kn_tw/bible/names/enoch.md

1.7 KiB

ಹನೋಕ, ಎನೋಷ

ಸತ್ಯಾಂಶಗಳು:

ಹಳೆ ಒಡಂಬಡಿಕೆಯಲ್ಲಿ ಇಬ್ಬರು ಪುರುಷರ ಹೆಸರು ಹನೋಕ ಆಗಿತ್ತು.

  • ಹನೋಕ ಎಂಬಂತ ಒಬ್ಬ ವ್ಯಕ್ತಿ ಸೇತಿನ ವಂಶಸ್ಥನಾಗಿದ್ದನು. ಅವನು ನೋಹನ ಮುತ್ತಜ್ಜನಾಗಿದ್ದನು.
  • ಈ ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇರುವಾಗ, ಅವನ 365 ವರ್ಷದಲ್ಲಿ ದೇವರು ಅವನನ್ನು ಕರೆದುಕೊಂಡ ಕಾರಣ ಕಣ್ಮರೆಯಾಗಿ ಕಾಣದೆ ಹೋದನು.
  • ಇನ್ನೊಬ್ಬ ಹನೋಕ ಕಾಯಿನ ಮಗನಾಗಿದ್ದನು. ಇವನ ಹೆಸರು ಕನ್ನಡ ಭಾಷೆಯಲ್ಲಿ ಎನೋಷ ಎಂದು ಅನುವಾದ ಮಾಡಲ್ಪಟ್ಟಿದೆ.

(ಅನುವಾದ ಸಲಹೆಗಳು: ಹೆಸರುಗಳನ್ನು ಹೇಗೆ ಅನುವಾದ ಮಾಡುವುದು

(ಈ ಪದಗಳನ್ನು ಸಹ ನೋಡಿರಿ : ಕಾಯಿನ, ಸೇತ್)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H2585, G1802