kn_tw/bible/names/delilah.md

1.8 KiB

ದೆಲೀಲಾ

ಸತ್ಯಾಂಶಗಳು:

ದೆಲೀಲಾ ಸಂಸೋನನಿಂದ ಪ್ರೀತಿಸಲ್ಪಟ್ಟ ಫಿಲಿಷ್ಟಿಯನ್ನರ ಸ್ತ್ರೀಯಳು, ಆದರೆ ಇವಳು ಸಂಸೋನನ ಹೆಂಡತಿಯಾಗಿರುವುದಿಲ್ಲ.

  • ದೆಲೀಲಾ ಸಂಸೋನನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಆಕೆ ಹಣವನ್ನು ಪ್ರೀತಿ ಮಾಡಿದ್ದಳು.
  • ಸಂಸೋನನನ್ನು ಯಾವರೀತಿ ಬಲಹೀನ ಪಡಿಸಬೇಕನ್ನುವ ರಹಸ್ಯವನ್ನು ಸಂಸೋನನಿಂದ ತಿಳಿದುಕೊಳ್ಳಬೇಕೆಂದು ಫಿಲಿಷ್ಟಿಯನ್ನರು ದೆಲೀಲಾಗೆ ಲಂಚವನ್ನು ಕೊಟ್ಟಿದ್ದರು. ಯಾವಾಗ ಸಂಸೋನನು ತನ್ನ ಬಲವನ್ನು ಕಳೆದುಕೊಂಡನೋ ಆಗ ಫಿಲಿಷ್ಟಿಯನ್ನರು ಅವನನ್ನು ಹಿಡಿದುಕೊಂಡರು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಲಂಚ, ಫಿಲಿಷ್ಟಿಯನರು, ಸಂಸೋನ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1807