kn_tw/bible/names/galilee.md

4.0 KiB

ಗಲಿಲಾಯ, ಗಲಿಲಾಯದವನು, ಗಲಿಲಾಯದವರು

ಸತ್ಯಾಂಶಗಳು

ಗಲಿಲಾಯ ಎನ್ನುವುದು ಇಸ್ರಾಯೇಲ್ ಉತ್ತರ ದಿಕ್ಕಿನಲ್ಲಿರುವ ಪ್ರಾಂತ್ಯ, ಉತ್ತರ ಸಮಾರ್ಯ ದಿಕ್ಕಿನಲ್ಲಿರುವ ಪ್ರಾಂತ್ಯವಾಗಿರುತ್ತದೆ. “ಗಲಿಲಾಯದವನು” ಎನ್ನುವ ಪದವು ಗಲಿಲಾಯದಲ್ಲಿ ನಿವಾಸವಾಗಿರುವ ವ್ಯಕ್ತಿಯನ್ನು ಸೂಚಿಸುತ್ತದೆ.

  • ಗಲಿಲಾಯ, ಸಮಾರ್ಯ ಮತ್ತು ಯೂದಾಯ ಎನ್ನುವವು ಹೊಸ ಒಡಂಬಡಿಕೆ ಕಾಲಗಳಲ್ಲಿ ಇಸ್ರಾಯೇಲ್.ನಲ್ಲಿ ಮೂರು ಮುಖ್ಯ ಸೀಮೆಗಳಾಗಿದ್ದವು.
  • ಗಲಿಲಾಯ ಸೀಮೆಯು “ಗಲಿಲಾಯ ಸಮುದ್ರ” ಎಂದು ಕರೆಯಲ್ಪಡುವ ದೊಡ್ಡ ಸಮುದ್ರದ ಪೂರ್ವ ದಿಕ್ಕುವರೆಗೂ ಹರಡಿತ್ತು.
  • ಯೇಸು ಗಲಿಲಾಯದಲ್ಲಿರುವ ನಜರೇತ ಎನ್ನುವ ಪಟ್ಟಣದಲ್ಲಿ ಬೆಳೆದು, ಅಲ್ಲಿ ನಿವಾಸವಾಗಿದ್ದರು.
  • ಯೇಸು ಮಾಡಿದ ಬೋಧನೆಗಳು ಮತ್ತು ಅದ್ಭುತಗಳು ಗಲಿಲಾಯ ಸೀಮೆಯಲ್ಲಿಯೇ ನಡೆದಿದ್ದವು.

(ಈ ಪದಗಳನ್ನು ಸಹ ನೋಡಿರಿ : ನಜರೇತ, ಸಮಾರ್ಯ, ಗಲಿಲಾಯ ಸಮುದ್ರ)

ಸತ್ಯವೇದದ ಅನುಬಂಧ ವಾಕ್ಯಗಳು :

ಸತ್ಯವೇದದಿಂದ ಉದಾಹರಣೆಗಳು:

  • 21:10 ಮೆಸ್ಸೀಯ ___ ಗಲಿಲಾಯದಲ್ಲಿ ___ ಜೀವಿಸುವನು, ಮನ ಮುರಿದ ಜನರನ್ನು ಆದರಿಸುವನು, ಮತ್ತು ಬಂಧಿಸಲ್ಪಟ್ಟವರಿಗೆ ಸ್ವಾತಂತ್ರ್ಯವನ್ನು ಪ್ರಕಟಿಸುವನು, ಸೆರೆಯಲ್ಲಿರುವವನ್ನು ಬಿಡುಗಡೆಗೊಳಿಸುವನು ಎಂದು ಪ್ರವಾದಿಯಾದ ಯೆಶಯಾ ಹೇಳಿದರು.
  • 26:01 ಸೈತಾನಿನ ಎಲ್ಲಾ ಶೋಧನೆಗಳನ್ನು ಜಯಿಸಿದ ಮೇಲೆ, ಯೇಸು ಪವಿತ್ರಾತ್ಮನ ಶಕ್ತಿಯಿಂದ ಆತನು ನಿವಾಸವಾಗಿರುವ __ ಗಲಿಲಾಯ ___ ಸೀಮೆಗೆ ಹಿಂದುರಿಗಿ ಹೋದನು.
  • 39:06 ಕೊನೆಗೆ, “ನೀವು ಯೇಸುವಿನೊಂದಿಗೆ ಇರುವವರೆಂದು ನಮಗೆ ಗೊತ್ತು, ಯಾಕಂದರೆ, ನೀವಿಬ್ಬರು ___ ಗಲಿಲಾಯದಿಂದ ___ ಬಂದವರೇ” ಎಂದು ಜನರು ಹೇಳಿದರು.
  • 41:06 “’ಯೇಸು ಮರಣದಿಂದ ಎದ್ದು ಬಂದಿದ್ದಾನೆಂದು ಮತ್ತು ನಿಮಗಿಂತ ಮುಂಚಿತವಾಗಿ ಆತನು ___ ಗಲಿಲಾಯಕ್ಕೆ ___ ಹೋಗುತ್ತಾನೆ’ ಎಂದು ಹೋಗಿ ಶಿಷ್ಯರಿಗೆ ಹೇಳಿರಿ” ಎಂದು ದೂತ ಆ ಸ್ತ್ರೀಯರಿಗೆ ಹೇಳಿದನು.

ಪದ ಡೇಟಾ:

  • Strong's: H1551, G1056, G1057