kn_tw/bible/names/jamessonofalphaeus.md

1.9 KiB

ಯಾಕೋಬ (ಅಲ್ಫಾಯ ಮಗ)

ಸತ್ಯಾಂಶಗಳು:

ಅಲ್ಫಾಯ ಮಗನಾದ ಯಾಕೋಬನು ಯೇಸುವಿನ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದನು.

  • ಇವನ ಹೆಸರನ್ನು ಮತ್ತಾಯ, ಮಾರ್ಕ ಮತ್ತು ಲೂಕ ಸುವಾರ್ತೆಗಳಲ್ಲಿ ದಾಖಲಿಸಿದ ಯೇಸುವಿನ ಶಿಷ್ಯರುಗಳ ಪಟ್ಟಿಯಲ್ಲಿ ಕೊಡಲ್ಪಟ್ಟಿದೆ.
  • ಯೇಸು ಪರಲೋಕಕ್ಕೆ ಹಿಂದುರಿಗೆ ಹೋದನಂತರ ಯೆರೂಸಲೇಮಿನಲ್ಲಿ ಒಂದು ಸ್ಥಳದಲ್ಲಿ ಸೇರಿ ಪ್ರಾರ್ಥಿಸುತ್ತಿರುವ ಹನ್ನೊಂದುಮಂದಿ ಶಿಷ್ಯರಲ್ಲಿ ಒಬ್ಬನಾಗಿ ಅಪೊಸ್ತಲರ ಕೃತ್ಯಗಳ ಪುಸ್ತಕದಲ್ಲಿ ಇವನ ಹೆಸರನ್ನು ದಾಖಳಿಸಲಾಗಿದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅಪೊಸ್ತಲ, ಶಿಷ್ಯ, ಯಾಕೋಬ (ಯೇಸುವಿನ ಸಹೋದರ), ಯಾಕೋಬ (ಜೆಬೆದಾಯನ ಮಗ), ಹನ್ನೆರಡು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G2385