kn_tw/bible/names/ur.md

2.2 KiB

ಊರ್

ಸತ್ಯಾಂಶಗಳು:

ಊರ್ ಎನ್ನುವುದು ಒಂದು ಪ್ರಾಮುಖ್ಯವಾದ ಪಟ್ಟಣವಾಗಿತ್ತು, ಇದು ಮೆಸೊಪೂತಾಮ್ಯದಲ್ಲಿ ಭಾಗವಾಗಿರುವ ಪುರಾತನ ಪ್ರಾಂತ್ಯವಾಗಿರುವ ಕಲ್ದೀಯದಲ್ಲಿನ ಯೂಫ್ರೇಟೀಸ್ ನದಿಯ ಪಕ್ಕದಲ್ಲಿ ಕಂಡುಬರುತ್ತದೆ. ಈ ಪ್ರಾಂತ್ಯವು ಈಗಿನ ಅಧುನಿಕ ದೇಶವಾಗಿರುವ ಇರಾಕಿನಲ್ಲಿ ಕಂಡುಬರುತ್ತದೆ.

  • ಅಬ್ರಾಹಾಮನು ಊರ್ ಎನ್ನುವ ಪಟ್ಟಣದವನಾಗಿರುತ್ತಾನೆ ಮತ್ತು ದೇವರು ಈತನನ್ನು ಈ ಊರಿನಿಂದಲೇ ಕಾನಾನ್ ಭೂಮಿಗೆ ಹೋಗಬೇಕೆಂದು ಕರೆದಿದ್ದನು.
  • ಅಬ್ರಾಹಾಮ ಸಹೋದರ ಮತ್ತು ಲೋಟನ ತಂದೆಯಾಗಿರುವ ಹಾರಾನನು ಊರ್ ಎನ್ನುವ ಊರಿನಲ್ಲಿಯೇ ಮರಣಹೊಂದಿದನು. ಬಹುಶಃ ಈ ಸಂಬಂಧದಿಂದಲೇ ಲೋಟನು ಅಬ್ರಾಹಾಮನೊಂದಿಗೆ ಊರ್ ಎನ್ನುವ ಪ್ರಾಂತ್ಯವನ್ನು ಬಿಡುವುದಕ್ಕೆ ಪ್ರಭಾವಗೊಳಿಸರಬಹುದು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಕಾನಾನ್, ಕಲ್ದೀಯ, ಯೂಫ್ರೇಟೀಸ್ ನದಿ, ಹಾರಾನ್, ಲೋಟ, ಮೆಸೊಪೂತಾಮ್ಯ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H218