kn_ta/translate/grammar-connect-time-simult.../01.md

11 KiB
Raw Permalink Blame History

ಸಮಯ ಸಂಬಂಧಗಳು

ವಾಕ್ಯಗಳು ಅಥವಾ ಪಠ್ಯದ ಭಾಗಗಳು, ಕೆಲವು ಜೋಡಣೆಗಳು ಎರಡು ಪದಗುಚ್ಛ ಷರತ್ತುಗಳು ಸಮಯ ಸಂಬಂಧಗಳನ್ನು ಸ್ಥಾಪಿಸುತ್ತವೆ,

ಏಕಕಾಲಿಕ ಷರತ್ತು

ವಿವರಣೆ

ಏಕಕಾಲಿಕ ಷರತ್ತು ಎಂದರೆ ಒಂದೇ ಸಮಯದಲ್ಲಿ ಸಂಭವಿಸುವ ಎರಡು ಅಥವಾ ಹೆಚ್ಚಿನ ಘಟನೆಗಳನ್ನು ಸಂಪರ್ಕಿಸುವ ಸಮಯ ಸಂಬಂಧ.

ಕಾರಣ ಇದು ಒಂದು ಅನುವಾದ ತೊಂದರೆ

ಘಟನೆಗಳು ಏಕಕಾಲದಲ್ಲಿ ಸಂಭವಿಸುತ್ತವೆ ಎಂದು ಭಾಷೆಗಳು ಹಲವು ವಿಧಗಳಲ್ಲಿ ಸೂಚಿಸುತ್ತವೆ. ಏನಾದರೂ ಘಟನೆಗಳು ಏಕಕಾಲದಲ್ಲಿ ಸಂಭವಿಸುತ್ತದೆಯೋ ಇಲ್ಲವೋ ಎಂಬುದರ ಆಧಾರದ ಮೇಲೆ ಈ ಮಾರ್ಗಗಳು ಬದಲಾಗಬಹುದು. ಏಕಕಾಲಿಕ ಘಟನೆಗಳನ್ನು ಸೂಚಿಸುವ ಪದಗಳನ್ನು ಸಂಪರ್ಕಿಸುವುದು “ಹಾಗೆಯೇ,” “ಹಾಗೆ,” ಮತ್ತು “ಸಮಯದಲ್ಲಿ” ಎಂಬ ಪದಗಳು. ಆಗಾಗ್ಗೆ ಸತ್ಯವೇದದ ಘಟನೆಗಳ ನಡುವಿನ ಸಂಬಂಧವನ್ನು ಹೇಳುವುದಿಲ್ಲ ಆದರೆ ಅವು ಒಂದೇ ಸಮಯದಲ್ಲಿ ಸಂಭವಿಸಿದವು ಎಂದು ಹೇಳುತ್ತದೆ. ಸಮಯದ ಸಂಬಂಧವನ್ನು ಸೂಚಿಸಿದಾಗ ಮತ್ತು ಅದನ್ನು ಸೂಚಿಸದಿದ್ದಾಗ ನೀವು ಅದನ್ನು ಸ್ಪಷ್ಟವಾಗಿ ಸಂವಹನ ಮಾಡಲು ನೀವು (ಅನುವಾದಕನು) ತಿಳಿದುಕೊಳ್ಳುವುದು ಬಹಳ ಮುಖ್ಯ. ಘಟನೆಗಳು ಒಂದೇ ಸಮಯದಲ್ಲಿ ಸಂಭವಿಸಿದವು ಎಂದು ಏಕಕಾಲಿಕ ಷರತ್ತು ತಿಳಿಸುತ್ತದೆ ಆದರೆ ಒಂದು ಘಟನೆಯು ಇನ್ನೊಂದಕ್ಕೆ ಕಾರಣವಾಗಿದೆ ಎಂದು ಅದು ಸೂಚಿಸುವುದಿಲ್ಲ. ಅದು ಕಾರಣ ಮತ್ತು ಫಲಿತಾಂಶದ ಸಂಬಂಧವಾಗಿರುತ್ತದೆ.

ಒಬಿಎಸ್ ಮತ್ತು ಸತ್ಯವೇದದಲ್ಲಿನ ಉದಾಹರಣೆಗಳು

ಯೋಸೇಫನು ತನ್ನ ಯಜಮಾನನಿಗೆ ಚೆನ್ನಾಗಿ ಸೇವೆ ಸಲ್ಲಿಸಿದನು, ಮತ್ತು ದೇವರು ಯೋಸೇಫನನ್ನು ಆಶೀರ್ವದಿಸಿದನು. (ಒಬಿಎಸ್ ಕಥೆ 8 ಚೌಕಟ್ಟು 4)

ಯೋಸೇಫನು ಶ್ರೀಮಂತ ಸರ್ಕಾರಿ ಅಧಿಕಾರಿಗೆ ಗುಲಾಮನಾಗಿದ್ದಾಗ ಎರಡು ಘಟನೆಗಳು ಸಂಭವಿಸಿದವು: ಯೋಸೇಫನು ಉತ್ತಮವಾಗಿ ಸೇವೆ ಸಲ್ಲಿಸಿದನು, ಮತ್ತು ದೇವರು ಯೋಸೇಫನನ್ನು ಆಶೀರ್ವದಿಸಿದನು. ಇವೆರಡರ ನಡುವಿನ ಕಾರಣ-ಮತ್ತು-ಫಲಿತಾಂಶ (ಕಾರಣ ಮತ್ತು ಪರಿಣಾಮ) ಸಂಬಂಧದ ಯಾವುದೇ ಸೂಚನೆಯಿಲ್ಲ, ಅಥವಾ ಮೊದಲ ಘಟನೆ ಸಂಭವಿಸಿದೆ, ಮತ್ತು ನಂತರ ಎರಡನೇ ಘಟನೆ ಸಂಭವಿಸಿದೆ.

ಆದರೆ ಸತ್ಯದಲ್ಲಿ ನಾನು ನಿಮಗೆ ಹೇಳುತ್ತೇನೆ ಎಲಿಯನ ಕಾಲದ ಆ ದಿನಗಳಲ್ಲಿ ಇಸ್ರೇಲ್‌ನಲ್ಲಿ ಅನೇಕ ವಿಧವೆಯರು ಇದ್ದರು. (ಲೂಕ 4: 25ಬಿ ಯು ಎಲ್ ಟಿ)

"ಆ ಕಾಲದಲ್ಲಿ" ಇಲ್ಲಿ ಸಂಪರ್ಕಿಸುವ ಪದವು ಒಂದೇ ಸಮಯದಲ್ಲಿ ಎರಡು ಸಂಗತಿಗಳು ಸಂಭವಿಸಿವೆ ಎಂದು ಸ್ಪಷ್ಟವಾಗಿ ಹೇಳುತ್ತದೆ, ಆದರೆ ಒಂದು ಘಟನೆಯು ಇನ್ನೊಂದಕ್ಕೆ ಕಾರಣವಾಗಲಿಲ್ಲ.

ಮತ್ತು ಜನರು ಜಕರ್ಯನಿಗಾಗಿ ಕಾಯುತ್ತಿದ್ದರು, ಮತ್ತು ಅವನು ದೇವಾಲಯದಲ್ಲಿ ತಡವಾಗುವದನ್ನು ಕಂಡು ಆಶ್ಚರ್ಯಪಟ್ಟರು. (ಲೂಕ 1:21 ಯು ಎಲ್ ಟಿ)

ಜನರು ಒಂದೇ ಸಮಯದಲ್ಲಿ ಕಾಯುತ್ತಿದ್ದರು ಜೊತೆಯಲ್ಲಿ ಅದೆ ಸಮಯದಲ್ಲಿ ಆಶ್ಚರ್ಯಪಟ್ಟರು. ಸಾಮಾನ್ಯ ಜೋಡಣೆ “ಮತ್ತು” ಇದನ್ನು ಸೂಚಿಸುತ್ತದೆ.

ಹಾಗೆಯೇ ಅವರು ಪರಲೋಕಕ್ಕೆ ಆಸಕ್ತಿಯಿಂದ ನೋಡುತ್ತಿರುವಾಗ ಹಾಗೆ ಅತನು ಮೇಲಕ್ಕೆ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ, ಇಬ್ಬರು ಬಿಳಿ ಬಟ್ಟೆಯಲ್ಲಿ ಅವರ ಪಕ್ಕದಲ್ಲಿ ನಿಂತರು. (ಅ, ಕೃ 1:10 ಯು ಎಲ್ ಟಿ)

ಒಂದೇ ಸಮಯದಲ್ಲಿ ಮೂರು ಘಟನೆಗಳು ಸಂಭವಿಸಿದವು ಶಿಷ್ಯರು ನೋಡುತ್ತಿದ್ದಾರೆ, ಯೇಸು ಮೇಲಕ್ಕೆ ಹೋಗುತ್ತಿದ್ದಾನೆ, ಮತ್ತು ಇಬ್ಬರು ವ್ಯಕ್ತಿಗಳು ನಿಂತಿದ್ದಾರೆ. ಜೋಡಣೆಯ ಪದಗಳು “ಹಾಗೆಯೇ” ಮತ್ತು “ಹಾಗೆ” ಇದನ್ನು ನಮಗೆ ತಿಳಿಸುತ್ತದೆ.

ಅನುವಾದ ತಂತ್ರಗಳು

ಏಕಕಾಲಿಕ ಷರತ್ತುಗಳನ್ನು ಗುರುತಿಸುವ ವಿಧಾನವು ನಿಮ್ಮ ಭಾಷೆಯಲ್ಲಿಯೂ ಸ್ಪಷ್ಟವಾಗಿದ್ದರೆ, ಏಕಕಾಲಿಕ ಷರತ್ತುಗಳನ್ನು ಅವು ಇದ್ದಂತೆ ಭಾಷಾಂತರಿಸಿ.

(1) ಸಂಪರ್ಕಿಸುವ ಪದವು ಏಕಕಾಲದಲ್ಲಿ ಷರತ್ತುಗಳು ಒಂದೇ ಸಮಯದಲ್ಲಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸದಿದ್ದರೆ, ಇದನ್ನು ಹೆಚ್ಚು ಸ್ಪಷ್ಟವಾಗಿ ಸಂವಹನ ಮಾಡುವ ಸಂಪರ್ಕಿಸುವ ಪದವನ್ನು ಬಳಸಿ.

(2) ಏಕಕಾಲಿಕ ಷರತ್ತು ಯಾವ ಷರತ್ತುಗೆ ಸಂಪರ್ಕಗೊಂಡಿದೆ ಮತ್ತು ಅವು ಒಂದೇ ಸಮಯದಲ್ಲಿ ನಡೆಯುತ್ತಿವೆ ಎಂಬುದು ಸ್ಪಷ್ಟವಾಗಿಲ್ಲದಿದ್ದರೆ, ಎಲ್ಲಾ ಷರತ್ತುಗಳನ್ನು ಸಂಪರ್ಕಿಸುವ ಪದದಿಂದ ಗುರುತಿಸಿ.

(3) ನಿಮ್ಮ ಭಾಷೆ ಘಟನೆಗಳನ್ನು ಸಂಪರ್ಕಿಸುವ ಪದಗಳನ್ನು ಬಳಸುವುದಕ್ಕಿಂತ ವಿಭಿನ್ನ ರೀತಿಯಲ್ಲಿ ಏಕಕಾಲದಲ್ಲಿ ಗುರುತಿಸಿದರೆ, ಆ ರೀತಿಯಲ್ಲಿ ಬಳಸಿ.

ಅನುವಾದ ತಂತ್ರಗಳ ಉದಾಹರಣೆಗಳನ್ನು ಅನ್ವಯಿಸಲಾಗಿದೆ

ಮೇಲಿನ ಪಟ್ಟಿಯಲ್ಲಿನ ಅನುವಾದ ತಂತ್ರಗಳ ಪ್ರಕಾರ, ಕೆಳಗೆ, ಸತ್ಯವೇದದ ಪ್ರತಿ ವಾಕ್ಯಗಳು ಮೂರು ವಿಭಿನ್ನ ರೀತಿಯಲ್ಲಿ ಪುನರಾವರ್ತಿಸಲಾಗುತ್ತದೆ. ಪ್ರತಿ ಪುನರಾವರ್ತನೆಯು ಅದು ಬಳಸುತ್ತಿರುವ ಅನುವಾದ ತಂತ್ರದಂತೆಯೇ ಒಂದೇ ಸಂಖ್ಯೆಯನ್ನು ಹೊಂದಿರುತ್ತದೆ.

ಹಾಗೆಯೇ ಜನರು ಜಕರ್ಯನಿಗಾಗಿ ಕಾಯುತ್ತಿರುವಾಗ, ಅವನು ದೇವಾಲಯದಲ್ಲಿ ತಡವಾಗುವದನ್ನು ಕಂಡು ಅವರು ಆಶ್ಚರ್ಯಪಟ್ಟರು. (ಲೂಕ 1:21 ಯು ಎಲ್ ಟಿ)

(1) ಈಗ ಹಾಗೆಯೇ ಜನರು ಜಕರ್ಯನಿಗಾಗಿ ಕಾಯುತ್ತಿರುವಾಗ, ಅವನು ದೇವಾಲಯದಲ್ಲಿ ತಡವಾಗುವದನ್ನು ಕಂಡು ಆಶ್ಚರ್ಯಪಟ್ಟರು.

(2) ಈಗ ಹಾಗೆಯೇ ಮತ್ತು ಜನರು ಜಕರ್ಯನಿಗಾಗಿ ಕಾಯುತ್ತಿದ್ದರು, ಅವನು ದೇವಾಲಯದಲ್ಲಿ ತಡವಾಗುವದನ್ನು ಸಹ ಕಂಡು ಆಶ್ಚರ್ಯಪಟ್ಟರು.

(3) ಈಗ ಜನರು ಜಕರ್ಯನಿಗಾಗಿ ಕಾಯುತ್ತಿದ್ದರು, ಅವನು ದೇವಾಲಯದಲ್ಲಿ ತಡವಾಗುವದನ್ನು ಕಂಡು ಆಶ್ಚರ್ಯಪಟ್ಟರು.

ಹಾಗೆಯೇ ಅವರು ಪರಲೋಕಕ್ಕೆ ಆಸಕ್ತಿಯಿಂದ ನೋಡುತ್ತಿರುವಾಗ ಹಾಗೆ ಅತನು ಮೇಲಕ್ಕೆ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ, ಇಬ್ಬರು ಬಿಳಿ ಬಟ್ಟೆಯಲ್ಲಿ ಅವರ ಪಕ್ಕದಲ್ಲಿ ನಿಂತರು. (ಅ, ಕೃ 1:10 ಯು ಎಲ್ ಟಿ)

(1) ಮತ್ತು ಅದೇ ಸಮಯದಲ್ಲಿ ಅವರು ಪರಲೋಕಕ್ಕೆ ಆಸಕ್ತಿಯಿಂದ ನೋಡುತ್ತಿರುವಾಗ ಹಾಗೆ ಅತನು ಮೇಲಕ್ಕೆ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ, ಇಬ್ಬರು ಬಿಳಿ ಬಟ್ಟೆಯಲ್ಲಿ ಅವರ ಪಕ್ಕದಲ್ಲಿ ನಿಂತರು.

(2) ಮತ್ತು ಹಾಗೆಯೇ ಅವರು ಪರಲೋಕಕ್ಕೆ ಆಸಕ್ತಿಯಿಂದ ನೋಡುತ್ತಿರುವಾಗ ಹಾಗೆ ಅತನು ಮೇಲಕ್ಕೆ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ, ಅದೇ ಸಮಯದಲ್ಲಿ ಇಬ್ಬರು ಬಿಳಿ ಬಟ್ಟೆಯಲ್ಲಿ ಅವರ ಪಕ್ಕದಲ್ಲಿ ನಿಂತರು.

(3) ಅವರು ಪರಲೋಕಕ್ಕೆ ಆಸಕ್ತಿಯಿಂದ ನೋಡುತ್ತಿರುವಾಗ; ಅತನು ಮೇಲಕ್ಕೆ ಹೋಗುತ್ತಿದ್ದಾಗ ಯಾವಾಗ ಇಬ್ಬರು ಬಿಳಿ ಬಟ್ಟೆಯಲ್ಲಿ ಅವರ ಪಕ್ಕದಲ್ಲಿ ನಿಂತಿರುವದನ್ನು ಅವರು ಕಂಡರು.