kn_tw/bible/names/lazarus.md

4.9 KiB

ಲಾಜರ

ಸತ್ಯಾಂಶಗಳು:

ಲಾಜರ ಮತ್ತು ಅವನ ಇಬ್ಬರ ಅಕ್ಕಂದಿಯರಾದ ಮರಿಯಳು ಮತ್ತು ಮಾರ್ಥಳು ಯೇಸುವಿಗೆ ವಿಶೇಷವಾದ ಸ್ನೇಹಿತರಾಗಿದ್ದರು. ಬೆಥಾನ್ಯದಲ್ಲಿರುವ ಅವರ ಮನೆಯಲ್ಲಿ ಅವರೊಂದಿಗೆ ಯೇಸು ಇರುತ್ತಿದ್ದರು.

  • ಲಾಜರನು ಸತ್ತನಂತರ ಸುಮಾರು ಕೆಲವುದಿನಗಳ ಕಾಲ ಸಮಾಧಿಯಲ್ಲಿದ್ದನಂತರ ಯೇಸುವು ಅವನನ್ನು ಮರಣದಿಂದ ಎಬ್ಬಿಸಿರುತ್ತಾನೆ. ಈ ವಿಷಯದಿಂದ ಲಾಜರನು ಎಲ್ಲರಿಗೆ ಪ್ರಸಿದ್ಧಿಯಾದನು.

ಯೇಸುವು ಈ ಅದ್ಭುತ ಕಾರ್ಯ ಮಾಡಿರುವದರಿಂದ ಆತನ ವಿಷಯದಲ್ಲಿ ಯೆಹೂದ್ಯ ನಾಯಕರು ಕೋಪಗೊಂಡು, ಅಸೂಯೆ ಪಡುತ್ತಿದ್ದರು, ಇದಕ್ಕಾಗಿಯೇ ಅವರು ಯೇಸುವನ್ನು ಮತ್ತು ಲಾಜರನನ್ನು ಸಾಯಿಸಬೇಕೆಂದು ಆಲೋಚನೆ ಮಾಡುತ್ತಿದ್ದರು.

  • ಯೇಸುವು ಬಡ ಭಿಕ್ಷುಕ ಮತ್ತು ಶ್ರೀಮಂತ ಮನುಷ್ಯನ ಕುರಿತಾಗಿ ಒಂದು ಸಾಮ್ಯವನ್ನು ಹೇಳಿದ್ದನು, ಆ ಸಾಮ್ಯದಲ್ಲಿ ಭಿಕ್ಷುಕನ ಹೆಸರು “ಲಾಜರ”ನಾಗಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಬೇಡು, ಯೆಹೂದ್ಯ ನಾಯಕರು, ಮಾರ್ಥ, ಮರಿಯ, ಎಬ್ಬಿಸು)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 37:01 ಒಂದು ದಿನ ಯೇಸುವು ___ ಲಾಜರನು ___ ಅನಾರೋಗ್ಯದಿಂದ ಇದ್ದಾನೆನ್ನುವ ಸಂದೇಶವನ್ನು ಕೇಳಿಸಿಕೊಂಡನು. ___ ಲಾಜರನು ___ ಮತ್ತು ತನ್ನ ಇಬ್ಬರು ಅಕ್ಕಂದಿಯರಾದ ಮರಿಯಳು ಮತ್ತು ಮಾರ್ಥಳು ಯೇಸುವಿಗೆ ತುಂಬಾ ಹತ್ತಿರ ಸ್ನೇಹಿತರಾಗಿದ್ದರು.
  • 37:02 “ನಮ್ಮ ಸ್ನೇಹಿತನಾದ ___ ಲಾಜರನು ___ ನಿದ್ರಿಸಿದ್ದಾನೆ, ಮತ್ತು ನಾನು ಅವನನ್ನು ತಪ್ಪದೆ ಮೇಲಕ್ಕೆ ಎಬ್ಬಿಸಬೇಕು” ಎಂದು ಯೇಸು ಹೇಳಿದನು.
  • 37:03 “ಬೋಧಕನೇ, ___ ಲಾಜರನು ___ ನಿದ್ರಿಸುತ್ತಿದ್ದರೆ, ಅವನು ಚೆನ್ನಾಗಿ ಆಗುತ್ತಾನಲ್ಲ” ಎಂದು ಯೇಸುವಿನ ಶಿಷ್ಯರು ಉತ್ತರಿಸಿದರು. “___ ಲಾಜರನು ___ ಮರಣಿಸಿದ್ದಾನೆ” ಎಂದು ಯೇಸು ಅವರಿಗೆ ಸ್ಪಷ್ಟವಾಗಿ ಹೇಳಿದನು.
  • 37:04 ಯೇಸು ___ ಲಾಜರನ ____ ಊರಿಗೆ ಹೋದನು, ಅಲ್ಲಿ ___ ಲಾಜರನು ___ ಸತ್ತು ಸುಮಾರು ನಾಲ್ಕು ದಿವಸ ಆಗಿತ್ತು.
  • 37:06 “___ ಲಾಜರನನ್ನು ____ ಎಲ್ಲಿಟ್ಟಿದ್ದೀರಿ?” ಎಂದು ಯೇಸು ಅವರನ್ನು ಕೇಳಿದನು.
  • 37:09 “___ ಲಾಜರನೇ ____ ಹೊರಗೆ ಬಾ!” ಎಂದು ಯೇಸು ಕೂಗಿದನು.
  • 37:10 ಆಗ ___ ಲಾಜರನು ____ ಹೊರ ಬಂದನು! ಅವನನ್ನು ಬಟ್ಟೆಗಳಿಂದ ಸುತ್ತಿ ಸಮಾಧಿಯಲ್ಲಿಟ್ಟಿದ್ದರು.
  • 37:11 ಆದರೆ ಯೆಹೂದ್ಯರನಾಯಕರು ತುಂಬಾ ಅಸೂಯೆದಿಂದ ಇದ್ದಿದ್ದರು, ಇದರಿಂದ ಅವರು ಯೇಸುವನ್ನು ಮತ್ತು ___ ಲಾಜರನನ್ನು ____ ಹೇಗೆ ಸಾಯಿಸಬೇಕೆಂದು ಪ್ರಣಾಳಿಕೆ ಮಾಡುವುದಕ್ಕೆ ಎಲ್ಲರು ಸೇರಿದರು.

ಪದ ಡೇಟಾ:

  • Strong's: G2976