kn_tw/bible/names/peor.md

2.3 KiB

ಪೆಗೋರ್, ಪೆಗೋರ್ ಪರ್ವತ, ಬಾಳ್ ಪೆಗೋರ್

ಪದದ ಅರ್ಥವಿವರಣೆ:

“ಪೆಗೋರ್” ಮತ್ತು “ಪೆಗೋರ್ ಪರ್ವತ” ಎನ್ನುವ ಪದಗಳು ಮೋವಾಬ್ ಪ್ರಾಂತ್ಯದಲ್ಲಿ ಲವಣ ಸಮುದ್ರದ ಈಶಾನ್ಯ ಭಾಗದಲ್ಲಿ ಈ ಪರ್ವತವು ಕಂಡು ಬರುತ್ತದೆ.

  • “ಬೆತ್ ಪೆಗೋರ್” ಎನ್ನುವ ಹೆಸರು ಒಂದು ಪಟ್ಟಣದ ಹೆಸರಾಗಿರುತ್ತದೆ, ಬಹುಶಃ ಈ ಪಟ್ಟಣ ಆ ಪರ್ವತದ ಪಕ್ಕದಲ್ಲಿಯೇ ಅಥವಾ ಹತ್ತಿರದಲ್ಲಿಯೇ ಕಂಡುಬರುತ್ತಿರಬಹುದು. ಇದು ದೇವರು ಮೋಶೆ ವಾಗ್ಧಾನ ಭೂಮಿಯನ್ನು ತೋರಿಸಿದನಂತರ, ಮೋಶೆ ಸತ್ತಂತ ಸ್ಥಳವಾಗಿರುತ್ತದೆ.
  • “ಬಾಳ್ ಪೆಗೋರ್” ಎನ್ನುವುದು ಮೋವಾಬ್ಯರ ಸುಳ್ಳು ದೇವರಾಗಿರುತ್ತಾರೆ, ಇವರು ಪೆಗೋರ್ ಪರ್ವತದ ಮೇಲೆ ಈ ದೇವರನ್ನು ಆರಾಧನೆ ಮಾಡುತ್ತಿದ್ದರು. ಇಸ್ರಾಯೇಲ್ಯರು ಕೂಡ ಈ ವಿಗ್ರಹವನ್ನು ಆರಾಧನೆ ಮಾಡುವುದಕ್ಕೆ ಆರಂಭಿಸಿದ್ದರು, ಈ ಕಾರಣದಿಂದ ದೇವರು ಅವರನ್ನು ಶಿಕ್ಷಿಸಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಬಾಳ್, ಸುಳ್ಳು ದೇವರು, ಮೋವಾಬ್, ಲವಣ ಸಮುದ್ರ, ಆರಾಧನೆ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1047, H1187, H6465