kn_tw/bible/names/gilead.md

2.1 KiB

ಗಿಲ್ಯಾದ್, ಗಿಲ್ಯಾದ್ಯನು, ಗಿಲ್ಯಾದ್ಯರು

ಪದದ ಅರ್ಥವಿವರಣೆ

ಗಿಲ್ಯಾದ್ ಎನ್ನುವುದು ಯೊರ್ದನ್ ನದಿಯ ಪೂರ್ವ ದಿಕ್ಕಿನಲ್ಲಿದ್ದ ಪರ್ವತಮಯವಾದ ಪ್ರಾಂತ್ಯವಾಗಿತ್ತು, ಅಲ್ಲಿ ಇಸ್ರಾಯೇಲ್ ಗೋತ್ರಗಳಾದ ಗಾದ್, ರೂಬೇನ ಮತ್ತು ಮನಸ್ಸೆಯವರು ನಿವಾಸವಿದ್ದರು.

  • ಈ ಪ್ರಾಂತ್ಯವನ್ನು “ಗುಟ್ಟ ಸ್ಥಳವಾದ ಗಿಲ್ಯಾದ್” ಅಥವಾ “ಗಿಲ್ಯಾದ್ ಬೆಟ್ಟ” ಎಂದು ಸೂಚಿಸಲಾಗಿತ್ತು.
  • ಹಳೆ ಒಡಂಬಡಿಕೆಯಲ್ಲಿದ್ದ ಅನೇಕ ಪುರುಷರ ಹೆಸರು “ಗಿಲ್ಯಾದ್” ಎಂದಿತ್ತು. ಅವರಲ್ಲಿ ಒಬ್ಬನು ಮನಸ್ಸೆಯನ ಮೊಮ್ಮಗನಾಗಿದ್ದನು. ಇನ್ನೊಬ್ಬ ಗಿಲ್ಯಾದ್ ಎಫ್ತಾಹನ ತಂದೆಯಾಗಿದ್ದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಗಾದ್, ಎಫ್ತಾಹ, ಮನಸ್ಸೆ, ರೂಬೇನ, ಇಸ್ರಾಯೇಲ್ಯರ ಹನ್ನೆರಡು ಗೋತ್ರಗಳು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1568, H1569