kn_tw/bible/names/herodias.md

2.0 KiB

ಹೆರೋದ್ಯಳು

ಸತ್ಯಾಂಶಗಳು:

ಹೆರೋದ್ಯಳು ಸ್ನಾನೀಕನಾದ ಯೋಹಾನನ ಕಾಲದಲ್ಲಿ ಯೂದಾಯದಲ್ಲಿರುವ ಹೆರೋದ್ ಅಂತಿಪನ ಹೆಂಡತಿಯಾಗಿದ್ದಳು.

  • ಹೆರೋದ್ಯಳು ವಾಸ್ತವಿಕವಾಗಿ ಹೆರೋದ್ ಅಂತಿಪನ ಸಹೋದರನಾದ ಫಿಲಿಪ್ಪನ ಹೆಂಡತಿಯಾಗಿದ್ದಳು, ಆದರೆ ಸ್ವಲ್ಪಕಾಲವಾದನಂತರ ಈಕೆ ಕಾನೂನುರಹಿತವಾಗಿ ಹೆರೋದ್ ಅಂತಿಪನನ್ನು ವಿವಾಹ ಮಾಡಿಕೊಂಡಿದ್ದಳು.
  • ಸ್ನಾನೀಕನಾದ ಯೋಹಾನನು ಹೆರೋದನು ಮತ್ತು ಹೆರೋದ್ಯಳು ಮಾಡಿದ ಕಾನೂನುರಹಿತವಾದ ವಿವಾಹದ ಕುರಿತು ಎಚ್ಚರಿಸಿದನು. ಈ ಕಾರಣದಿಂದಲೇ, ಹೆರೋದ್ ಯೋಹಾನನನ್ನು ಸೆರೆಯಲ್ಲಿ ಹಾಕಿಸಿದ್ದನು ಮತ್ತು ಹೆರೋದ್ಯಳ ಕಾರಣದಿಂದ ಕೊನೆಗೆ ಯೋಹಾನನ ತಲೆಯನ್ನು ಶಿರಚ್ಚೇದನ ಮಾಡಿದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ: ಹೆರೋದ್ ಅಂತಿಪ, ಯೋಹಾನ (ಸ್ನಾನೀಕನು)

ಸತ್ಯವೇದದಿಂದ ಅನುಬಂಧ ವಾಕ್ಯಗಳು:

ಪದ ಡೇಟಾ:

  • Strong's: G2266