kn_tw/bible/names/issachar.md

1.5 KiB

ಇಸ್ಸಾಕಾರ್

ಸತ್ಯಾಂಶಗಳು:

ಇಸ್ಸಾಕಾರ್ ಯಾಕೋಬನ ಐದನೆಯ ಕುಮಾರನಾಗಿದ್ದನು. ಲೇಯ ಅವನ ತಾಯಿಯಾಗಿದ್ದಳು.

  • ಇಸ್ರಯೇಲ್ ಕುಲಗಳಲ್ಲಿ ಇಸ್ಸಾಕಾರ್ ಕುಲ ಒಂದಾಗಿತ್ತು.
  • ಇಸ್ಸಾಕಾರ್ ದೇಶದ ಸುತ್ತಲು ನಫ್ತಾಲಿ, ಜೆಬುಲೂನ್, ಮನಸ್ಸೆ ಮತ್ತು ಗಾದ್ ಪ್ರಾಂತ್ಯಗಳಿದ್ದವು.
  • ಅದು ಗಲಿಲಯ ಸಮುದ್ರದ ದಕ್ಷಿಣ ಭಾಗದಲ್ಲಿದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ: ಗಾದ್, ಮನಸ್ಸೆ, ನಫ್ತಾಲಿ, ಇಸ್ರಯೇಲ್ ಹನ್ನೆರಡು ಕುಲಗಳು, ಜೆಬುಲೂನ್)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H3485, G2466