kn_tw/bible/names/sarah.md

3.1 KiB

ಸಾರಾ, ಸಾರಾಯ

ಸತ್ಯಾಂಶಗಳು:

  • ಸಾರಾಳು ಅಬ್ರಾಹಾಮನ ಹೆಂಡತಿಯಾಗಿದ್ದಳು.
  • ವಾಸ್ತವಿಕವಾಗಿ ಆಕೆಯ ಹೆಸರು “ಸಾರಾಯ”ವಾಗಿತ್ತು, ಆದರೆ ದೇವರು “ಸಾರಾ” ಎಂದು ಆಕೆಯನ್ನು ಮಾರ್ಪಾಟು ಮಾಡಿದನು.
  • ಸಾರಾಳು ಗಂಡು ಮಗುವಾಗಿರುವ ಇಸಾಕನಿಗೆ ಜನನವನ್ನು ಕೊಟ್ಟಳು, ದೇವರು ಆಕೆಗೆ ಮತ್ತು ಅಬ್ರಾಹಾಮನಿಗೆ ವಾಗ್ಧಾನ ಮಾಡಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಬ್ರಾಹಾಮ, ಇಸಾಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 05:01 “ನಾನೀಗ ಮಕ್ಕಳನ್ನು ಹಡೆಯುವುದಕ್ಕೆ ವೃದ್ಧಳಾಗಿರುವುದರಿಂದ, ದೇವರು ನನಗೆ ಮಕ್ಕಳಾಗುವುದಕ್ಕೆ ಅನುಮತಿ ಕೊಡದ ಕಾರಣದಿಂದ, ಇಲ್ಲಿ ನನ್ನ ದಾಸಿ ಹಾಗರಳಿದ್ದಾಳೆ. ಆಕೆಯನ್ನು ಮದುವೆ ಮಾಡಿಕೋ, ಆಕೆ ನನಗೆ ಮಕ್ಕಳನ್ನು ಹಡೆಯುವಳು” ಎಂದು ಅಬ್ರಾಹಾಮನ ಹೆಂಡತಿ ____ ಸಾರಾಯಳು ___ ಅವನಿಗೆ ಹೇಳಿದಳು.
  • 05:04 “ನಿನ್ನ ಹೆಂಡತಿ ____ ಸಾರಾಯಳು ___ ಮಗನನ್ನು ಹೇರುವಳು, ಅವನು ವಾಗ್ಧಾನದ ಪುತ್ರನಾಗಿರುವನು.”
  • 05:04 “ದೇವರು ___ ಸಾರಾಯಳ ___ ಹೆಸರನ್ನು ___ ಸಾರಾ ___ ಎಂದು ಮಾರ್ಪಟಿಸಿದನು, ಈ ಹೆಸರಿಗೆ “ರಾಜಕುಮಾರಿ” ಎಂದರ್ಥ.”
  • 05:05 “ಒಂದು ವರ್ಷದನಂತರ, ಅಬ್ರಾಹಾಮನಿಗೆ 100 ವರ್ಷಗಳ ವಯಸ್ಸಿಗೆ ಬಂದಾಗ, ___ ಸಾರಾಳಿಗೆ ___ ವಯಸ್ಸು 90 ಇದ್ದಿತ್ತು, ___ ಸಾರಾಳು ____ ಅಬ್ರಾಹಾಮನ ಮಗನಿಗೆ ಜನನವನ್ನು ಕೊಟ್ಟಳು. ದೇವರು ಅವರಿಗೆ ಹೇಳಿದ ಪ್ರಕಾರವೇ ಅವರು ಅವನಿಗೆ ಇಸಾಕ ಎಂದು ಹೆಸರಿಟ್ಟರು.

ಪದ ಡೇಟಾ:

  • Strong's: H8283, H8297, G4564