kn_tw/bible/names/cilicia.md

1.9 KiB

ಕಿಲಿಕ್ಯ

ಸತ್ಯಾಂಶಗಳು:

ಕಿಲಿಕ್ಯ ಎನ್ನುವುದು ರೋಮಾ ಸೀಮೆಯಲ್ಲಿರುವ ಒಂದು ಚಿಕ್ಕ ಪ್ರಾಂತ್ಯ. ಇದು ಈಗಿನ ಟರ್ಕಿ ದೇಶದ ಆಗ್ನೇಯ ಭಾಗದಲ್ಲಿ ಕಂಡುಬರುತ್ತದೆ. ಇದರ ಗಡಿಗಳು ಏಜಿಯನ್ ಸಮುದ್ರದವರೆಗೂ ಇರುತ್ತವೆ.

  • ಅಪೊಸ್ತಲನಾದ ಪೌಲನು ಕಿಲಿಕ್ಯದಲ್ಲಿರುವ ತಾರ್ಸ ನಗರದಿಂದ ಬಂದ ಪೌರನಾಗಿದ್ದನು.
  • ಯೇಸು ಪೌಲನನ್ನು ದಮಸ್ಕ ಮಾರ್ಗದಲ್ಲಿ ಸಂದರ್ಶಿಸಿದ ನಂತರ ಅವರು ಕಿಲಿಕ್ಯದಲ್ಲಿ ಅನೇಕ ವರ್ಷಗಳಿದ್ದರು.
  • ಕಿಲಿಕ್ಯದಿಂದ ಬಂದಿರುವ ಕೆಲವರು ಯೆಹೂದ್ಯರು ಸ್ತೆಫೆನನನ್ನು ಎದುರಿಸಿ, ಆತನನ್ನು ಕಲ್ಲುಗಳಿಂದ ಹೊಡೆದು ಸಾಯಿಸಬೇಕೆಂದು ಜನರನ್ನು ಪ್ರೇರೇಪಿಸದವರಲ್ಲಿದ್ದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಪೌಲ, ಸ್ತೆಫೆನ, ತಾರ್ಸ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G2791