kn_tw/bible/names/zebedee.md

2.2 KiB

ಜೆಬೆದಾಯ

ಸತ್ಯಾಂಶಗಳು:

ಜೆಬೆದಾಯ ಎನ್ನುವ ವ್ಯಕ್ತಿ ಗಲಿಲಾಯದ ಬೆಸ್ತನಾಗಿದ್ದನು, ಇವನು ತನ್ನ ಇಬ್ಬರು ಗಂಡು ಮಕ್ಕಳಾಗಿರುವ ಅಂದರೆ ಯೇಸುವಿನ ಶಿಷ್ಯರಾಗಿರುವ ಯಾಕೋಬ ಮತ್ತು ಯೋಹಾನ ಮೂಲಕ ಚೆನ್ನಾಗಿ ತಿಳಿದುಬಂದಿರುತ್ತಾನೆ. ಅವರಿಬ್ಬರನ್ನು ಹೊಸ ಒಡಂಬಡಿಕೆಯಲ್ಲಿ “ಜೆಬೆದಾಯನ ಮಕ್ಕಳು” ಎಂಬುದಾಗಿ ಗುರುತಿಸಲ್ಪಟ್ಟಿರುತ್ತಾರೆ.

  • ಜೆಬೆದಾಯನ ಮಕ್ಕಳು ಕೂಡ ಬೆಸ್ತರಾಗಿದ್ದರು ಮತ್ತು ಮೀನುಗಳನ್ನು ಹಿಡಿಯುವುದಕ್ಕೆ ತನ್ನೊಂದಿಗೆ ಕೆಲಸ ಮಾಡುತ್ತಿದ್ದರು.
  • ಯಾಕೋಬ ಮತ್ತು ಯೋಹಾನರು ತನ್ನ ತಂದೆಯೊಂದಿಗೆ ಮೀನುಗಳನ್ನು ಹಿಡಿಯುವ ಕೆಲಸವನ್ನು ಬಿಟ್ಟು, ಯೇಸುವನ್ನು ಹಿಂಬಾಲಿಸುವುದಕ್ಕೆ ಹೋದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಶಿಷ್ಯ, ಬೆಸ್ತರು (ಮೀನುಗಾರರು), ಯಾಕೋಬ (ಜೆಬೆದಾಯನ ಮಗ), ಯೋಹಾನ (ಅಪೊಸ್ತಲ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G2199