kn_tw/bible/names/ramah.md

2.0 KiB

ರಾಮಾ

ಸತ್ಯಾಂಶಗಳು:

ರಾಮಾ ಎನ್ನುವುದು ಇಸ್ರಾಯೇಲ್ ಪುರಾತನ ಪಟ್ಟಣವಾಗಿರುತ್ತದೆ, ಇದು ಯೆರೂಸಲೇಮಿನಿಂದ ಸುಮಾರು 8 ಕಿ.ಮೀ. ದೂರದಲ್ಲಿ ಕಂಡುಬರುತ್ತದೆ. ಇದು ಬೆನ್ಯಾಮಿನ್ ಕುಲದವರು ನಿವಾಸವಾಗಿರುವ ಪ್ರಾಂತ್ಯದಲ್ಲಿತ್ತು.

  • ರಾಮಾ ಎನ್ನುವುದು ರಾಹೇಲಳು ಬೆನ್ಯಾಮೀನನಿಗೆ ಜನನ ಕೊಟ್ಟನಂತರ ಮರಣ ಹೊಂದಿದ ಸ್ಥಳವಾಗಿರುತ್ತದೆ.
  • ಬಾಬೆಲೋನಿಯ ಸೆರೆಯಲ್ಲಿ ಇಸ್ರಾಯೇಲ್ಯರನ್ನು ಹಿಡಿದುಕೊಂಡು ಹೋದಾಗ, ಅವರು ಬಾಬೇಲೋನಿಗೆ ಹೋಗುವುದಕ್ಕೆ ಮುಂಚಿತವಾಗಿ ಅವರನ್ನು ರಾಮಾಗೆ ಕರೆದುಕೊಂಡು ಬಂದಿದ್ದರು.
  • ರಾಮಾ ಎನ್ನುವುದು ಸಮುವೇಲನ ತಂದೆತಾಯಿಗಳ ಊರಾಗಿತ್ತು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಬೆನ್ಯಾಮೀನ, ಇಸ್ರಾಯೇಲ್ ಹನ್ನೆರಡು ಕುಲಗಳು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H7414, G4471