kn_tw/bible/names/leah.md

2.1 KiB

ಲೇಯಾ

ಸತ್ಯಾಂಶಗಳು:

ಲೇಯಾಳು ಯಾಕೋಬಿನ ಹೆಂಡತಿಯರಲ್ಲಿ ಒಬ್ಬಳಾಗಿದ್ದಳು. ಈಕೆ ಯಾಕೋಬಿನ ಹತ್ತು ಮಂದಿ ಗಂಡು ಮಕ್ಕಳಿಗೆ ತಾಯಿಯಾಗಿದ್ದಳು ಮತ್ತು ಅವರ ಸಂತಾನದವರೇ ಇಸ್ರಾಯೇಲ್ ಹನ್ನೆರಡು ಕುಲಗಳಲ್ಲಿ ಹತ್ತು ಕುಲದವರಾಗಿದ್ದರು.

  • ಲೇಯಾಳ ತಂದೆ ಲಾಬಾನನಾಗಿದ್ದನು, ಇವನು ಯಾಕೋಬಿನ ತಾಯಿ ರೆಬೆಕ್ಕಳ ಅಣ್ಣನಾಗಿದ್ದನು.
  • ಯಾಕೋಬನು ರಾಹೇಲಳನ್ನು ಪ್ರೀತಿಸಿದಂತೆ ಹೆಚ್ಚಾಗಿ ಲೇಯಾಳನ್ನು ಪ್ರೀತಿ ಮಾಡಲಿಲ್ಲ, ಆದರೆ ದೇವರು ಆಕೆಯನ್ನು ಅನೇಕಮಂದಿ ಮಕ್ಕಳನ್ನು ಕೊಡುವುದರ ಮೂಲಕ ಹೆಚ್ಚಾಗಿ ಆಶೀರ್ವಾದ ಮಾಡಿದ್ದನು.
  • ಲೇಯಾ ಮಗನಾದ ಯೆಹೂದನು ಅರಸನಾದ ದಾವೀದ ಮತ್ತು ಯೇಸುವಿನ ಪೂರ್ವಜನಾಗಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಯಾಕೋಬ, ಯೆಹೂದ, ಲಾಬಾನ, ರಾಹೇಲ, ರೆಬೆಕ್ಕ, ಇಸ್ರಾಯೇಲ್ ಹನ್ನೆರಡು ಮಂದಿ ಕುಲಗಳು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3812