kn_tw/bible/names/asa.md

1.8 KiB

ಆಸ

ಸತ್ಯಾಂಶಗಳು:

ಆಸನು ಸುಮಾರು ಕ್ರಿ.ಪೂ.913 ರಿಂದ ಕ್ರಿ.ಪೂ.873 ರವರೆಗೆ ನಲವತ್ತು ವರ್ಷಗಳ ಕಾಲ ಯೂದಾ ರಾಜ್ಯವನ್ನು ಆಳಿದ ಅರಸ.

  • ಅರಸನಾದ ಆಸನು ಸುಳ್ಳು ದೇವತೆಗಳ ಅನೇಕ ವಿಗ್ರಹಗಳನ್ನು ತೆಗೆದುಹಾಕಿದ ಒಳ್ಳೇಯ ಅರಸನಾಗಿದ್ದನು ಮತ್ತು ಇಸ್ರಾಯೇಲ್ಯರೆಲ್ಲರು ತಿರುಗಿ ಯೆಹೋವನನ್ನು ಆರಾಧಿಸುವುದಕ್ಕೆ ಕಾರಣನಾದವನು.
  • ಯೆಹೋವನು ಅರಸನಾದ ಆಸನಿಗೆ ಅನೇಕ ದೇಶಗಳಿಗೆ ವಿರುದ್ಧವಾಗಿ ಮಾಡಿದ ತನ್ನ ಹೋರಾಟದಲ್ಲಿ ಯಶಸ್ವಿಯನ್ನು ಕೊಟ್ಟನು.
  • ಆದರೆ ಸ್ವಲ್ಪಕಾಲವಾದನಂತರ ಅರಸನಾದ ಆಸನು ಯೆಹೋವನನ್ನು ನಂಬುವುದನ್ನು ನಿಲ್ಲಿಸಿದನು ಮತ್ತು ತನ್ನನ್ನು ಸಾಯಿಸುವಂತಹ ಮಾರಣಾಂತಿಕ ರೋಗವನ್ನು ಹೊಂದಿ ನರಳಿದನು.

(ಅನುವಾದ ಸಲಹೆಗಳು: /ಹೆಸರುಗಳನ್ನು ಅನುವಾದ ಮಾಡಿರಿ

ಸತ್ಯವೇದದ ಅನುಬಂಧ ವಾಕ್ಯಗಳು :

ಪದ ಡೇಟಾ:

  • Strong's: H609