿಯು ಉಳ್ಳವನಾಗಿದ್ದಾನೆಂದು ತೋರಿಸುತ್ತದೆ.
* ಈ ಪದವನ್ನು “ಸರ್ವಶಕ್ತನಾದ ದೇವರು”, “ದೇವರು ಸರ್ವಶಕ್ತನು” ಮತ್ತು “ಸರ್ವಶಕ್ತನಾದ ಕರ್ತನ”, "ಕರ್ತನಾದ ದೇವರು ಸರ್ವಶಕ್ತನು” ಎಂದು ದೇವರನ್ನು ವರ್ಣಿಸುವುದಕ್ಕೂ ಉಪಯೋಗಿಸುತ್ತಾರೆ.
## ಅನುವಾದ ಸಲಹೆಗಳು:
* ಈ ಪದವನ್ನು “ಎಲ್ಲಾ ಶಕ್ತಿಯನ್ನು ಹೊಂದಿದವನು” ಅಥವಾ “ಸಂಪೂರ್ಣವಾದ ಶಕ್ತಿಯನ್ನು ಪಡೆದವನು” ಅಥವಾ “ಸಂಪೂರ್ಣ ಶಕ್ತಿಯನ್ನು ಹೊಂದಿದ ದೇವರು” ಎಂದು ಕೂಡ ಅನುವಾದ ಮಾಡಬಹುದು.
* “ಕರ್ತನಾದ ದೇವರು ಸರ್ವಶಕ್ತನು” ಎನ್ನುವ ಮಾತನ್ನು ಅನುವಾದ ಮಾಡುವ ವಿಧಾನಗಳಲ್ಲಿ “ದೇವರು, ಶಕ್ತಿಯುಳ್ಳ ಅಧಿಪತಿಯು” ಅಥವಾ “ಶಕ್ತಿಯುಳ್ಳ ಸಾರ್ವಭೌಮಾಧಿಕಾರಿಯಾದ ದೇವರು” ಅಥವಾ “ಎಲ್ಲಾವುದರ ಮೇಲೆ ಯಜಮಾನನಾದ ಶಕ್ತಿಯುಳ್ಳ ದೇವರು” ಎನ್ನುವವುಗಳನ್ನು ಕೂಡ ಒಳಪಡಿಸಬಹುದು.
(ಅನುವಾದ ಸಲಹೆಗಳು: /[ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು](rc://*/ta/man/translate/translate-names))
(ಈ ಪದಗಳನ್ನು ಸಹ ನೋಡಿರಿ : [ದೇವರು](../kt/god.md), [ಕರ್ತನು](../kt/lord.md), [ಶಕ್ತಿ](../kt/power.md))
## ಸತ್ಯವೇದದ ಉಲ್ಲೇಖ ವಚನಗಳು:
* [ವಿಮೋಚನಕಾಂಡ 06:2-5](rc://*/tn/help/exo/06/02)
* [ಆದಿಕಾಂಡ 17:01](rc://*/tn/help/gen/17/01)
* [ಆದಿಕಾಂಡ 35:11-13](rc://*/tn/help/gen/35/11)
* [ಯೋಬ 08:03](rc://*/tn/help/job/08/03)
* [ಅರಣ್ಯಕಾಂಡ 24:15-16](rc://*/tn/help/num/24/15)
* [ಪ್ರಕಟನೆ 01:7-8](rc://*/tn/help/rev/01/07)
* [ರೂತಳು 01:19-21](rc://*/tn/help/rut/01/19)
## ಪದದ ದತ್ತಾಂಶ:
* Strong's: H7706, G3841