kn_tw/bible/names/caiaphas.md

2.3 KiB

ಕಾಯಫ

ಸತ್ಯಾಂಶಗಳು:

ಕಾಯಫನು ಯೇಸು ಮತ್ತು ದಿಕ್ಷಾಸ್ನಾನ ಕೊಡುವ ಯೋಹಾನರ ಕಾಲದಲ್ಲಿ ಇಸ್ರಾಯೇಲ್ ಪ್ರಧಾನ ಯಾಜಕನಾಗಿದ್ದನು.

  • ಯೇಸು ಕ್ರಿಸ್ತನನ್ನು ಹಿಡಿದು, ತೀರ್ಪಿಗಾಗಿ ನಿಲ್ಲಿಸಿದ ಸಮಯದಲ್ಲಿ ಕಾಯಫ ಪ್ರಮುಖ ಪಾತ್ರವನ್ನು ವಹಿಸಿದನು.
  • ಪೇತ್ರ ಮತ್ತು ಯೋಹಾನರು ಒಬ್ಬ ಕುಂಟನನ್ನು ಗುಣಪಡಿಸಿದನಂತರ ಅವರನ್ನು ಬಂಧಿಸಿದಾಗ ಪ್ರಧಾನ ಯಾಜಕರಾದ ಅನ್ನ ಮತ್ತು ಕಾಯಫರವರು ಅಲ್ಲೇ ಇದ್ದರು.
  • ಇಡೀ ರಾಷ್ಟ್ರವೇ ನಾಶವಾಗುವುದಕ್ಕಿಂತ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ನಿಮಗೆ ಹಿತವೆಂದು ನೀವು ಆಲೋಚಿಸುವುದೂ ಇಲ್ಲ ಎಂಬುದಾಗಿ ಕಾಯಫನೇ ಹೇಳಿದ್ದನು. ಯೇಸು ತನ್ನ ಜನರನ್ನು ರಕ್ಷಿಸಿಕೊಳ್ಳುವುದಕ್ಕೆ ಯಾವರೀತಿ ಮರಣ ಹೊಂದುತ್ತಾನೆನ್ನುವುದರ ಕುರಿತಾಗಿ ಒಂದು ಪ್ರವಾದನೆಯಾಗಿ ಈ ಮಾತುಗಳನ್ನು ಹೇಳುವುದಕ್ಕೆ ದೇವರೇ ಅವನಿಗೆ ಕಾರಣರಾಗಿದ್ದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಯಾವರೀತಿ ಅನುವಾದ ಮಾಡಬೇಕು

(ಈ ಪದಗಳನ್ನು ಸಹ ನೋಡಿರಿ : ಅನ್ನ, ಪ್ರಧಾನ ಯಾಜಕ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G2533