kn_tw/bible/names/bethshemesh.md

1.9 KiB

ಬೇತ್ ಷೆಮೆಷ್

ಸತ್ಯಾಂಶಗಳು:

ಬೇತ್ ಷೆಮೆಷ್ ಎಂಬ ಊರು ಯೆರೂಸಲೇಮಿನ ಪಶ್ಚಿಮಕ್ಕೆ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕಾನಾನಿನ ಊರಾಗಿದೆ.

  • ಯೆಹೋಶುವನ ನಾಯಕತ್ವದಲ್ಲಿ ಇಸ್ರಾಯೇಲರು ಬೇತ್ ಷೆಮೆಷ್ ಊರನ್ನು ಸ್ವಾಧೀನಪಡಿಸಿಕೊಂಡರು.
  • ಲೇವಿಯ ಯಾಜಕರು ವಾಸ ಮಾಡುವದಕ್ಕಾಗಿ ಬೇತ್ ಷೆಮೆಷ್ ಊರನ್ನು ಪ್ರತ್ಯೇಕವಾಗಿ ನೇಮಿಸಿದರು.
  • ಫಿಲಿಸ್ತೀಯರು ಯೆಹೋವನ ಒಡಂಬಡಿಕೆಯ ಮಂಜೂಷವನ್ನು ಸ್ವಾಧೀನಪಡಿಸಿಕೊಂಡು ಯೆರೂಸಲೇಮಿಗೆ ತೆಗೆದುಕೊಂಡು ಹೋಗುತ್ತಿರುವಾಗ, ಅದನ್ನು ಮೊದಲನೆಯ ಬಾರಿ ಬೇತ್ ಷೆಮೆಷಿನಲ್ಲಿ ನಿಲ್ಲಿಸಿದರು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಕಾನಾನ್, ಯೆರೂಸಲೇಮ್, ಯೆಹೋಶುವ, ಲೇವಿಯರು, ಫಿಲಿಸ್ತೀಯರು)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H1053