kn_tw/bible/names/barabbas.md

1.5 KiB

ಬರಬ್ಬ

ಸತ್ಯಾಂಶಗಳು:

ಯೇಸು ಹಿಡಿಯಲ್ಪಟ್ಟಿರುವಾಗ ಬರಬ್ಬನು ಯೆರೂಸಲೇಮಿನಲ್ಲಿ ಬಂದಿಯಾಗಿದ್ದನು.

  • ಬರಬ್ಬನು ನರಹತ್ಯೆ ಮಾಡಿದ ಅಪರಾದಿಯಾಗಿದ್ದನು ಮತ್ತು ರೋಮಾ ಪ್ರಭುತ್ವಕ್ಕೆ ವಿರುದ್ಧವಾಗಿದ್ದನು.
  • ಬರಬ್ಬನನ್ನು ನಿಮಗೆ ಬಿಟ್ಟುಕೊಡಬೇಕೋ ಅಥವಾ ಯೇಸುವನ್ನೋ ಎಂದು ಪೋನಥ್ಯ ಪಿಲಾತನು ಕೇಳಿದಾಗ, ಜನರು ಬರಬ್ಬನನ್ನು ಎಂದು ಹೇಳಿದರು.
  • ಆದಕಾರಣ ಪಿಲಾತನು ಬರಬ್ಬನನ್ನು ಬಿಡುಗಡೆ ಮಾಡಿದನು, ಆದರೆ ಯೇಸುವನ್ನು ಕೊಲ್ಲಿಸಲು ಒಪ್ಪಿಸಿದನು.

(ಅನುವಾದ ಸಲಹೆಗಳು: ಹೆಸರುಗಳನ್ನು ಅನುವಾದ ಮಾಡಿರಿ

(ಈ ಪದಗಳನ್ನು ಸಹ ನೋಡಿರಿ : ಪಿಲಾತ, ರೋಮಾ)

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: G912